Wednesday, Feb 19 2020 | Time 13:39 Hrs(IST)
 • ಬ್ಯಾಂಕಾಕ್‌ ಮಾಲ್‌ನಲ್ಲಿ ಗುಂಡು ಹಾರಿಸಿದ್ದ ಬಂಧೂಕುದಾರಿ ಬಂಧನ
 • ಇಬ್ಬರು ಕಾರುಗಳ್ಳರ ಬಂಧನ : 8 ಕಾರು ವಶ
 • ಮೇಲ್ಮನೆಯಲ್ಲಿ ಸದ್ದಾದ ಅನರ್ಹರು
 • ಮಂಗಳೂರು ಗೋಲಿಬಾರ್‌ ವಿಧಾನಸಭೆಯಲ್ಲಿ ಪ್ರತಿಧ್ವನಿ: ಗದ್ದಲ, ಕೋಲಾಹಲ; ಆಡಳಿತ-ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ
 • ಅನಧಿಕೃತ ಹೋಂ ಸ್ಟೇಗಳ ನೋಂದಣಿ ಕಡ್ಡಾಯ: ಕೊಡಗು ಡಿಸಿ
 • ಸ್ಪಾ ಮೇಲೆ ಸಿಸಿಬಿ ದಾಳಿ: ಓರ್ವ ಬಂಧನ, 6 ಯುವತಿಯರ ರಕ್ಷಣೆ
 • ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳನ ಬಂಧನ
 • ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ‌ ರವಾನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ
 • ಚಿತ್ರರಂಗಕ್ಕೆ ಬಂದು 34 ವರ್ಷ: ಶಿವಣ್ಣ ಟ್ವೀಟ್
 • ಚಿನ್ನಾಭರಣ ಸಮೇತ ಓಮ್ನಿ ಕಳವು: ಸಿಸಿಟಿವಿಯಲ್ಲಿ ಸೆರೆ
 • ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ಸುಪ್ರೀಂ ಕೋರ್ಟ್
 • ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್‌ನಲ್ಲಿ ಜಯಮಾಲಾ ಒತ್ತಾಯ
 • ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ: ಶಿವರಾತ್ರಿ ಹಬ್ಬದಂದು ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆಗೆ ವ್ಯಾಪಕ ಸಿದ್ಥತೆ
 • ಟ್ರಂಪ್ ಬೇಟಿ ಹಿನ್ನಲೆ: ಯುಮುನಾ ನದಿಗೆ ನೀರು ಬಿಡುಗಡೆ
 • ಆಸ್ಟ್ರೇಲಿಯಾದಲ್ಲಿ ವಿಮಾನಗಳ ಡಿಕ್ಕಿ: ನಾಲ್ವರು ಸಾವು
Sports

ನ್ಯೂಜಿಲೆಂಡ್ ಗೆ ಹಾರಿದ ವಿರಾಟ್ ನಾಯಕತ್ವದ ಟೀಮ್ ಇಂಡಿಯಾ

21 Jan 2020 | 10:36 AM

ಬೆಂಗಳೂರು, ಜ 21 (ಯುಎನ್ಐ) ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲು ನ್ಯೂಜಿಲೆಂಡ್ ಗೆ ಪ್ರವಾಸ ಮಾಡಿದೆ.

 Sharesee more..

ಕ್ರೀಡಾ ಸಲಹಾ ಸಮಿತಿಯಿಂದ ಸಚಿನ್, ವಿಶ್ವನಾಥನ್ ವಜಾ

21 Jan 2020 | 9:58 AM

ನವದೆಹಲಿ, ಜ 21 (ಯುಎನ್ಐ) ದೇಶದ ಕ್ರೀಡಾಭಿವೃದ್ಧಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಚಿಸಿದ್ದ ಅಖಿಲ ಭಾರತ ಕ್ರೀಡಾ ಸಮಿತಿಯ ಸಲಹಾ ಮಂಡಳಿಯಿಂದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಚೆಸ್ ದಂತಕತೆ ವಿಶ್ವನಾಥನ್ ಆನಂದ್ ಅವರನ್ನು ಕೈ ಬಿಡಲಾಗಿದೆ.

 Sharesee more..

ರಣಜಿ ಟ್ರೋಫಿ : ವೇಗಿ ಇಶಾಂತ್‌ ಶರ್ಮಾಗೆ ಗಾಯ

20 Jan 2020 | 10:44 PM

ನವದೆಹಲಿ, ನ 20 (ಯುಎನ್‌ಐ) ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟಿಸುವ ಕೆಲವು ದಿನಗಳ ಮುನ್ನವೇ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಸೋಮವಾರ ರಣಜಿ ಟ್ರೋಫಿ ಪಂದ್ಯದಲ್ಲಿ ಪಾದದ ಗಾಯಕ್ಕೆೆ ತುತ್ತಾಗಿದ್ದಾರೆ.

 Sharesee more..

ರಣಜಿ ಟ್ರೋಫಿ: ಮನೋಜ್ ತಿವಾರಿ ಚೊಚ್ಚಲ ತ್ರಿಶತಕ

20 Jan 2020 | 10:33 PM

ಕೋಲ್ಕತಾ, ಜ 20 (ಯುಎನ್‌ಐ) ಮನೋಜ್ ತಿವಾರಿ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ವೃತ್ತಿ ಜೀವನದ ಚೊಚ್ಚಲ ಪ್ರಥಮ ದರ್ಜೆಯ ತ್ರಿಶತಕ ಸಿಡಿಸಿದ್ದಾರೆ.

 Sharesee more..

175 ಕಿ.ಮೀ ವೇಗವಾಗಿ ಬೌಲಿಂಗ್ ಮಾಡಿದ 17ರ ಪ್ರಾಯದ ವೇಗಿ !

20 Jan 2020 | 7:33 PM

ನವದೆಹಲಿ, ಜ 20 (ಯುಎನ್‌ಐ) ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯುತ್ತಿರುವ 19 ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಿಯಮ್ ಗರ್ಗ್ ನಾಯಕತ್ವದ ಭಾರತ ಕಿರಿಯರ ತಂಡ ಶ್ರೀಲಂಕಾ ವಿರುದ್ಧ 90 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು.

 Sharesee more..

ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ

20 Jan 2020 | 6:54 PM

ಮೆಲ್ಬೋರ್ನ್, ಜ 20 (ಯುಎನ್‌ಐ) 24ನೇ ಮಹಿಳಾ ಸಿಂಗಲ್ಸ್‌ ಗ್ರ್ಯಾನ್ ಸ್ಲ್ಯಾಮ್ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸೆರೇನಾ ವಿಲಿಯಮ್‌ಸ್‌ ಅವರು ಇಂದಿಲ್ಲಿ ಆರಂಭವಾದ ಆಸ್ಟ್ರೇಲಿಯಾ ಓಪನ್ ಮೊದಲನೇ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸೆರೇನಾ ವಿಲಿಯಮ್ಸ್‌ ಅವರು 6-0, 6-3 ಅಂತರದಲ್ಲಿ ರಷ್ಯಾ ತರುಣಿ ಅನಸ್ತಾಸಿಯಾ ಪೊಟಪೋವಾ ಅವರ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಲಗ್ಗೆೆ ಇಟ್ಟರು.

 Sharesee more..

ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ

20 Jan 2020 | 5:44 PM

ದುಬೈ, ಜ 20 (ಯುಎನ್‌ಯ) ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಅವರು ಮೊದಲು ಹಾಗೂ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.

 Sharesee more..