Monday, Sep 16 2019 | Time 06:14 Hrs(IST)
Sports

ಕೆಪಿಎಲ್: ಟಸ್ಕರ್ಸ್ ಜಯದಲ್ಲಿ ಮಿಂಚಿದ ದೇವದತ್

19 Aug 2019 | 8:16 PM

ಬೆಂಗಳೂರು, ಆ 19, (ಯುಎನ್ಐ)- ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ (70 ) ಸಿಡಿಸಿದ ಅರ್ಧ ಶತಕ ಹಾಗೂ ಅಬ್ರಾರ್ ಖಾಜಿ ಅವರ ಸ್ಪಿನ್ ಬೌಲಿಂಗ್ ನೆರವಿನಿಂದ ಇಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ನ 8 ನೇ ಆವೃತ್ತಿಯ 6 ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ 9 ರನ್ ಗಳ ಅಂತರದಿಂದ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಜಯ ಸಾಧಿಸಿತು.

 Sharesee more..

ವಿಶ್ವ ಬ್ಯಾಡ್ಮಿಂಟನ್: ಪ್ರಣೀತ್, ಪ್ರಣಯ್ ಎರಡನೇ ಸುತ್ತಿಗೆ

19 Aug 2019 | 7:30 PM

ಬಾಸೆಲ್, (ಸ್ವಿಟ್ಜರ್ ಲೆಂಡ್) ಆ 19 (ಯುಎನ್ಐ)- ಭಾರತದ ಭರವಸೆಯ ಆಟಗಾರರಾದ ಎಚ್ ಎಸ್ ಪ್ರಣಯ್ ಹಾಗೂ ಸಾಯಿ ಪ್ರಣೀತ್ ಅವರು ಇಲ್ಲಿ ನಡೆದಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸ್ ನಲ್ಲಿ ಜಯ ಸಾಧಿಸಿದ್ದಾರೆ.

 Sharesee more..

ಸನ್‌ರೈಸರ್ಸ್ ನೂತನ ಸಹಾಯಕ ಕೋಚ್ ಆಗಿ ಹ್ಯಾಡಿನ್ ನೇಮಕ

19 Aug 2019 | 7:23 PM

ನವದೆಹಲಿ, ಆಗಸ್ಟ್ 19 (ಯುಎನ್‌ಐ) ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಸನ್‌ರೈಸರ್ಸ್ ಹೈದರಾಬಾದ್ ಸೋಮವಾರ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬ್ರಾಡ್ ಹ್ಯಾಡಿನ್ ಅವರನ್ನು ತಮ್ಮ ಹೊಸ ಸಹಾಯಕ ಕೋಚ್ ಆಗಿ ಘೋಷಿಸಿದೆ ಮಾಜಿ ಆಸೀಸ್ ಉಪನಾಯಕ ಜುಲೈನಲ್ಲಿ ಎಸ್‌ಆರ್‌ಹೆಚ್ ಮುಖ್ಯ ಕೋಚ್ ಆಗಿ ಆಯ್ಕೆಯಾದ ಟ್ರೆವರ್ ಬೇಲಿಸ್‌ಗೆ ಸಹಾಯ ಮಾಡಲಿದ್ದಾರೆ.

 Sharesee more..
ಸ್ಟೇರ್ಸ್ ಪ್ರತಿಷ್ಠಾನ ಮಂಡಳಿಗೆ ವಿಶ್ವಾಸ್‌ ತ್ರಿಪಾಠಿ ಸೇರ್ಪಡೆ

ಸ್ಟೇರ್ಸ್ ಪ್ರತಿಷ್ಠಾನ ಮಂಡಳಿಗೆ ವಿಶ್ವಾಸ್‌ ತ್ರಿಪಾಠಿ ಸೇರ್ಪಡೆ

19 Aug 2019 | 6:13 PM

ನವದೆಹಲಿ, ಆಗಸ್ಟ್ 19 (ಯುಎನ್‌ಐ) -ಯುಎನ್‌ಐ ನಿರ್ದೇಶಕ ಮಂಡಳಿ ಅಧ್ಯಕ್ಷ ವಿಶ್ವಾಸ್‌ ತ್ರಿಪಾಠಿ ಅವರು ಸ್ಟೇರ್ಸ್ ಪ್ರತಿಷ್ಠಾನ ಸದಸ್ಯರಾಗಿ ಸೋಮವಾರ ಸೇರ್ಪಡೆಗೊಂಡಿದ್ದಾರೆ.

 Sharesee more..

ಸೆರ್ಬಿಯಾ ಟೂರ್ನಿಯಲ್ಲಿ ನಾಲ್ಕು ಚಿನ್ನ ಗೆದ್ದ ಭಾರತದ ಜೂನಿಯರ್ ಮಹಿಳಾ ಬಾಕ್ಸರ್‌ಗಳು

19 Aug 2019 | 5:16 PM

ನವದೆಹಲಿ, ಆಗಸ್ಟ್ 19 (ಯುಎನ್‌ಐ) ಸೆರ್ಬಿಯಾದ ವರ್ಬಾಸ್‌ನಲ್ಲಿ ನಡೆದ ಮೂರನೇ ನೇಷನ್‌ ಕಪ್‌ನಲ್ಲಿ ಭಾರತದ ಜೂನಿಯರ್ ಮಹಿಳಾ ಬಾಕ್ಸರ್‌ಗಳು ನಾಲ್ಕು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದ್ದಾರೆ ಭಾರತ ತಂಡವು ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದು ರನ್ನರ್ಸ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತು.

 Sharesee more..
ಅಥ್ಲೆಟಿಕ್‌ ಮಿಟಿಂಕ್ ರೀಟರ್ ಕ್ರೀಡಾಕೂಟದಲ್ಲಿ ಹಿಮಾ, ಮೊಹಮ್ಮದ್ ಅನಸ್‌ಗೆ ಚಿನ್ನ

ಅಥ್ಲೆಟಿಕ್‌ ಮಿಟಿಂಕ್ ರೀಟರ್ ಕ್ರೀಡಾಕೂಟದಲ್ಲಿ ಹಿಮಾ, ಮೊಹಮ್ಮದ್ ಅನಸ್‌ಗೆ ಚಿನ್ನ

19 Aug 2019 | 4:04 PM

ನವದೆಹಲಿ, ಆಗಸ್ಟ್ 19 (ಯುಎನ್‌ಐ) ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್‌ ಮಿಟಿಂಕ್ ರೀಟರ್ ಸ್ಪರ್ಧೆಯಲ್ಲಿ ಭಾರತೀಯ ಓಟಗಾರರಾದ ಹಿಮಾ ದಾಸ್ ಮತ್ತು ಮೊಹಮ್ಮದ್ ಅನಸ್ ಕ್ರಮವಾಗಿ ಮಹಿಳಾ ಮತ್ತು ಪುರುಷರ 300 ಮೀ ಓಟದಲ್ಲಿ ಚಿನ್ನ ಗೆದ್ದರು.

 Sharesee more..
ಆ. 22 ರಂದು ಟೀಮ್‌ ಇಂಡಿಯಾ ಸಹಾಯಕ ಸಿಬ್ಬಂದಿ ನೇಮಕ?

ಆ. 22 ರಂದು ಟೀಮ್‌ ಇಂಡಿಯಾ ಸಹಾಯಕ ಸಿಬ್ಬಂದಿ ನೇಮಕ?

19 Aug 2019 | 3:55 PM

ನವದೆಹಲಿ, ಆ 19 (ಯುಎನ್ಐ) ಕಪಿಲ್‌ದೇವ್ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿಯು ಕಳೆದ ಶುಕ್ರವಾರ ಭಾರತ ಕ್ರಿಕೆಟ್‌ ತಂಡಕ್ಕೆ ರವಿಶಾಸ್ತ್ರಿ ಅವರನ್ನೇ ಮುಖ್ಯ ಕೋಚ್‌ ಆಗಿ ಪುನರಾಯ್ಕೆ ಮಾಡಿತ್ತು.

 Sharesee more..

ಎಂಸಿಸಿ ಶಾಶ್ವತ ಸದಸ್ಯತ್ವ ಪಡೆದ ಮಿಚೆಲ್‌ ಜಾನ್ಸನ್‌

19 Aug 2019 | 2:41 PM

ನವದೆಹಲಿ, ಆ 19 (ಯುಎನ್‌ಐ) ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಮಿಚೆಲ್ ಜಾನ್ಸನ್‌ ಅವರು ಮೆಲ್ಬೋರ್ನ್‌ ಕ್ರಿಕೆಟ್‌ ಕ್ಲಬ್‌ನ ಜೀವಮಾನದ ಸದಸ್ಯರಾಗಿ ಚುನಾಯಿತರಾಗಿದ್ದಾರೆ ಭಾನುವಾರ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಗುತ್ತಿದ್ದಂತೆ ಈ ಕುರಿತು ಎಂಸಿಸಿ ಪ್ರಕಟಿಸಿದೆ.

 Sharesee more..

ಆ್ಯಶಸ್‌ ಟೆಸ್ಟ್‌ ಸರಣಿ ಬಗ್ಗೆ ದಾದಾ ಹೇಳಿದ್ದೇನು?

19 Aug 2019 | 1:14 PM

ನವದೆಹಲಿ, ಆ 19 (ಯುಎನ್ಐ) ಪ್ರಸ್ತುತ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆ್ಯಶಸ್‌ ಸರಣಿಯ ಗುಣಮಟ್ಟ ಗಮನಿಸದರೆ ಟೆಸ್ಟ್ ಕ್ರಿಕೆಟ್‌ ಇನ್ನೂ ಜೀವಂತವಾಗಿದೆ ಎಂಬುದು ಅರಿವಾಗಲಿದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

 Sharesee more..

ಮೂರನೇ ಪಂದ್ಯಕ್ಕೆ ಸಂಪೂರ್ಣ ಫಿಟ್‌ ಆಗುವೆ: ಸ್ಟೀವನ್‌ ಸ್ಮಿತ್‌

19 Aug 2019 | 12:21 PM

ಲಂಡನ್‌, ಆ 19 (ಯುಎನ್‌ಐ) ಆಸ್ಟ್ರೇಲಿಯಾ ತಂಡದ ಮೌಲ್ಯಯುತ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಅವರು ಎರಡನೇ ಪಂದ್ಯದ ಐದನೇ ದಿನ ಪೂರ್ತಿ ಕಣಕ್ಕೆ ಇಳಿದಿರಲಿಲ್ಲ ಆದರೆ, ಗುರುವಾರ ಆರಂಭವಾಗುವ ಮೂರನೇ ಪಂದ್ಯಕ್ಕೆ ಸಂಪೂರ್ಣ ಫಿಟ್‌ ಆಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 Sharesee more..

ಸ್ಟೀವನ್‌ ಸ್ಮಿತ್‌ ನಿಂಧನೆಗೆ ಆಸ್ಟ್ರೇಲಿಯಾ ಪ್ರಧಾನಿ ಖಂಡನೆ

19 Aug 2019 | 12:03 PM

ಮೆಲ್ಬೋರ್ನ್‌, ಆ 19 (ಯುಎನ್ಐ) ಆ್ಯಶಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ ಅವರನ್ನು ಇಂಗ್ಲೆಂಡ್‌ ಅಭಿಮಾನಿಗಳು ನಿಂಧಿಸಿರುವುದಕ್ಕೆ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್‌ ಮೊರಿಸನ್‌ ಖಂಡಿಸಿದ್ದಾರೆ ಭಾನುವಾರ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡವಿನ ಎರಡನೇ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿತ್ತು.

 Sharesee more..

ಮೆಡ್ವೆಡೆವ್‌-ಕೀಯ್ಸ್‌ ಸಿನ್ಸಿನಾಟಿ ಮಾಸ್ಟರ್ಸ್ ಚಾಂಪಿಯನ್ಸ್‌

19 Aug 2019 | 11:15 AM

ವಾಷಿಂಗ್ಟನ್‌, ಆ 19 (ಯುಎನ್‌ಐ) ರಷ್ಯಾದ ಡೆನಿಲ್‌ ಮೆಡ್ವೆಡೆವ್‌ ಹಾಗೂ ಅಮೆರಿಕದ ಮ್ಯಾಡಿಸನ್‌ ಕೀಯ್ಸ್ ಅವರು ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ ಸೋಮವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಡೆನಿಲ್‌ ಮೆಡ್ವೆಡೆವ್‌ ಅವರು ಡೇವಿಡ್‌ ಗೊಫಿನ್‌ ಅವರ ವಿರುದ್ಧ 7-6(3), 6-4 ಅಂತರದಲ್ಲಿ ಗೆದ್ದು ಚಾಂಪಿಯನ್‌ ಆದರು.

 Sharesee more..

ಸ್ಟೋಕ್ಸ್‌ ಶತಕದ ಹೊರತಾಗಿಯೂ ಎರಡನೇ ಪಂದ್ಯ ಡ್ರಾ

19 Aug 2019 | 10:54 AM

ಲಂಡನ್‌, ಆ 19 (ಯುಎನ್‌ಐ) ಆರಂಭಿಕ ದಿನ ಮಳೆಗೆ ಬಲಿಯಾದ ಪರಿಣಾಮ ನಾಲ್ಕು ದಿನಗಳವರೆಗೂ ನಡೆದ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಶಸ್‌ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಮುಕ್ತಾಯವಾಯಿತು ದಿ ಲಾರ್ಡ್ಸ್ ಅಂಗಳದಲ್ಲಿ ಐದನೇ ದಿನ ಬೆಳಗ್ಗೆ ನಾಲ್ಕು ವಿಕೆಟ್‌ ಕಳೆದುಕೊಂಡು 96 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಡ್‌ಗೆ ಮಧ್ಯಮ ಕ್ರಮಾಂಕದಲ್ಲಿ ಬೆನ್‌ ಸ್ಟೋಕ್ಸ್‌(115 ರನ್) ಅವರ ಶತಕ ಬಲ ತುಂಬಿತು.

 Sharesee more..

ಇಶಾಂತ್‌, ಉಮೇಶ್‌ ಮಾರಕ ದಾಳಿ: ಸಾಧಾರಣ ಮೊತ್ತಕ್ಕೆ ಕುಸಿದ ವಿಂಡೀಸ್‌(ಎ)

19 Aug 2019 | 10:21 AM

ಅಂಟಿಗುವಾ, ಆ 19 (ಯುಎನ್‌ಐ) ಇಶಾಂತ್‌ ಶರ್ಮಾ (21ಕ್ಕೆ 3) ಹಾಗೂ ಉಮೇಶ್‌ ಯಾದವ್‌ (19 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ವೆಸ್ಟ್‌ ಇಂಡೀಸ್‌(ಎ) ತಂಡ ಮೂರು ದಿನಗಳ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿದು ಹಿನ್ನಡೆ ಅನುಭವಿಸಿತು.

 Sharesee more..

ಎಟಿಪಿ ಚಾಲೆಂಜರ್‌: ರನ್ನರ್‌ ಅಪ್‌ಗೆ ತೃಪ್ತಿಗೊಂಡ ಬಾಲಾಜಿ-ವಿಷ್ಣು ಜೋಡಿ

19 Aug 2019 | 9:53 AM

ಚಂಡೀಗಡ, ಆ 19 (ಯುಎನ್‌ಐ) ಶ್ರೀರಾಮ್‌ ಬಾಲಾಜಿ ಹಾಗೂ ವಿಷ್ಣುವರ್ಧನ್‌ ಭಾರತದ ಪುರುಷರ ಡಬಲ್ಸ್‌ ಜೋಡಿಯು ಜರ್ಮನಿಯ ಮೀರ್‌ಬುಶ್‌ನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತು.

 Sharesee more..