Tuesday, Jul 23 2019 | Time 00:14 Hrs(IST)
Sports

ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು..!

25 Jun 2019 | 1:24 PM

ಲಂಡನ್‌, ಜೂ 25 (ಯುಎನ್‌ಐ) ಐಸಿಸಿ ವಿಶ್ವಕಪ್‌ ಟೂರ್ನಿಯ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ ಸೋಲು ಅನುಭವಿಸಿದ ಬಳಿಕ ಉಂಟಾದ ನೋವು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿತು ಎಂಬ ಸಂಗತಿಯನ್ನು ಪಾಕ್‌ ಮುಖ್ಯ ತರಬೇತುದಾರ ಮಿಕಿ ಅರ್ಥುರ್‌ ತಡವಾಗಿ ಬಹಿರಂಗಪಡಿಸಿದ್ದಾರೆ.

 Sharesee more..

ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ

25 Jun 2019 | 12:43 PM

ಬರ್ಮಿಂಗ್‌ಹ್ಯಾಮ್‌, ಜೂ 25 (ಯುಎನ್‌ಐ) ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಸೆಮಿಫೈನಲ್‌ ಹಾದಿಯ ತುಡಿತದಲ್ಲಿರುವ ಪಾಕಿಸ್ತಾನ, ಐಸಿಸಿ ವಿಶ್ವಕಪ್‌ ಟೂರ್ನಿಯ 33ನೇ ಪಂದ್ಯದಲ್ಲಿ ಸೋಲಿಲ್ಲದ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನ್ಯೂಜಿಲೆಂಡ್‌ ವಿರುದ್ಧ ಮತ್ತೊಂದು ಟೆಸ್ಟ್‌ ಎದುರಿಸಲು ಸಿದ್ಧವಾಗಿದೆ.

 Sharesee more..

ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ

25 Jun 2019 | 11:50 AM

ಬರ್ಮಿಂಗ್‌ಹ್ಯಾಮ್‌, ಜೂ 25 (ಯುಎನ್‌ಐ) ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದ ಅಂತಿಮ 11 ಆಟಗಾರರನ್ನೇ ನಾಳೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುವ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೂ ಮುಂದುವರಿಸುವಂತೆ ಪಾಕಿಸ್ತಾನದ ಮಾಜಿ ವೇಗಿ ವಾಸೀಮ್‌ ಅಕ್ರಂ ಅವರು, ನಾಯಕ ಸರ್ಫರಾಜ್‌ ಅಹಮದ್‌ ಅವರಿಗೆ ಸಲಹೆ ನೀಡಿದ್ದಾರೆ.

 Sharesee more..

ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ

25 Jun 2019 | 11:18 AM

ಸಾವೊ ಪಾಲೊ, ಜೂ 25 (ಕ್ಸಿನ್ಹುವಾ) ಪ್ರಸಕ್ತ ನಡೆಯುತ್ತಿರುವ ಕೊಪಾ ಅಮೆರಿಕಾ ಫುಟ್ಬಾಲ್‌ ಟೂರ್ನಿಯ ಅಂತಿಮ ಎಂಟರ ಘಟ್ಟಕ್ಕೆ ಸ್ಥಾನ ಪಡೆಯುವಲ್ಲಿ ಜಪಾನ್‌ ಹಾಗೂ ಈಕ್ವೆಡಾರ್ ತಂಡಗಳು ವಿಫಲವಾಗಿವೆ ಸೋಮವಾರ ನಡೆದ 'ಸಿ' ಗುಂಪಿನ ಕೊನೆಯ ಪಂದ್ಯದಲ್ಲಿ ಜಪಾನ್‌ ಹಾಗೂ ಈಕ್ವೆಡಾರ್ ತಂಡಗಳು 1-1 ಸಮಬಲದೊಂದಿಗೆ ಡ್ರಾಗೆ ತೃಪ್ತಿಗೊಂಡವು.

 Sharesee more..

ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ

25 Jun 2019 | 10:18 AM

ನವದೆಹಲಿ, ಜೂ 25 (ಯುಎನ್‌ಐ) ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಬಲಿಷ್ಠ ವೆಸ್ಟ್‌ ಇಂಡೀಸ್‌ ತಂಡವನ್ನು 43 ರನ್‌ಗಳಿಂದ ಮಣಿಸಿ 1983ರಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದು ವಿಶ್ವ ಕ್ರಿಕೆಟ್‌ನಲ್ಲಿ ನೂತನ ಮೈಲಿಗಲ್ಲು ಸೃಷ್ಠಿಸಿದ್ದ ಸುವರ್ಣ ಗಳಿಗೆಗೆ ಇಂದಿಗೆ 36 ವರ್ಷಗಳು ತುಂಬಿವೆ.

 Sharesee more..

ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌

25 Jun 2019 | 10:16 AM

ಸೌಥ್‌ಹ್ಯಾಮ್ಟನ್‌ ಜೂ 25 (ಯುಎನ್‌ಐ) ಐಸಿಸಿ ವಿಶ್ವಕಪ್‌ ಆರಂಭಕ್ಕೂ ಮೊದಲು ನಡೆಸಿದ ತಯಾರಿ, ಕಠಿಣ ಪರಿಶ್ರಮ ಹಾಗೂ ಅಭ್ಯಾಸದ ಫಲವಾಗಿ ಇದೀಗ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿದೆ ಎಂದು ಬಾಂಗ್ಲಾದೇಶ ತಂಡದ ಹಿರಿಯ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ತಿಳಿಸಿದ್ದಾರೆ.

 Sharesee more..

ವಿಶ್ವಕಪ್: ಶಕೀಬ್ ಆಲ್ ರೌಂಡರ್ ಆಟಕ್ಕೆ ಅಫ್ಘಾನ್ ಕಂಗಾಲು

24 Jun 2019 | 10:57 PM

ಸೌತಾಂಪ್ಟನ್, ಜೂನ್ 24 (ಯುಎನ್ಐ)- ಆಲ್ ರೌಂಡರ್ ಶಕೀಬ್ ಅಲ್ ಹಸನ್ (51 ರನ್ ಹಾಗೂ 29ಕ್ಕೆ 5) ಅವರ ಭರ್ಜರಿ ಆಲ್ ರೌಂಡರ್ ಪ್ರದರ್ಶನದ ಬಲದಿಂದ ಬಾಂಗ್ಲಾದೇಶ ವಿಶ್ವಕಪ್ ನಲ್ಲಿ 62 ರನ್ ಗಳಿಂದ ಅಫ್ಘಾನಿಸ್ತಾನ್ ತಂಡವನ್ನು ಮಣಿಸಿದೆ.

 Sharesee more..

ವಿಶ್ವಕಪ್: ಗಾಯಾಳು ರಸೆಲ್ ಬದಲಿಗೆ ಸುನಿಲ್ ಅಂಬ್ರೆಸ್ ಗೆ ಸ್ಥಾನ

24 Jun 2019 | 10:43 PM

ದುಬೈ, ಜೂನ್ 24 (ಯುಎನ್ಐ)- ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸ್ಟಾರ್ ಆಲ್ ರೌಂಡರ್ ಆ್ಯಂಡ್ರಿ ರಸೆಲ್ ಅವರ ಬದಲಿಗೆ ಸುನಿಲ್ ಅಂಬ್ರಿಸ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಪ್ಪಿಗೆ ನೀಡಿದೆ.

 Sharesee more..

ಇಂಗ್ಲೆಂಡ್ ತಂಡವನ್ನು ನೋಡಿ ತಿಳಿದುಕೊಳ್ಳಿ: ಕಾಲಿಸ್

24 Jun 2019 | 10:20 PM

ಲಂಡನ್, ಜೂನ್ 24 (ಯುಎನ್ಐ)- ವಿಶ್ವಕಪ್ ಸೋಲಿನ ನೋವನ್ನು ಮರೆತು, ಉತ್ತಮ ತಂಡ ಕಟ್ಟುವತ್ತ ದೃಷ್ಟಿ ನೆಟ್ಟು, ಇಂಗ್ಲೆಂಡ್ ತಂಡವನ್ನು ನೋಡಿ ಕಲಿತಿಕೊಳ್ಳಿ ಎಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಜಾಕ್ ಕಾಲಿಸ್ ಕಿವಿ ಮಾತು ಹೇಳಿದ್ದಾರೆ.

 Sharesee more..

ಸ್ಥಿರ ಪ್ರದರ್ಶನ ನೀಡದೇ ಇರುವುದು ಬೇಸರ ತಂದಿದೆ: ಡುಪ್ಲೇಸಿಸ್

24 Jun 2019 | 9:45 PM

ಲಂಡನ್, ಜೂನ್ 24 (ಯುಎನ್ಐ)- ಪಾಕಿಸ್ತಾನ ವಿರುದ್ಧ ಸೋತು ಐಸಿಸಿ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿರುವ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನ ನಿರಾಶಾದಾಯಕ ಎಂದು ನಾಯಕ ಫಾಫ್ ಡುಪ್ಲೇಸಿಸ್ ಹೇಳಿದ್ದಾರೆ ಏಳು ಪಂದ್ಯಗಳಲ್ಲಿ ಐದು ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ನಿರಾಸೆಯನ್ನು ಅನುಭವಿಸಿದ್ದು, ಪ್ರಸಕ್ತ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರ ನಡೆಯುವುದು ನಿಶ್ಚಿತವಾಗಿದೆ.

 Sharesee more..

ಕೊಪಾ ಅಮೆರಿಕ: ಅರ್ಜೆಂಟೀನಾ, ಕೊಲಂಬಿಯಾ ಕ್ವಾರ್ಟರ್ ಗೆ

24 Jun 2019 | 8:51 PM

ಪೋರ್ಟೊ ಅಲೆಗ್ರೆ, ಜೂನ್ 24 (ಯುಎನ್ಐ)- ಅರ್ಜೆಂಟೀನಾ ಹಾಗೂ ಕೊಲಂಬಿಯಾ ತಂಡಗಳು ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆದಿವೆ ಅರ್ಜೆಂಟೀನಾ 2-0ಯಿಂದ ಕತಾರ್ ತಂಡವನ್ನು ಮಣಿಸಿತು.

 Sharesee more..

ಟೆನಿಸ್: ಅಗ್ರ ಸ್ಥಾನದಲ್ಲಿ ಜೊಕೊವಿಚ್ ಹಾಗೂ ಬಾರ್ಟಿ

24 Jun 2019 | 8:37 PM

ಬೀಜಿಂಗ್, ಜೂನ್ 24 (ಯುಎನ್ಐ)- ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ಹಾಗೂ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ವಿಶ್ವ ಟೆನಿಸ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜೊಕೊ ಅವರು ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

 Sharesee more..

ಅಫ್ಘಾನ್ ಗೆಲುವಿಗೆ 263 ರನ್ ಗುರಿ ನೀಡಿದ ಬಾಂಗ್ಲಾ

24 Jun 2019 | 7:14 PM

ಸೌತಾಂಪ್ಟನ್, ಜೂನ್ 24 (ಯುಎನ್ಐ)- ಸ್ಟಾರ್ ಬ್ಯಾಟ್ಸ್ ಮನ್ ಶಕೀಬ್ ಅಲ್ ಹಸನ್ (51 ರನ್ ) ಹಾಗೂ ಮುಷ್ಫೀಕರ್ ರಹೀಮ್ (83 ರನ್) ಭರ್ಜರಿ ಅರ್ಧಶತಕದ ಬಲದಿಂದ ಬಾಂಗ್ಲಾದೇಶ ವಿಶ್ವಕಪ್ ಟೂರ್ನಿಯ 31ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ 262 ರನ್ ಕಲೆ ಹಾಕಿದೆ.

 Sharesee more..

ಬಟ್ಲರ್‌ ವಿಶ್ವ ಕ್ರಿಕೆಟ್‌ ನ ಹೊಸ ಧೋನಿ: ಲ್ಯಾಂಗರ್‌

24 Jun 2019 | 6:50 PM

ಲಂಡನ್‌, ಜೂನ್‌ 24 (ಯುಎನ್‌ಐ)- ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಣ ಮಂಗಳವಾರ ವಿಶ್ವಕಪ್‌ ಪಂದ್ಯ ನಡೆಯಲಿದ್ದು, ಆತಿಥೇಯ ತಂಡದ ಜೋಸ್‌ ಬಟ್ಲರ್‌ ವಿಶ್ವ ಕ್ರಿಕೆಟ್‌ ನ ಹೊಸ ಧೋನಿ ಎಂದು ಆಸ್ಟ್ರೇಲಿಯಾ ತಂಡದ ಕೋಚ್‌ ಜಸ್ಟೀನ್‌ ಲ್ಯಾಂಗರ್‌ ಅವರು ತಿಳಿಸಿದ್ದಾರೆ.

 Sharesee more..

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ ಇಂಗ್ಲೆಂಡ್‌ ಆರಂಭಿಕ ರಾಯ್‌

24 Jun 2019 | 6:29 PM

ಲಂಡನ್‌, ಜೂನ್‌ 24 (ಯುಎನ್‌ಐ)- ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ನಡೆಯುವ ಪಂದ್ಯದಿಂದ ಇಂಗ್ಲೆಂಡ್‌ ಆರಂಭಿಕ ಜಾಸನ್‌ ರಾಯ್‌ ಹೊರಗುಳಿಯಲಿದ್ದಾರೆ ಆರಂಭಿಕ ಆಟಗಾರ ರಾಯ್‌ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದು, ಇನ್ನು ಚೇತರಿಕೆ ಕಂಡಿಲ್ಲ.

 Sharesee more..