Friday, Feb 28 2020 | Time 09:24 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports

ಟಿ-20: ಎರಡನೇ ಸ್ಥಾನಕ್ಕೆ ಬಡ್ತಿ ಪಡೆದ ಕನ್ನಡಿಗ ರಾಹುಲ್

03 Feb 2020 | 6:52 PM

ದುಬೈ, ಫೆ 3 (ಯುಎನ್ಐ)- ನ್ಯೂಜಿಲೆಂಡ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.

 Sharesee more..
ನ್ಯೂಜಿಲೆಂಡ್ ವಿರುದ್ಧ ಏಕದಿನ, ಟೆಸ್ಟ ಸರಣಿಗೆ ರೋಹಿತ್ ಇಲ್ಲ

ನ್ಯೂಜಿಲೆಂಡ್ ವಿರುದ್ಧ ಏಕದಿನ, ಟೆಸ್ಟ ಸರಣಿಗೆ ರೋಹಿತ್ ಇಲ್ಲ

03 Feb 2020 | 6:16 PM

ಮೌಂಟ್ ಮಾಂಗಾನುಯ್, ಫೆ 3 (ಯುಎನ್‌ಐ) ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಸಂಭ್ರಮಾಚರಣೆಯಲ್ಲಿರುವ ಭಾರತ ತಂಡಕ್ಕೆೆ ದೊಡ್ಡ ಅಘಾತ ಉಂಟಾಗಿದೆ.

 Sharesee more..

ಮಹಿಳಾ ಕ್ರಿಕೆಟ್: ಭಾರತಕ್ಕೆ ಸೋಲು

02 Feb 2020 | 11:46 PM

ಕ್ಯಾಂಬರೆ, ಫೆ 2 (ಯುಎನ್ಐ)- ಭರವಸೆಯ ಆಟಗಾರ್ತಿ ಎಲೆಸ್ಸಾ ಪೆರ್ರಿ (13ಕ್ಕೆ 4 ಹಾಗೂ 49 ರನ್) ಇವರು ಭರ್ಜರಿ ಆಲ್ ರೌಂಡರ್ ಆಟದ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿತು.

 Sharesee more..

ಐಎಸ್ಎಲ್: ಅಗ್ರ ಸ್ಥಾನಕ್ಕೆ ಬಡ್ತಿ ಪಡೆದ ಎಟಿಕೆ

02 Feb 2020 | 11:11 PM

ಜೆಮ್ಶೆಡ್ಪುರ್, ಫೆಬ್ರವರಿ 2: ಭರವಸೆಯ ಆಟಗಾರ ರಾಯ್ ಕೃಷ್ಣ (2 ಮತ್ತು 75ನೇ ನಿಮಿಚ) ಮತ್ತು ಎಡು ಗಾರ್ಸಿಯಾ (59ನೇ ನಿಮಿಷ) ಗಳಿಸಿದ ಗೋಲಿನಿಂದ ಜೆಮ್ಶೆಡ್ಪುರ್ ಎಫ್ ಸಿ ತಂಡವನ್ನು 3-0 ಗೋಲಗಳ ಅಂತರದಲ್ಲಿ ಸೋಲಿಸಿದ ಎಟಿಕೆ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರಸ್ಥಾನಕ್ಕೇರಿತು.

 Sharesee more..

ಸರಣಿ ಸೋತಿದ್ದು ಬೇಸರ ತಂದಿದೆ: ಟೇಲರ್

02 Feb 2020 | 9:08 PM

ಮೌಟ್ ಮಾಂಗನುಯಿ, ಫೆ 2 (ಯುಎನ್ಐ)- ಟೀಮ್ ಇಂಡಿಯಾದ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ವೈಟ್ ವಾಶ್ ಸೋಲು ಕಂಡಿದ್ದು ಬೇಸರ ತಂದಿದೆ ಎಂದು ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಾಸ್ ಟೇಲರ್ ಅಭಿಪ್ರಾಯ ಪಟ್ಟಿದ್ದಾರೆ.

 Sharesee more..

ಜೊಕೊವಿಚ್ ಮುಡಿಗೆ ಆಸ್ಟ್ರೇಲಿಯನ್ ಓಪನ್

02 Feb 2020 | 8:42 PM

ಮೆಲ್ಬೊರ್ನ್, ಫೆ 2 (ಯುಎನ್ಐ)- ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

 Sharesee more..

ತಂಡದ ಸಾಧನೆ ಬಗ್ಗೆ ಹೆಮ್ಮೆ ಇದೆ: ವಿರಾಟ್

02 Feb 2020 | 8:29 PM

ನವದೆಹಲಿ, ಫೆ 2 (ಯುಎನ್ಐ)- ಐದನೇ ಮತ್ತು ಕೊನೆಯ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್‌ನ್ನು ಐದು ರನ್‌ಗಳಿಂದ ಸೋಲಿಸಿದ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ಭಾನುವಾರ ತಂಡದ ಸಾಧನೆ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಹೇಳಿದರು.

 Sharesee more..

ನ್ಯೂಜಿಲೆಂಡ್ ನಲ್ಲಿ ಭಾರತ ಹಾಗೂ ವಿರಾಟ್ ದಾಖಲೆ

02 Feb 2020 | 8:08 PM

ನವದೆಹಲಿ, ಫೆ 2 (ಯುಎನ್ಐ)- ಐದು ಪಂದ್ಯಗಳ ಟಿ 20 ಸರಣಿಯನ್ನು ಭಾರತ 5–0ರಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಹೆಚ್ಚು ದ್ವಿಪಕ್ಷೀಯ ಸರಣಿ ಗೆದ್ದ ದಾಖಲೆಯನ್ನು ಹೊಂದಿದ್ದಾರೆ.

 Sharesee more..
ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ಭಾರತದ ಇತಿಹಾಸ

ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ಭಾರತದ ಇತಿಹಾಸ

02 Feb 2020 | 6:12 PM

ಮೌಟ್ ಮಾಂಗನುಯಿ, ಫೆ.2 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ-20 ಪಂದ್ಯವನ್ನು ಗೆದ್ದ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಕಿವೀಸ್ ತಂಡದ ವಿರುದ್ಧ ಆಡಿದ ಐದು ಟಿ-20 ಪಂದ್ಯಗಳ ಸರಣಿಯನ್ನು 5-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ.

 Sharesee more..

ಭಾರತ “ಎ” ಹಾಗೂ ನ್ಯೂಜಿಲೆಂಡ್ “ಎ” ತಂಡಗಳ ಪಂದ್ಯ ಡ್ರಾ

02 Feb 2020 | 5:46 PM

ನವದೆಹಲಿ, ಫೆ 2 (ಯುಎನ್ಐ)- ಶುಭ್ ಮನ್ ಗಿಲ್ (204 ನಾಟ್) ಟ್) ದ್ವಿಶತಕ ಮತ್ತು ಪ್ರಿಯಾಂಕ್ ಪಾಂಚಲ್ (115) ಮತ್ತು ಹನುಮಾ ವಿಹಾರಿ (100 ಅಜೇಯ) ಶತಕದ ನೆರವಿನಿಂದ ಭಾರತ ಎ ಮತ್ತು ನ್ಯೂಜಿಲೆಂಡ್ ಎ ನಡುವಿನ ಮೊದಲ ಅಧಿಕೃತೇತರ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

 Sharesee more..

ವಿರಾಟ್ ದಾಖಲೆ ಮುರಿದ ಕೆ.ಎಲ್ ರಾಹುಲ್

02 Feb 2020 | 3:59 PM

ಮೌಟ್ ಮಾಂಗನುಯಿ, ಫೆ 2 (ಯುಎನ್ಐ)- ಭಾರತದ ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಅವರು ದ್ವಿಪಕ್ಷೀಯ ಟಿ-20 ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

 Sharesee more..

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮೇಲೆ ಗುಡುಗಿದ ಸೆಹ್ವಾಗ್

01 Feb 2020 | 10:08 PM

ನವದೆಹಲಿ, ಫೆ 1 (ಯುಎನ್‌ಐ) ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆೆ ಮಾಜಿ ಆರಂಭಿಕ ಬ್ಯಾಟ್ಸ್‌‌ಮನ್ ವಿರೇಂದ್ರ ಸೆಹ್ವಾಗ್ ಅವರು ಟೀಮ್ ಮ್ಯಾನೇಜ್‌ಮೆಂಟ್ ಬಗ್ಗೆೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ತಂಡದಲ್ಲಿ ಆಟಗಾರರನ್ನು ಅಂತಿಮ 11ರಲ್ಲಿ ಆಡಿಸುವ ಹಾಗೂ ಕೈಬಿಡುವ ಬಗ್ಗೆೆ ಸದ್ಯದ ನಾಯಕ ವಿರಾಟ್ ಕೊಹ್ಲಿಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದಾರೆ.

 Sharesee more..

ಭಾರತ ಪ್ಯಾರಾಲಿಂಪಿಕ್ಸ್‌ ಸಮಿತಿಗೆ ದೀಪಾ ಮಲ್ಲಿಕ್ ಅಧ್ಯಕ್ಷೆೆ

01 Feb 2020 | 9:29 PM

ನವದೆಹಲಿ, ಫೆ 1 (ಯುಎನ್‌ಐ) ಭಾರತದ ಪ್ಯಾರಾ ಅಥ್ಲಿಟ್ ಹಾಗೂ ಪ್ಯಾರಾಲಿಂಪಿಕ್ಸ್‌ ಪದಕ ಪದಕ ವಿಜೇತೆ ದೀಪಾ ಮಲ್ಲಿಕ್ ಅವರು ಭಾರತ ಪ್ಯಾರಾಲಿಂಪಿಕ್ಸ್‌ ಸಮಿತಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ 2016ರ ರಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೀಪಾ ಅವರು ಶಾಟ್‌ಪುಟ್ ಎಫ್-53 ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು.

 Sharesee more..

ಐಸಿಸಿ ಟೆಸ್ಟ್‌ ಶ್ರೇಯಾಂಕ : ಅಗ್ರ ಸ್ಥಾನ ಉಳಿಸಿಕೊಂಡ ಕೊಹ್ಲಿ, 9ಕ್ಕೆೆ ಕುಸಿದ ರಹಾನೆ

01 Feb 2020 | 6:57 PM

ದುಬೈ, ಫೆ 1 (ಯುಎನ್‌ಐ) ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬಿಡುಗಡೆ ಮಾಡಿದ ಐಸಿಸಿ ಟೆಸ್ಟ್ ಕ್ರಿಕೆಟ್ ಆಟಗಾರರ ಶ್ರೇಯಾಂಕದಲ್ಲಿ ಇಂಗ್ಲೆೆಂಡ್ ವೇಗಿ ಮಾರ್ಕ್ ವುಡ್ ಹಾಗೂ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟಾನ್ ನ್ ಡಿ ಕಾಕ್ ಅವರು ಗಮನಾರ್ಹ ಏರಿಕೆ ಕಂಡಿದ್ದಾರೆ.

 Sharesee more..

ಸೋಫಿಯಾ ಕೆನಿನ್‌ಗೆ ಚೊಚ್ಚಲ ಆಸ್ಟ್ರೇಲಿಯಾ ಓಪನ್ ಗರಿ

01 Feb 2020 | 6:05 PM

ಮೆಲ್ಬೋೋರ್ನ್, ಫೆ 1 (ಯುಎನ್‌ಐ) ಪ್ರಸಕ್ತ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾನ್ ಟೆನಿಸ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಅಮೆರಿಕದ 21ರ ಯುವ ಪ್ರತಿಭೆ ಸೋಫಿಯಾ ಕೆನಿನ್ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

 Sharesee more..