Wednesday, Oct 20 2021 | Time 14:40 Hrs(IST)
Sports

ಐಪಿಎಲ್: ಚೆನ್ನೈ ಫೈನಲ್ ಗೆ, ದೆಹಲಿಗೆ ಮತ್ತೊಂದು ಅವಕಾಶ

10 Oct 2021 | 11:31 PM

ದುಬೈ, ಅ 10 (ಯುಎನ್ಐ)- ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ 14ನೇ ಆವೃತ್ತಿಯ ಫೈನಲ್ ಗೆ ಅರ್ಹತೆ ಪಡೆದಿದೆ.

 Sharesee more..

ಐಪಿಎಲ್: ಚೆನ್ನೈ ಗೆಲುವಿಗೆ 173 ರನ್ ಗುರಿ ನೀಡಿದೆ ದೆಹಲಿ

10 Oct 2021 | 9:33 PM

ದುಬೈ, ಅ 10 (ಯುಎನ್ಐ)- ಆರಂಭಿಕ ಪೃಥ್ವಿ ಶಾ (60) ಹಾಗೂ ನಾಯಕ ರಿಷಭ್ ಪಂಥ್ (ಅಜೇಯ 51) ಸಿಡಿಸಿದ ಅರ್ಧಶತಕದ ಬಲದಿಂದ ದೆಹಲಿ ಕ್ಯಾಪಿಟಲ್ಸ್ ಭಾನುವಾರ ನಡೆದ 14ನೇ ಆವೃತ್ತಿ ಐಪಿಎಲ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 173 ರನ್ ಗಳ ಗುರಿ ನೀಡಿದೆ.

 Sharesee more..

ಅಂಪೈರ್ ಸುಮಿತ್ ಬನ್ಸಾಲ್ ಹೃದಯಾಘಾತದಿಂದ ನಿಧನ

10 Oct 2021 | 8:46 PM

ನವದೆಹಲಿ, ಅ 10 (ಯುಎನ್ಐ)- ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸೇರಿದ ದೆಹಲಿ ಅಂಪೈರ್ ಸುಮಿತ್ ಬನ್ಸಾಲ್ ಭಾನುವಾರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು.

 Sharesee more..

ಆಸ್ಟ್ರೇಲಿಯಾ ವನಿತೆಯರಿಗೆ ಟಿ-20 ಸರಣಿ

10 Oct 2021 | 8:42 PM

ಕ್ವೀನ್ಸ್‌ಲ್ಯಾಂಡ್, ಅ 10 (ಯುಎನ್ಐ)- ಭಾನುವಾರ ಇಲ್ಲಿ ಪ್ರವಾಸಿ ಭಾರತ ಮಹಿಳಾ ತಂಡದ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ತಂಡ 14 ರನ್‌ನಿಂದ ಜಯ ದಾಖಲಿಸಿತು.

 Sharesee more..

ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಡಿಆರ್ ಎಸ್ ಬಳಕೆ

10 Oct 2021 | 7:52 PM

ದುಬೈ, ಅ 10 (ಯುಎನ್ಐ)- ಡಿಸಿಜನ್ ರಿವ್ಯೂವ್ ಸಿಸ್ಟಮ್ (ಡಿಆರ್‌ಎಸ್) ಟಿ-20 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಬಳಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯ ಆಡಳಿತ ಪ್ರಕಟಿಸಿದೆ.

 Sharesee more..

ಆ್ಯಶಸ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ, ಜೋ ರೂಟ್ ಗೆ ಪಟ್ಟ

10 Oct 2021 | 7:51 PM

ಲಂಡನ್, ಅ 10 (ಯುಎನ್ಐ)- ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಶಸ್ ಗಾಗಿ ಇಂಗ್ಲೆಂಡ್ 17 ಜನರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

 Sharesee more..

ಟಿ-20 ವಿಶ್ವಕಪ್: ಉಮ್ರಾನ್ ಮಲಿಕ್ ಭಾರತದ ನೆಟ್ ಬೌಲರ್

10 Oct 2021 | 7:50 PM

ದುಬೈ, ಅ 10 (ಯುಎನ್ಐ)- ಇಂಡಿಯನ್ ಪ್ರೀಮಿಯರ್ (ಐಪಿಎಲ್) 2021 ರಲ್ಲಿ ತನ್ನ ವೇಗದ ಬೌಲಿಂಗ್ ನಿಂಧ ಎಲ್ಲರನ್ನೂ ಅಚ್ಚರಿಗೊಳಿಸಿದ ಉಮ್ರಾನ್ ಮಲಿಕ್, ಟಿ-20 ವಿಶ್ವಕಪ್ ಗಾಗಿ ಭಾರತ ತಂಡದ ನೆಟ್ ಬೌಲರ್ ಆಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಉಳಿಯುವಂತೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

 Sharesee more..

ಫೈನಲ್ ಮೇಲೆ ದೆಹಲಿ, ಚೆನ್ನೈ ಚಿತ್ತ

09 Oct 2021 | 10:34 PM

ದುಬೈ, ಅ 9 (ಯುಎನ್ಐ)- ದೆಹಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಭಾನುವಾರ ಇಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್‌ನ 2021 ರ ಸೀಸನ್‌ನ ಫೈನಲ್‌ಗೆ ನೇರವಾಗಿ ಮುನ್ನಡೆಯುವ ಕನಸು ಕಾಣುತ್ತಿವೆ.

 Sharesee more..

ಮಹಿಳಾ ಟಿ-20: ಭಾರತಕ್ಕೆ ನಿರಾಸೆ

09 Oct 2021 | 6:14 PM

ಗೋಲ್ಡ್ ಕೋಸ್ಟ್, ಅ 9 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ಆತಿಥೇಯ ಆಸ್ಟ್ರೇಲಿಯಾ ವನಿತೆಯರು 4 ವಿಕೆಟ್ ಗಳಿಂದ ಭಾರತ ಮಹಿಳಾ ತಂಡವನ್ನು ಎರಡನೇ ಟಿ-20 ಪಂದ್ಯದಲ್ಲಿ ಮಣಿಸಿದೆ.

 Sharesee more..

ಟಿ 20 ವಿಶ್ವಕಪ್ ಹಿನ್ನೆಲೆ ಆಂಡಿ ಫ್ಲವರ್ ಅಫ್ಘಾನಿಸ್ತಾನ ತಂಡದ ಸಲಹೆಗಾರ

09 Oct 2021 | 5:59 PM

ಕಾಬುಲ್, ಅ 9 (ಯುಎನ್ಐ)- ಈ ತಿಂಗಳು ಯುಎಇಯಲ್ಲಿ ಆರಂಭವಾಗಲಿರುವ ಐಸಿಸಿ ಟಿ-20 ವಿಶ್ವಕಪ್‌ಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸಲಹೆಗಾರರಾಗಿ ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡಿ ಫ್ಲವರ್ ಅವರನ್ನು ನೇಮಿಸಲಾಗಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಶುಕ್ರವಾರ ಪ್ರಕಟಿಸಿದೆ.

 Sharesee more..

ನಂಬಲಾಗದ ಪಂದ್ಯ: ವಿರಾಟ್ ಕೊಹ್ಲಿ

09 Oct 2021 | 5:55 PM

ದುಬೈ ಅ.

 Sharesee more..

ಮುಂಬೈ ಪರ ಆಡುವಾಗ ಉತ್ತಮ ಪ್ರದರ್ಶನದ ನಿರೀಕ್ಷೆ ಇರುತ್ತದೆ: ರೋಹಿತ್

09 Oct 2021 | 4:48 PM

ಅಬುಧಾಬಿ, ಅ 9 (ಯುಎನ್ಐ)- ನೀವು ಮುಂಬೈನಂತಹ ತಂಡದ ಪರ ಆಡುವಾಗ, ನೀವು ಯಾವಾಗಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿರುತ್ತೀರಿ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

 Sharesee more..

ಅಂದು ಬೀಜಿಂಗ್ ನ ಹಾಕಿ ಮೈದಾನವನ್ನು ಈಗ ಸ್ಪೀಡ್ ಸ್ಕೇಟಿಂಗ್ ಓವಲ್‌ಗೆ ಪರಿವರ್ತನೆ

09 Oct 2021 | 4:38 PM

ಬೀಜಿಂಗ್, ಅ 9 (ಯುಎನ್ಐ)- ಬೀಜಿಂಗ್ 2008 ಒಲಿಂಪಿಕ್ಸ್‌ನ ಹಾಕಿ ಮೈದಾನವನ್ನು ಬೀಜಿಂಗ್ 2022 ಚಳಿಗಾಲದ ಒಲಿಂಪಿಕ್ಸ್‌ಗಾಗಿ ನ್ಯಾಷನಲ್ ಸ್ಪೀಡ್ ಸ್ಕೇಟಿಂಗ್ ಓವಲ್ ಆಗಿ ಪರಿವರ್ತಿಸಲಾಗಿದೆ, ಅಲ್ಲಿ ಬೀಜಿಂಗ್ 2022 ಟ್ರಯಲ್ ಸ್ಪರ್ಧೆಗಳು ಅಕ್ಟೋಬರ್ 8 ರಿಂದ 10 ರವರೆಗೆ ನಡೆಯಲಿವೆ.

 Sharesee more..

ಸೆರ್ಬಿಯಾ ಅಕ್ಟೋಬರ್‌ನಲ್ಲಿ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆ ಆತಿಥ್ಯ

09 Oct 2021 | 4:33 PM

ಲಂಡನ್, ಅ 9 (ಯುಎನ್ಐ)- 21 ನೇ ಆವೃತ್ತಿಯ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸೆರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ಅಕ್ಟೋಬರ್ 24 ರಿಂದ ನವೆಂಬರ್ 6 ರವರೆಗೆ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ದೃಢಪಡಿಸಿದೆ.

 Sharesee more..

ಶೂಟರ್ ಮನು ಭಾಕರ್‌ಗೆ ನಾಲ್ಕನೇ ಸ್ವರ್ಣ

08 Oct 2021 | 9:32 AM

ಲಿಮಾ, ಅ 8( ಯುಎನ್‌ ಐ) - ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮನು ಭಾಕರ್‌ ನಾಲ್ಕನೇ ಚಿನ್ನ ಗೆದ್ದಿದ್ದಾರೆ ಪೆರುವಿನಲ್ಲಿ ನಡೆದ ಮೆಗಾ ಈವೆಂಟ್‌ನಲ್ಲಿ 25 ಮೀ ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ ಮನು, ರಿಥಮ್ , ನಾಮ್ಯಾ ಕಪೂರ್ ಅವರನ್ನೊಳಗೊಂಡ ಟೀಂ ಇಂಡಿಯಾ 16–4ರಿಂದ ಅಮೆರಿಕಾವನ್ನು ಮಣಿಸಿದೆ.

 Sharesee more..