Friday, Dec 13 2019 | Time 10:50 Hrs(IST)
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Sports

ವೃತ್ತಿ ಎರಡನೇ ದ್ವಿಶತಕ ಸಿಡಿಸಿದ ಮಯಾಂಕ್ ಅಗರ್ವಾಲ್

15 Nov 2019 | 4:36 PM

ಇಂದೋರ್, ನ 15 (ಯುಎನ್‌ಐ) ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ಇಲ್ಲಿನ ಹೋಳ್ಕರ್ ಕ್ರಿಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ದಿನ ವೃತ್ತಿ ಜೀವನದ ಎರಡನೇ ದ್ವಿಶತಕ ಪೂರೈಸಿದರು ಇದಕ್ಕೂ ಮುನ್ನ ಅವರು ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ದ್ವಿಶತಕ ಸಿಡಿಸಿದ್ದರು.

 Sharesee more..

ಹಾಂಕಾಂಗ್ ಓಪನ್: ಸೆಮಿಫೈನಲ್‌ಗೆ ಕಿಡಂಬಿ ಶ್ರೀಕಾಂತ್

15 Nov 2019 | 4:06 PM

ಹಾಂಕಾಂಗ್, ನ 15 (ಯುಎನ್‌ಯ) ಗೆಲುವಿನ ಲಯ ಮುಂದುವರಿಸಿರುವ ಭಾರತದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್‌ ನಲ್ಲಿ ಸೆಮಿಫೈನಲ್ಸ್‌ ತಲುಪಿದ್ದಾರೆ.

 Sharesee more..

ಟೆಸ್ಟ್ ಕ್ರಿಕೆಟ್ ನಲ್ಲಿ 3ನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್

15 Nov 2019 | 2:25 PM

ಇಂದೋರ್, ನ 15 (ಯುಎನ್‍ಐ) ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನ ಪ್ರಥಮ ಇನಿಂಗ್ಸ್ ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿದರು.

 Sharesee more..

ವಿಂಡೀಸ್ ವಿರುದ್ಧ ಚುಟುಕು ಸರಣಿ ವಶಪಡಿಸಿಕೊಂಡ ವನಿತೆಯರು

15 Nov 2019 | 1:56 PM

ಗಯಾನ, ನ 15 (ಯುಎನ್‍ಐ) ಜೆಮಿಮಾ ರೊಡ್ರಿಗಸ್ (ಅಜೇಯ 40 ರನ್) ಹಾಗೂ ಬೌಲರ್‍ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸುಲಭ ಗೆಲುವು ದಾಖಲಿಸಿತು.

 Sharesee more..

ಎಟಿಪಿ ಫೈನಲ್ಸ್: ಜೊಕೊವಿಚ್ ಮಣಿಸಿ ಸೆಮಿಫೈನಲ್ ತಲುಪಿದ ಫೆಡರರ್

15 Nov 2019 | 1:30 PM

ಲಂಡನ್, ನ 15 (ಯುಎನ್‍ಐ) ಅಮೋಘ ಪ್ರದರ್ಶನ ತೋರಿದ ಸ್ವಿಸ್ ಆಟಗಾರ ರೋಜರ್ ಫೆಡರರ್ ಅವರು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಎಟಿಪಿ ಫೈನಲ್ಸ್ ನಲ್ಲಿ 16ನೇ ಬಾರಿ ಸೆಮಿಫೈನಲ್ಸ್ ಕದ ತಟ್ಟಿದರು.

 Sharesee more..

ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ

15 Nov 2019 | 12:35 PM

ಇಂದೋರ್, ನ 15 (ಯುಎನ್‍ಐ) ಮಯಾಂಕ್ ಅಗರ್ವಾಲ್ (ಔಟಾಗದೆ 91 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ 38 ರನ್ ಮುನ್ನಡೆ ಲಭಿಸಿದೆ ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಒಂದು ವಿಕೆಟ್ ಕಳೆದುಕೊಂಡು 86 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 54 ಓವರ್‍ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 188 ರನ್ ದಾಖಲಿಸಿದೆ.

 Sharesee more..

ಭಾರತದ ವೇಗದ ದಾಳಿ ಮಾರಕ: ಅಶ್ವಿನ್

14 Nov 2019 | 10:35 PM

ಇಂದೋರ್, ನ 14 (ಯುಎನ್ಐ)- ಭಾರತದ ವೇಗದ ಬೌಲಿಂಗ್ ವಿಭಾಗ ಮಾರಕವಾಗಿದೆ ಎಂದು ಟೀಮ್ ಇಂಡಿಯಾದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

 Sharesee more..

ಅಫ್ಘಾನ್ ವಿರುದ್ಧ ಅಂಕ ಹಂಚಿಕೊಂಡ ಭಾರತ

14 Nov 2019 | 9:59 PM

ದುಶಾನ್ಬೆ, ನ 13 (ಯುಎನ್ಐ)- ತಜಕಿಸ್ತಾನದ ದುಶಾನ್ಬೆಯಲ್ಲಿ ನಡೆಯಲಿರುವ 2022ರ ಕತಾರ್ ವಿಶ್ವಕಪ್ ಹಾಗೂ 2023ರಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಗೆ ಅರ್ಹತೆ ಪಡೆಯುವತ್ತ ಚಿತ್ತ ನೆಟ್ಟಿರುವ ಭಾರತ 1-1ರಿಂದ ಅಫ್ಘಾನಿಸ್ತಾನ್ ತಂಡ ವಿರುದ್ಧ ಅಂಕಗಳನ್ನು ಹಂಚಿಕೊಂಡಿದೆ.

 Sharesee more..

“ಬಲಿಷ್ಠ ಬೌಲಿಂಗ್ ಎದುರಿಸುವುದನ್ನು ಅಭ್ಯಾಸ ಮಾಡಬೇಕು”

14 Nov 2019 | 9:51 PM

ಇಂದೋರ್, ನ 14 (ಯುಎನ್ಐ)- ಈ ಪಿಚ್ ಊಹಿಸುವುದು ಕಷ್ಟ.

 Sharesee more..

ಸೈಯ್ಯದ್ ಮುಷ್ತಾಕ್ ಅಲಿ: ದೆಹಲಿ ತಂಡಕ್ಕೆ ಮಣಿಸಿದ ಜಮ್ಮು ಕಾಶ್ಮೀರ್

14 Nov 2019 | 9:09 PM

ಸೂರತ್, ನ 14 (ಯುಎನ್ಐ)- ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ದೆಹಲಿ ತಂಡ ಜಮ್ಮು ಕಾಶ್ಮೀರ್ ವಿರುದ್ಧ ಸೋತು ನಿರಾಸೆ ಅನುಭವಿಸಿದೆ.

 Sharesee more..

ಅಂಡರ್ 23 ಕ್ರಿಕೆಟ್: ಭಾರತಕ್ಕೆ ಏಳು ವಿಕೆಟ್ ಜಯ

14 Nov 2019 | 8:58 PM

ಬೆಂಗಳೂರು, ನ 14 (ಯುಎನ್ಐ)- ಎಸಿಸಿ ಎಮರ್ಜಿಂಗ್ ಟೀಮ್ ಏಷ್ಯಾ ಕಪ್ (ಪುರುಷರ) ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಏಳು ವಿಕೆಟ್ ಗಳಿಂದ ನೇಪಾಳ ತಂಡವನ್ನು ಮಣಿಸಿತು.

 Sharesee more..
150 ಕ್ಕೆೆ ಬಾಂಗ್ಲಾ ಆಲೌಟ್: ಮೊದಲನೇ ದಿನ ಭಾರತಕ್ಕೆೆ ಮೇಲುಗೈ

150 ಕ್ಕೆೆ ಬಾಂಗ್ಲಾ ಆಲೌಟ್: ಮೊದಲನೇ ದಿನ ಭಾರತಕ್ಕೆೆ ಮೇಲುಗೈ

14 Nov 2019 | 8:54 PM

ಇಂದೋರ್, ನ 14 (ಯುಎನ್‌ಐ) ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆತಿಥೇಯ ಭಾರತ ತಂಡ, ಪ್ರಥಮ ಟೆಸ್ಟ್‌ ನ ಮೊದಲನೇ ದಿನ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಮೇಲುಗೈ ಸಾಧಿಸಿದೆ.

 Sharesee more..

ಸೂಪರ್ ಡಿವಿಜನ್: ಎಂಇಜಿಗೆ ಜಯ

14 Nov 2019 | 8:47 PM

ಬೆಂಗಳೂರು, ನ 14 (ಯುಎನ್ಐ)- ಇಲ್ಲಿನ ಬೆಂಗಳೂರು ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಜನ್ ಫುಟ್ಬಾಲ್ ಟೂರ್ನಿಯಲ್ಲಿ ಎಂಇಜಿ ಸೆಂಟರ್ 1-0 ಯಿಂದ ಸ್ಟುಡೆಂಟ್ ಯುನಿಯನ್ ತಂಡವನ್ನು ಮಣಿಸಿತು.

 Sharesee more..

ಹಾಂಕಾಂಗ್ ಓಪನ್: ಕ್ವಾರ್ಟರ್ ಫೈನಲ್ಸ್‌‌ಗೆ ಶ್ರೀಕಾಂತ್, ಸಿಂಧು ಔಟ್

14 Nov 2019 | 8:30 PM

ಹಾಂಕಾಂಗ್, ನ 14 (ಯುಎನ್‌ಐ) ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಸ್‌‌ಗೆ ಲಗ್ಗೆೆ ಇಟ್ಟಿದ್ದಾರೆ ಆದರೆ, ವಿಶ್ವ ಚಾಂಪಿಯನ್ ಪಿ.

 Sharesee more..

ಡೆವಿಸ್ ಕಪ್ ಭಾರತ ತಂಡ ಪ್ರಕಟ: ಮರಳಿದ ಲಿಯಾಂಡರ್ ಪೇಸ್

14 Nov 2019 | 7:43 PM

ನವದದೆಹಲಿ, ನ 14 (ಯುಎನ್‌ಐ) ಪಾಕಿಸ್ತಾನದ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆೆ ಎಂಟು ಸದಸ್ಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಒಂದು ವರ್ಷ ದೀರ್ಘ ಅವಧಿಯ ಬಳಿಕ ಲಿಯಾಂಡರ್ ಪೇಸ್ ಭಾರತದ ತಂಡಕ್ಕೆೆ ಮರಳಿದ್ದಾರೆ.

 Sharesee more..