Tuesday, Jul 23 2019 | Time 00:49 Hrs(IST)
Sports
ನಾನು ಕ್ಷೇಮ, ಇಂದು ಹೋಟೆಲ್‌ಗೆ ಮರಳುತ್ತೇನೆ : ಲಾರಾ

ನಾನು ಕ್ಷೇಮ, ಇಂದು ಹೋಟೆಲ್‌ಗೆ ಮರಳುತ್ತೇನೆ : ಲಾರಾ

26 Jun 2019 | 1:12 PM

ಮುಂಬೈ, ಜೂ 26 (ಯುಎನ್‌ಐ) ಮಂಗಳವಾರ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೆಸ್ಟ್‌ ಇಂಡೀಸ್ ಕ್ರಿಕೆಟ್‌ ದಂತಕತೆ ಹಾಗೂ 400 ರನ್‌ಗಳ ಸರದಾರ ಬ್ರಿಯಾನ್‌ ಲಾರಾ ಕ್ಷೇಮವಾಗಿದ್ದು, ಇಂದು ಮುಂಬೈ ಹೋಟೆಲ್‌ಗೆ ಮರಳಲಿದ್ದಾರೆ.

 Sharesee more..
ಗೆಲುವಿನ ಲಯ ಮುಂದುವರಿಸುವ ತುಡಿತದಲ್ಲಿ ಭಾರತ

ಗೆಲುವಿನ ಲಯ ಮುಂದುವರಿಸುವ ತುಡಿತದಲ್ಲಿ ಭಾರತ

26 Jun 2019 | 1:07 PM

ಸ್ಥಳ: ಓಲ್ಡ್‌ ಟ್ರಾಫರ್ಡ್‌: ಮ್ಯಾಂಚೆಸ್ಟರ್‌, ಜೂ 26 (ಯುಎನ್‌ಐ) ಗೆಲುವಿನ ಲಯದಲ್ಲಿ ತೇಲುತ್ತಿರುವ ಭಾರತ ತಂಡ ಐಸಿಸಿ ವಿಶ್ವಕಪ್‌ ತನ್ನ ಆರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ನಾಳೆ ಇಲ್ಲಿನ ದಿ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಣಸಲು ಸಜ್ಜಾಗಿದೆ.

 Sharesee more..

ಆಟಗಾರರ ವೈಯಕ್ತಿಕ ನಿಂದನೆ ಬೇಡ: ಸರ್ಫರಾಜ್‌ ಅಹಮದ್‌

26 Jun 2019 | 1:00 PM

ಮ್ಯಾಂಚೆಸ್ಟರ್, ಜೂ 26 (ಯುಎನ್ಐ) ಪ್ರಸ್ತುತ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನವನ್ನು ಟೀಕಿಸುವ ಭರದಲ್ಲಿ ಆಟಗಾರರನ್ನು ವೈಯಕ್ತಿಕವಾಗಿ ನಿಂದಿಸಬೇಡಿ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ ಭಾರತದ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ತಮ್ಮತ್ತ ತೂರಿ ಬಂದಿದ್ದ ಟೀಕೆಗಳಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಪಾಕ್‌ ನಾಯಕ, "ಜನ ನಮ್ಮ ಬಗ್ಗೆ ಆಡುವ ಮಾತುಗಳಿಗೆ ನಾನು ಏನೂ ಹೇಳ ಬಯಸುವುದಿಲ್ಲ.

 Sharesee more..

ಸೆಮಿಫೈನಲ್‌ ಅವಕಾಶ ಇಂಗ್ಲೆಡ್‌ ಪಾಲಿಗೆ ದಟ್ಟವಾಗಿದೆ: ಮಾರ್ಗನ್‌

26 Jun 2019 | 11:36 AM

ಲಂಡನ್‌, ಜೂ 26 (ಯುಎನ್‌ಐ) ಮಂಗಳವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 64 ರನ್‌ಗಳಿಂದ ಸೋಲು ಅನುಭವಿಸಿದ ಬಳಿಕ ಪ್ರತಿಕ್ರಯಿಸಿದ ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌ ಐಸಿಸಿ ವಿಶ್ವಕಪ್‌ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಲು ಇಂಗ್ಲೆಂಡ್‌ಗೆ ಹೆಚ್ಚಿನ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ.

 Sharesee more..

ಜೊಫ್ರಾ ಆರ್ಚರ್‌ ಹಿಂದಿಕ್ಕಿದ ಮಿಚೆಲ್‌ ಸ್ಟಾರ್ಕ್‌

26 Jun 2019 | 9:21 AM

ಲಂಡನ್‌, ಜೂ 26 (ಯುಎನ್‌ಐ) ಮಂಗಳವಾರ ಇಂಗ್ಲೆಂಡ್‌ ವಿರುದ್ಧ ಮಾರಕ ದಾಳಿ ನಡೆಸಿ ಆಸ್ಟ್ರೇಲಿಯಾ ಗೆಲುವಿಗೆ ನೆರವಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಐಸಿಸಿ ವಿಶ್ವಕಪ್‌ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಅಲಂಕರಿಸಿದ್ದಾರೆ.

 Sharesee more..

ವಿಶ್ವಕಪ್: ಇಂಗ್ಲೆಂಡ್ ಗೆ ಸೋಲು, ಆಸೀಸ್ ಗೆ ಭರ್ಜರಿ ಗೆಲುವು

25 Jun 2019 | 11:00 PM

ಲಂಡನ್, ಜೂನ್ 25 (ಯುಎನ್ಐ) ನಾಯಕ ಏರಾನ್ ಫಿಂಚ್ (100 ರನ್) ಹಾಗೂ ಜಾಸನ್ ಬೆಹ್ರೆಂಡಾರ್ಫ್ (44 ಕ್ಕೆ 5) ಭರ್ಜರಿ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವನ್ನು 64 ರನ್ ಗಳಿಂದ ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಸೆಮಿಫೈನಲ್ಸ್ ಗೆ ಅರ್ಹತೆ ಪಡೆದಿದೆ.

 Sharesee more..

ಸೋನಿ ತೆಕ್ಕಿಗೆ ವಿಶ್ವಕಪ್ ಕಬಡ್ಡಿ ಪ್ರಸಾರದ ಹಕ್ಕು

25 Jun 2019 | 10:34 PM

ಮುಂಬೈ, ಜೂನ್ 25 (ಯುಎನ್ಐ)- ವಿಶ್ವಕಪ್ ಕಬಡ್ಡಿ 2019ರ ನೇರ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಗೆ ನೀಡಲಾಗಿದೆ ಮಲೇಷ್ಯಾದಲ್ಲಿ ಜುಲೈ 20 ರಿಂದ 28ರ ವರೆಗೆ ಟೂರ್ನಿ ನಡೆಯಲಿದೆ.

 Sharesee more..

ಮೊಹಮ್ಮದುಲ್ಲಾಗೆ ಗಾಯ, ಬಾಂಗ್ಲಾಗೆ ಪೆಟ್ಟು

25 Jun 2019 | 9:20 PM

ಸೌತಾಂಪ್ಟನ್, ಜೂನ್ 25 (ಯುಎನ್ಐ)- ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವ ಕನಸು ಕಾಣುತ್ತಿರುವ ಬಾಂಗ್ಲಾ ತಂಡಕ್ಕೆ ಪೆಟ್ಟು ಬಿದ್ದಿದ್ದು, ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್ ಮನ್ ಮೊಹಮ್ಮದುಲ್ಲಾ ಗಾಯಕ್ಕೆ ತುತ್ತಾಗಿದ್ದಾರೆ ಸೋಮವಾರ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ್ದ ರನ್ ಓಡಲು ತೊಂದರೆ ಆಗುತ್ತಿತ್ತು.

 Sharesee more..

ಲಾರಾಗೆ ಎದೆ ನೋವು ಆಸ್ಪತ್ರೆಗೆ ದಾಖಲು

25 Jun 2019 | 9:08 PM

ಮುಂಬೈ, ಜೂನ್ 25 (ಯುಎನ್ಐ)- ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಬ್ರಯನ್ ಲಾರಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಲಾರಾ ಅವರು ಐಸಿಸಿ ವಿಶ್ವಕಪ್ ಹಿನ್ನೆಲೆ ಖಾಸಗಿ ವಾಹಿನಿಯಲ್ಲಿ ವೀಕ್ಷಕ ವಿವರಣೆಯನ್ನು ಮಾಡುತ್ತಿದ್ದರು.

 Sharesee more..
ಇಂಗ್ಲೆಂಡ್ ಗೆಲುವಿಗೆ 286 ರನ್ ಗುರಿ ನೀಡಿದ ಆಸೀಸ್

ಇಂಗ್ಲೆಂಡ್ ಗೆಲುವಿಗೆ 286 ರನ್ ಗುರಿ ನೀಡಿದ ಆಸೀಸ್

25 Jun 2019 | 7:34 PM

ಲಂಡನ್, ಜೂನ್ 25 (ಯುಎನ್ಐ)- ನಾಯಕ ಏರಾನ್ ಫಿಂಚ್ ಶಕತ ಹಾಗೂ ಆರಂಭಿಕ ಡೇವಿಡ್ ವಾರ್ನರ್ ಅವರ ಅರ್ಧಶತಕದ ಸಹಾಯದಿಂದ ಆಸ್ಟ್ರೇಲಿಯಾ ಇಲ್ಲಿ ನಡೆದಿರುವ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ.

 Sharesee more..

ಕೇಂದ್ರ ಕ್ರೀಡಾ ಸಚಿವರಿಂದ ಹಾಕಿ ತಂಡಕ್ಕೆ ಸನ್ಮಾನ

25 Jun 2019 | 6:15 PM

ನವದೆಹಲಿ, ಜೂನ್ 25 (ಯುಎನ್ಐ)- ಹಿರೋಶಿಮಾದಲ್ಲಿ ನಡೆದ ಎಫ್ಐಎಚ್ ಸೀರೀಸ್ ಫೈನಲ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಭಾರತ ಮಹಿಳಾ ಹಾಕಿ ತಂಡವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಬುಧವಾರ ಸನ್ಮಾನಿಸಿದರು ಎಫ್ಐಎಚ್ ಸೀರೀಸ್ ಫೈನಲ್ ಗೆಲ್ಲುವ ಮೂಲಕ ಭಾರತ ಮಹಿಳಾ ಹಾಕಿ ತಂಡ, ಒಲಿಂಪಿಕ್ಸ್ ಅರ್ಹತೆಗೆ ಒಂದು ಮೆಟ್ಟಿಲು ಹಿಂದೆ ನಿಂತಿದೆ.

 Sharesee more..

ವಿಶ್ವಕಪ್: ಯುವಿ ದಾಖಲೆ ಸಮಕ್ಕೆ ನಿಂತ ಶಕೀಬ್

25 Jun 2019 | 5:43 PM

ಸೌತಾಂಪ್ಟನ್, ಜೂನ್ 25 (ಯುಎನ್ಐ)- ವಿಶ್ವದ ನಂಬರ್ ಒನ್ ಆಲ್ ರೌಂಡರ್ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಒಂದು ಪಂದ್ಯದಲ್ಲಿ ಅರ್ಧಶತಕ ಬಾರಿಸಿ, ಐದು ವಿಕೆಟ್ ಸಾಧನೆ ಮಾಡುವ ಮೂಲಕ ಭಾರತದ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ದಾಖಲೆ ಸಮಕ್ಕೆ ನಿಂತಿದ್ದಾರೆ.

 Sharesee more..

ಕೊಪಾ ಅಮೆರಿಕ: ಜಪಾನ್-ಈಕ್ವೆಡಾರ್ ಪಂದ್ಯ ಡ್ರಾ; ಕ್ವಾರ್ಟರ್ ಗೆ ಚಿಲಿ-ಉರುಗ್ವೆ

25 Jun 2019 | 5:08 PM

ಬೆಲೊ ಹರೈಜಾಂಟೆ, ಜೂನ್ 25 (ಯುಎನ್ಐ)- ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಜಪಾನ್ ಹಾಗೂ ಈಕ್ವೆಡಾರ್ ತಂಡಗಳು ಡ್ರಾ ಸಾಧಿಸಿದರೆ, ಚಿಲಿ ವಿರುದ್ಧ 1-0ಯಿಂದ ಸೋತರೂ ಉರುಗ್ವೆ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ.

 Sharesee more..

ಶಕೀಬ್‌ ಅಲ್‌ ಹಸನ್‌ ಕ್ರಿಕೆಟ್‌ ದಂತಕತೆ: ಸುನೀಲ್‌ ಜೋಶಿ

25 Jun 2019 | 2:13 PM

ಸೌಥ್‌ಹ್ಯಾಮ್ಟನ್‌, ಜೂ 25 (ಯುಎನ್ಐ) ಬಾಂಗ್ಲಾದೇಶದ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರು ಕ್ರಿಕೆಟ್‌ ದಂತಕತೆ ಎಂದು ಬಾಂಗ್ಲಾ ಸ್ಪಿನ್‌ ಕೋಚ್‌ ಕನ್ನಡಿಗ ಸುನೀಲ್‌ ಜೋಶಿ ಬಣ್ಣಿಸಿದ್ದಾರೆ ಸೋಮವಾರ ಅಫ್ಘಾನಿಸ್ತಾನ ವಿರುದ್ಧ ಶಕೀಬ್‌ ಅಲ್‌ ಹಸನ್‌ 69 ಎಸೆತಗಳಲ್ಲಿ 51 ರನ್‌ ಹಾಗೂ ಬೌಲಿಂಗ್‌ನಲ್ಲೂ 10 ಓವರ್‌ಗಳಿಗೆ 29 ರನ್‌ ನೀಡಿ 5 ವಿಕೆಟ್‌ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.

 Sharesee more..

ಭಾರತ, ಆಸ್ಟ್ರೇಲಿಯಾ ವಿಶ್ವಕಪ್‌ ಗೆಲ್ಲುವ ಫೇವರಿಟ್ ತಂಡಗಳು: ಕ್ಲಾರ್ಕ್‌

25 Jun 2019 | 1:43 PM

ಲಂಡನ್ ಜೂ 25 (ಯುಎನ್‌ಐ) ಭಾರತ ಹಾಗೂ ಆಸ್ಟ್ರೇಲಿಯಾ ಪ್ರಸ್ತುತ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡಗಳೆಂದು 2015ರ ವಿಶ್ವಕಪ್‌ ವಿಜೇತ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 Sharesee more..