Tuesday, Jul 23 2019 | Time 00:14 Hrs(IST)
Sports

ಬಾಂಗ್ಲಾ ವಿರುದ್ಧದ ಸರಣಿಗೆ 22 ಜನರ ತಂಡ ಪ್ರಕಟಿಸಿದ ಶ್ರೀಲಂಕಾ

19 Jul 2019 | 11:21 PM

ಕೊಲಂಬೊ, ಜು 19 (ಯುಎನ್ಐ)- ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ನಿರೋಶನ್ ಡಿಕ್ವೆಲ್ಲಾ, ಲಹೀರು ಕುಮಾರ್, ಅಖೀಲ್ ಧನಂಜಯ್ ಹಾಗೂ ಲಕ್ಷನ್ ಸಂದಕನ್ ಅವರು ಮುಂಬರುವ ಬಾಂಗ್ಲಾದೇಶದ ವಿರುದ್ಧದ ಸರಣಿಗೆ 22 ಜನರ ತಂಡ ಸೇರಿಕೊಂಡಿದ್ದಾರೆ.

 Sharesee more..

ಕಾಮನ್ ವೆಲ್ತ್ ಟೆಬಲ್ ಟೆನಿಸ್: ಭಾರತ ಪುರುಷರ ತಂಡ ಚಾಂಪಿಯನ್

19 Jul 2019 | 9:18 PM

ಕಟಕ್, ಜು 19 (ಯುಎನ್ಐ)- ಇಲ್ಲಿನ ಜವಾಹರ್ ಲಾಲ್ ನೇಹರು ಕ್ರೀಡಾಂಗಣದಲ್ಲಿ ನಡೆದ 21ನೇ ಕಾಮನ್ ವೆಲ್ತ್ ಟೆಬಲ್ ಟೆನಿಸ್ ಕ್ರೀಡಾ ಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ಪುರುಷರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಫೈನಲ್ ಪಂದ್ಯದಲ್ಲಿ ಹರ್ಮಿತ್ ದೇಸಾಯಿ ಆಟ ಎಲ್ಲರ ಚಿತ್ತ ಕದಿದೆ.

 Sharesee more..

ಕಾಮನ್ ವೆಲ್ತ್ ಟೆಬಲ್ ಟೆನಿಸ್: ಭಾರತ ಮಹಿಳಾ ತಂಡ ಚಾಂಪಿಯನ್

19 Jul 2019 | 8:34 PM

ಕಟಕ್, ಜು 19 (ಯುಎನ್ಐ)- ಭಾರತೀಯ ಮಹಿಳಾ ತಂಡ ಇಲ್ಲಿ ನಡೆದ 21ನೇ ಕಾಮನ್ ವೆಲ್ತ್ ಟೆಬಲ್ ಟೆನಿಸ್ ಕ್ರೀಡಾ ಕೂಟದಲ್ಲಿ 3-0ಯಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ ಭಾರತ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತು.

 Sharesee more..

ಸ್ಲೋ ಓವರ್ ಗಾಗಿ ನಾಯಕನ ಅಮಾನತಿಲ್ಲ: ಐಸಿಸಿ

19 Jul 2019 | 7:28 PM

ದುಬೈ, ಜು 19 (ಯುಎನ್ಐ)- ನಿಧಾನಗತಿಯ ಓವರ್ ರೇಟ್ ಗಾಗಿ ತಂಡದ ನಾಯಕನ ಮೇಲೆ ಅಮಾನತು ಶಿಕ್ಷೆಯನ್ನು ಹೇರಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಸಂಬಂಧ ನಿಯಮಾವಳಿಯಲ್ಲಿ ಬದಲಾವಣೆ ತಂದಿದೆ.

 Sharesee more..

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾನುವಾರ ಟೀಮ್ ಇಂಡಿಯಾ ಪ್ರಕಟ

19 Jul 2019 | 7:03 PM

ಮುಂಬೈ ಜು 19 (ಯುಎನ್ಐ)- ಆಗಸ್ಟ್ ಮೂರರಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಗೆ ಭಾರತ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಭಾನುವಾರ ನಡೆಸಲು ನಿರ್ಧರಿಸಿದೆ ಎಂ.

 Sharesee more..
ಕ್ರಿಕೆಟ್‌ ದೇವರಿಗೆ 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವ

ಕ್ರಿಕೆಟ್‌ ದೇವರಿಗೆ 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವ

19 Jul 2019 | 6:54 PM

ದೆಹಲಿ, ಜು 19 (ಯುಎನ್‌ಐ) ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಹಾಗೂ ದಕ್ಷಿಣ ಆಫ್ರಿಕಾದ ಅಲಾನ್‌ ಡೊನಾಲ್ಡ್‌ ಹಾಗೂ ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಅವರು 'ಐಸಿಸಿ ಹಾಲ್‌ ಆಫ್‌ ಫೇಮ್‌' ಗೌರವಕ್ಕೆ ಭಾಜನರಾಗಿದ್ದಾರೆ.

 Sharesee more..

ಇಂಡೋನೇಷ್ಯಾ ಓಪನ್: ಸಿಂಧು ಸೆಮಿಫೈನಲ್ಸ್ ಗೆ

19 Jul 2019 | 6:46 PM

ಜಕಾರ್ತ್, ಜು 19 (ಯುಎನ್ಐ)- ಭಾರತದ ಖ್ಯಾತ ಆಟಗಾರ್ತಿ ಪಿ ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ಸ್ ಗೆ ಅರ್ಹತೆ ಪಡೆದಿದ್ದಾರೆ.

 Sharesee more..

ಧೋನಿ ನಿವೃತ್ತಿ ನಿರ್ಧಾರ ಪ್ರಾಯೋಗಿಕವಾಗಿರಲಿ: ಗಂಭೀರ್‌

19 Jul 2019 | 2:22 PM

ದೆಹಲಿ, ಜು 19 (ಯುಎನ್ಐ) ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಪ್ರಾಯೋಗಿಕವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು 2011ರ ವಿಶ್ವಕಪ್‌ ಫೈನಲ್‌ ಹಣಾಹಣಿಯ ಪಂದ್ಯ ಶ್ರೇಷ್ಠ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಸಲಹೆ ನೀಡಿದ್ದಾರೆ.

 Sharesee more..

ಶ್ರೀಲಂಕಾ ಏಕದಿನ ಸರಣಿಯಲ್ಲಿ ಬಾಂಗ್ಲಾ ಫೇವರಿಟ್‌: ಮೊಸಡೆಕ್‌ ಹೊಸೈನ್‌

19 Jul 2019 | 1:49 PM

ಢಾಕ, ಜು 19 (ಯುಎನ್‌ಐ) ಇದೇ 26 ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ಗೆಲ್ಲುವ ಫೇವರಿಟ್‌ ತಂಡ ಎಂದು ಬಾಂಗ್ಲಾ ಆಲ್‌ರೌಂಡರ್‌ ಮೊಸಡೆಕ್‌ ಹೊಸೈನ್‌ ಬಲವಾದ ನಂಬಿಕೆ ವ್ಯಕ್ತಪಡಿಸಿದ್ದಾರೆ.

 Sharesee more..

ಜೆಮ್‌ಶೆಡ್‌ಪುರ ಎಫ್‌ಸಿ ತಂಡಕ್ಕೆ ಸ್ಪಾನೀಷ್‌ ಮಿಡ್‌ಫೀಲ್ಡರ್‌

19 Jul 2019 | 1:13 PM

ಲೀಡ್ಸ್, ಜು 19 (ಯುಎನ್‌ಐ) ಇಂಡಿಯನ್‌ ಸೂಪರ್‌ ಲೀಗ್‌ ಫ್ರಾಂಚೈಸಿ ಜೆಮ್‌ಶೆಡ್‌ಪುರ ಎಫ್‌ಸಿ ತಂಡದ ಪರ ಮುಂದಿನ ಆವೃತ್ತಿ ಆಡಲು ಸ್ಪೇನ್‌ ಮಿಡ್‌ಫೀಲ್ಡರ್‌ ಐಟೊರ್‌ ಮೊರ್ನೊ ಅವರು ಸಹಿ ಮಾಡಿದ್ದಾರೆ ಸರ್ಜಿಯೊ ಸಿಡೊಂಚಾ ಅವರು ಜೆಮ್‌ಶೆಡ್‌ಪುರ ಎಫ್‌ಸಿ ತಂಡ ತೊರೆದು ಕೇರಳ ಬ್ಲಾಸ್ಟರ್ಸ್‌ ತಂಡಕ್ಕೆ ಸೇರ್ಪಡೆಯಾದರು.

 Sharesee more..

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಇಚ್ಚೆ: ವಿಜೇಂದರ್‌

19 Jul 2019 | 12:52 PM

ದೆಹಲಿ, ಜು 19 (ಯುಎನ್‌ಐ) ಮುಂದಿನ ವರ್ಷ ಜಪಾನ್‌ನಲ್ಲಿ ನಡೆಯುವ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಇಂಗಿತವನ್ನು ಭಾರತದ ಸ್ಟಾರ್‌ ಬಾಕ್ಸರ್‌ ವಿಜೇಂದರ್‌ ಸಿಂಗ್‌ ವ್ಯಕ್ತಪಡಿಸಿದ್ದಾರೆ ವೃತ್ತಿಪರ ಬಾಕ್ಸರ್‌ಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದು ಎಂಬ ನಿಯಮವನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಒಕ್ಕೂಟ ಬದಲಾವಣೆ ಮಾಡಿದೆ.

 Sharesee more..

ಕ್ರೀಡಾ ರಂಗಕ್ಕೆ ರಜನೀಕಾಂತ್ ಪುತ್ರಿ ಐಶ್ವರ್ಯಾ ಧನುಷ್ …!

19 Jul 2019 | 12:33 PM

ಚೆನ್ನೈ, ಜುಲೈ 19( ಯುಎನ್ಐ)- ರಜನಿಕಾಂತ್ ಅವರ ಹಿರಿಯ ಪುತ್ರಿ, ನಟ ಧನುಷ್ ಪತ್ನಿ ಹಾಗೂ ಸಿನಿಮಾ ನಿರ್ದೇಶಕಿ ಐಶ್ವರ್ಯಾ ಧನುಷ್ ಕ್ರೀಡಾ ಕ್ಷೇತ್ರ ಪ್ರವೇಶಿಸಲು ಸಜ್ಜುಗೊಂಡಿದ್ದಾರೆ ಈ ತಿಂಗಳು 25 ರಂದು ದೆಹಲಿಯಲ್ಲಿ ನಡೆಯಲಿರುವ ಟೇಬಲ್ ಟೆನಿಸ್ ಪಂದ್ಯಾವಳಿಲ್ಲಿ ಚೆನ್ನೈ ತಂಡದ ನಿರ್ವಾಹಕರ ಪೈಕಿ ಒಬ್ಬರಾಗಲಿದ್ದಾರೆ.

 Sharesee more..

ರಣಜಿ ಟ್ರೋಫಿ ನಾಕೌಟ್‌ ಪಂದ್ಯಗಳಿಗೆ 'ಡಿಆರ್‌ಎಸ್‌' ಅಳವಡಿಕೆ

19 Jul 2019 | 12:18 PM

ದೆಹಲಿ, ಜು 19 (ಯುಎನ್‌ಐ) ಮುಂದಿನ ಆವೃತ್ತಿಯ ರಣಜಿ ಟ್ರೋಫಿ ನಾಕೌಟ್‌ ಹಂತದ ಪಂದ್ಯಗಳಲ್ಲಿ 'ಸೀಮಿತ ಡಿಆರ್‌ಎಸ್‌' ಅಳವಡಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮುಂದಾಗಿದೆ ದೇಶೀಯ ಕ್ರಿಕೆಟ್‌ನ ಮಹತ್ವದ ಟೂರ್ನಿಯಾದ ರಣಜಿ ಟ್ರೋಫಿ ನಾಕೌಟ್‌ ಹಂತದ ಪಂದ್ಯಗಳಲ್ಲಿ ಯಾವುದೇ ಪ್ರಮಾದಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಬಿಸಿಸಿಐ ತಿಳಿಸಿದೆ.

 Sharesee more..

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಜಿಂಬಾಂಬ್ವೆ ಅಮಾನತು

19 Jul 2019 | 11:47 AM

ದುಬೈ, ಜು 19 (ಯುಎನ್‌ಐ) ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ನಿಯಮಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಜಿಂಬಾಂಬ್ವೆ ಕ್ರಿಕೆಟ್‌ ಅನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ "ಐಸಿಸಿ ಪೂರ್ಣ ಸದಸ್ಯ ಜಿಂಬಾಬ್ವೆ ಕ್ರಿಕೆಟ್, ಐಸಿಸಿ ಸಂವಿಧಾನದ ವಿಧಿ 2.

 Sharesee more..

"ವರ್ಷದ ನ್ಯೂಜಿಲೆಂಡರ್" ಪ್ರಶಸ್ತಿಗೆ ಬೆನ್‌ಸ್ಟೋಕ್ಸ್‌ ನಾಮನಿರ್ದೇಶನ

19 Jul 2019 | 11:20 AM

ವೆಲ್ಲಿಂಗ್ಟನ್‌, ಜು 19 (ಯುಎನ್‌ಐ) ಐಸಿಸಿ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ದಶಲಕ್ಷ ಕಿವೀಸ್‌ ಅಭಿಮಾನಿಗಳ ಹೃದಯ ಮುರಿದಿದ್ದ ಇಂಗ್ಲೆಂಡ್‌ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು "ವರ್ಷದ ನ್ಯೂಜಿಲೆಂಡರ್‌" ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ ಜುಲೈ 14 ರಂದು ಲಂಡನ್‌ನ ದಿ ಲಾರ್ಡ್ಸ್ ಅಂಗಳದಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 241 ರನ್‌ ಹಿಂಬಾಲಿಸಿದ್ದ ಇಂಗ್ಲೆಂಡ್‌, ಬೆನ್‌ ಸ್ಟೋಕ್ಸ್‌ ಗಳಿಸಿದ 84 ರನ್‌ ನೆರವಿನಿಂದ ಟೈ ಮಾಡಿಕೊಂಡಿತ್ತು.

 Sharesee more..