Sunday, Mar 29 2020 | Time 00:38 Hrs(IST)
Sports

ಆಸೀಸ್ ಗೆ 292 ರನ್ ಗುರಿ ನೀಡಿದ ದ.ಆಫ್ರಿಕಾ

29 Feb 2020 | 11:26 PM

ಪಾರ್ಲ್, ಫೆ 29 (ಯುಎನ್ಐ)- ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ (ಅಜೇಯ 123) ಶತಕ ಹಾಗೂ ಡೇವಿಡ್ ಮಿಲ್ಲರ್ (64) ಅರ್ಧಶತಕದ ಬಲದಿಂದ ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

 Sharesee more..

ಗೋವಾಕ್ಕೆ ಸೋಲಿನ ಶಾಕ್ ನೀಡಿದ ಚೆನ್ನೈಯಿನ್

29 Feb 2020 | 11:10 PM

ಚೆನ್ನೈ, ಫೆ 29 (ಯುಎನ್ಐ)- ಭರವಸೆಯ ಆಟಗಾರರು ಎರಡನೇ ಅವಧಿಯಲ್ಲಿ ಗೋಲಿನ ನೆರವಿನಿಂದ ಚೆನ್ನೈಯಿನ್ ಎಫ್.

 Sharesee more..

ಕೊರೋನ್ ವೈರಸ್ ಭೀತಿ: ಏಷ್ಯನ್ ಕುಸ್ತಿ ಒಲಿಂಪಿಕ್ಸ್ ಅರ್ಹತಾ ಪಂದ್ಯ ರದ್ದು

29 Feb 2020 | 9:29 PM

ನವದೆಹಲಿ, ಫೆ 29 (ಯುಎನ್ಐ)- ಚೀನಾದಿಂದ ಜಗತ್ತಿಗೆ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಭೀತಿಯಿಂದಾಗಿ ಕಿರ್ಗಿಸ್ತಾನ್‌ನ ಬಿಶ್‌ಕೆಕ್‌ನಲ್ಲಿ ನಡೆಯಬೇಕಿದ್ದ ಏಷ್ಯನ್ ಕುಸ್ತಿ ಒಲಿಂಪಿಕ್ಸ್ ಅರ್ಹತಾ ಪಂದ್ಯ ರದ್ದಾಗಿವೆ.

 Sharesee more..

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ: ದುತಿಗೆ ಬಂಗಾರ, ರಾಜ್ಯದ ಧನಲಕ್ಷ್ಮಿಗೆ ರಜತ

29 Feb 2020 | 8:55 PM

ಭುವನೇಶ್ವರ್, ಫೆ 29 (ಯುಎನ್ಐ)- ಕಳಿಂಗಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾರತದ ಅತಿ ವೇಗದ ಓಟಗಾರ ದುತಿ ಚಂದ್ 100 ಮೀಟರ್ ಚಿನ್ನದ ಪದಕ ಗೆದ್ದರೆ, ಕರ್ನಾಟಕದ ಧನಲಕ್ಷ್ಮಿ ಇದೇ ವಿಭಾಗದಲ್ಲಿ ಬೆಳ್ಳಿ ತಮ್ಮದಾಗಿಸಿಕೊಂಡರು.

 Sharesee more..

ಮಹಿಳಾ ಚಾಲೆಂಜರ್ಸ್ ಸರಣಿಯಲ್ಲಿ ಈ ಬಾರಿ ನಾಲ್ಕು ತಂಡ

29 Feb 2020 | 8:51 PM

ನವದೆಹಲಿ, ಫೆ 29 (ಯುಎನ್ಐ)- ಮುಂಬರುವ 2020 ರ ಮಹಿಳಾ ಟಿ-20 ಚಾಲೆಂಜರ್ಸ್ ಸರಣಿಯನ್ನು ಜೈಪುರ್ ಆಯೋಜಿಸಲಿದೆ ಎಂದು ಬಿಸಿಸಿಐ ಶನಿವಾರ ಪ್ರಕಟಿಸಿದೆ.

 Sharesee more..

ಮಹಿಳಾ ಚಾಲೆಂಜರ್ಸ್ ಸರಣಿಯಲ್ಲಿ ಈ ಬಾರಿ ನಾಲ್ಕು ತಂಡ

29 Feb 2020 | 8:49 PM

ನವದೆಹಲಿ, ಫೆ 29 (ಯುಎನ್ಐ)- ಮುಂಬರುವ 2020 ರ ಮಹಿಳಾ ಟಿ-20 ಚಾಲೆಂಜರ್ಸ್ ಸರಣಿಯನ್ನು ಜೈಪುರ್ ಆಯೋಜಿಸಲಿದೆ ಎಂದು ಬಿಸಿಸಿಐ ಶನಿವಾರ ಪ್ರಕಟಿಸಿದೆ.

 Sharesee more..

ಮಹಿಳಾ ಚಾಲೆಂಜರ್ಸ್ ಸರಣಿಯಲ್ಲಿ ಈ ಬಾರಿ ನಾಲ್ಕು ತಂಡ

29 Feb 2020 | 8:48 PM

ನವದೆಹಲಿ, ಫೆ 29 (ಯುಎನ್ಐ)- ಮುಂಬರುವ 2020 ರ ಮಹಿಳಾ ಟಿ-20 ಚಾಲೆಂಜರ್ಸ್ ಸರಣಿಯನ್ನು ಜೈಪುರ್ ಆಯೋಜಿಸಲಿದೆ ಎಂದು ಬಿಸಿಸಿಐ ಶನಿವಾರ ಪ್ರಕಟಿಸಿದೆ.

 Sharesee more..
ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ

ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ

29 Feb 2020 | 8:44 PM

ಕ್ರೈಸ್ಟ್‌ಚರ್ಚ್, ಫೆ 29 (ಯುಎನ್ಐ) ಕಳೆದ ಪಂದ್ಯದಲ್ಲಿ ಎಸಗಿದ್ದ ತಪ್ಪುಗಳನ್ನು ತಿದ್ದಿಕೊಂಡರೂ ಕೈಲ್ ಜಾಮಿಸನ್ (45 ಕ್ಕೆ 5) ಅವರ ಮಾರಕ ದಾಳಿಗೆ ನಲುಗಿದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 242 ರನ್ ಗಳಿಗೆ ಆಲೌಟ್ ಆಯಿತು.

 Sharesee more..
ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ

ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ

29 Feb 2020 | 8:34 PM

ಮೆಲ್ಬೋರ್ನ್, ಫೆ 29 (ಯುಎನ್ಐ) ರಾಧ ಯಾದವ್ (23 ಕ್ಕೆ 4) ಸ್ಪಿನ್ ಮೋಡಿ ಹಾಗೂ ಶಫಾಲಿ ವರ್ಮಾ (47 ರನ್) ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾರತ ವನಿತೆಯರು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

 Sharesee more..
ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್

ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್

29 Feb 2020 | 8:00 PM

ದುಬೈ, ಫೆ 29 (ಯುಎನ್‌ಐ) ಭಾರತದ ಕೋಟ್ಯಂತರ ಟೆನಿಸ್ ಅಭಿಮಾನಿಗಳಿಗೆ ವಿಶ್ವದ ಅಗ್ರ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.

 Sharesee more..

ಸೂಪರ್ ಸಂಡೆ ಮಜಾ ಹೆಚ್ಚಿಸಲಿದೆ ಐಎಸ್ಎಲ್ ಸೆಮಿಫೈನಲ್ಸ್: ಬಿಎಫ್ ಸಿ ಸಾವಲು ಸ್ವೀಕರಿಸಲಿದೆ ಎಟಿಕೆ

29 Feb 2020 | 7:03 PM

ಬೆಂಗಳೂರು, ಫೆ 29 (ಯುಎನ್ಐ)- ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಮಾಜಿ ಚಾಂಪಿಯನ್ ಎಟಿಕೆ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಸೂಪರ್ ಸಂಡೆಯ ಮಜಾ ಹೆಚ್ಚಿಸಲಿದೆ.

 Sharesee more..

ಭಾರತ ಪ್ರವಾಸಕ್ಕೆ ಕಗಿಸೊ ರಬಾಡ ಅಲಭ್ಯ

29 Feb 2020 | 6:45 PM

ನವದೆಹಲಿ, ಫೆ 29 (ಯುಎನ್ಐ)- ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿ ಕಾಗಿಸೊ ರಬಾಡಾ ಅವರು ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

 Sharesee more..

ಗುಜರಾತ್ ವಿರುದ್ಧ ಸೌರಾಷ್ಟ್ರ ದಿನದಾಟದಂತ್ಯಕ್ಕೆ 5 ವಿಕೆಟ್ ಗೆ 217

29 Feb 2020 | 6:17 PM

ರಾಜ್ ಕೋಟ್, ಫೆ 29 (ಯುಎನ್ಐ)- ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ಸ್ ಪಂದ್ಯದ ಮೊದಲ ದಿನ ಸೌರಾಷ್ಟ್ರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ದೊಡ್ಡ ಮೊತ್ತದತ್ತ ದಾಪುಗಾಲು ಇಟ್ಟಿದೆ.

 Sharesee more..

ರಣಜಿ ಸೆಮಿಫೈನಲ್ಸ್: ಒತ್ತಡ ಮೆಟ್ಟಿ ಬ್ಯಾಟಿಂಗ್ ಮಾಡಿದ ಮಜುಂದಾರ್, ಬಂಗಾಳಗೆ ದಿನದ ಗೌರವ

29 Feb 2020 | 6:09 PM

ಕೋಲ್ಕತ್ತಾ, ಫೆ 29 (ಯುಎನ್ಐ)- ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಆತಿಥೇಯ ಬಂಗಾಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಪ್ರವಾಸಿ ಕರ್ನಾಟಕದ ವಿರುದ್ಧ ಮೊದಲ ದಿನದ ಮೇಲುಗೈ ಸಾಧಿಸುವಲ್ಲಿ ಕಾಣಿಕೆ ನೀಡಿದರು.

 Sharesee more..

ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ

29 Feb 2020 | 2:18 PM

ದುಬೈ, ಫೆ 29 (ಯುಎನ್‌ಐ) ವಿಶ್ವದ ಅಗ್ರ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಸತತ ಮೂರು ಮ್ಯಾಚ್‌ ಪಾಯಿಂಟ್‌ಗಳನ್ನು ಉಳಿಸಿಕೊಳ್ಳುವ ಮೂಲಕ ಫ್ರಾನ್ಸ್‌ನ ಗಾಯಿಲ್ ಮೊನ್ಫಿಲ್ಸ್‌ ವಿರುದ್ಧ ಗೆದ್ದು ದುಬೈ ಟೆನಿಸ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶ ಮಾಡಿದ್ದಾರೆ.

 Sharesee more..