Friday, Feb 28 2020 | Time 09:52 Hrs(IST)
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports

ಪೂನಮ್ ಭರ್ಜರಿ ಪ್ರದರ್ಶನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ: ಮಿಥಾಲಿ

22 Feb 2020 | 8:38 PM

ಸಿಡ್ನಿ, ಫೆ 22 (ಯುಎನ್ಐ)- ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪೂನಮ್ ಯಾದವ್ ಅವರ ಅತ್ಯುತ್ತಮ ಸಾಧನೆಯನ್ನು ಭಾರತದ ಮಹಿಳಾ ಏಕದಿನ ತಂಡದ ನಾಯಕ ಮಿಥಾಲಿ ರಾಜ್ ಶ್ಲಾಘಿಸಿದ್ದಾರೆ.

 Sharesee more..

ನಿಧಾನಗತಿಯ ಬೌಲಿಂಗ್: ದಕ್ಷಿಣ ಆಫ್ರಿಕಾ ತಂಡಕ್ಕೆ ದಂಡ ವಿಧಿಸಿದ ಐಸಿಸಿ

22 Feb 2020 | 8:37 PM

ಜೋಹನ್ಸ್‌ಬರ್ಗ್‌, ಫೆ 22 (ಯುಎನ್‌ಐ) ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ ಪರಿಣಾಮ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಪಂದ್ಯದ ಸಂಭಾವನೆಯ ಶೇ 20 ರಷ್ಟು ದಂಡ ವಿಧಿಸಿದೆ.

 Sharesee more..

ಚಿನ್ನದ ಪದಕಕ್ಕಾಗಿ ಭಜರಂಗ್, ರವಿ, ಗೌರವ್ ಮತ್ತು ಸತ್ಯವ್ರತ್ ಹೋರಾಟ

22 Feb 2020 | 8:26 PM

ನವದೆಹಲಿ, ಫೆ 22 (ಯುಎನ್ಐ)- ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಭಜರಂಗ್ ಪುನಿಯಾ ಮತ್ತು ರವಿ ಕುಮಾರ್ ಮತ್ತು ಗೌರವ್ ಬಾಲಿಯನ್ ಮತ್ತು ಸತ್ಯವ್ರತ್ ಕಡಿಯನ್ ಅವರು ಏಷ್ಯನ್ ಕುಸ್ತಿ ಸ್ಪರ್ಧೆಯಲ್ಲಿ ತಮ್ಮ ತಮ್ಮ ವಿಭಾಗದಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ.

 Sharesee more..

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಭಜರಂಗ್ ಪೂನಿಯಾ ಸೇರಿದಂತೆ ನಾಲ್ವರು ಫೈನಲ್‌ಗೆ

22 Feb 2020 | 8:17 PM

ನವದೆಹಲಿ, ಫೆ 22 (ಯುಎನ್ಐ) ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸ್ಟಾರ್‌ ಕುಸ್ತಿಪಟು ಭಜರಂಗ್‌ ಪೂನಿಯಾ, ರವಿ ದಹಿಯಾ ಸೇರಿದಂತೆ ನಾಲ್ವರು ಭಾರತೀಯರು ಶನಿವಾರ ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪುವ ಮೂಲಕ ಬೆಳ್ಳಿ ಪದಕಗಳನ್ನು ಖಚಿತ ಪಡಿಸಿಕೊಂಡಿದ್ದಾರೆ.

 Sharesee more..

ರಣಜಿ ಕ್ವಾರ್ಟರ್ ಫೈನಲ್ಸ್: ಮುನ್ನಡೆಗಾಗಿ ಜಮ್ಮು-ಕರ್ನಾಟಕ ಕಾದಾಟ

22 Feb 2020 | 7:55 PM

ಜಮ್ಮು, ಫೆ 22 (ಯುಎನ್ಐ)- ರಣಜಿ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ್ ತಂಡಗಳು ಇನ್ನಿಂಗ್ಸ್ ಮುನ್ನಡೆಗಾಗಿ ಹೋರಾಟ ನಡೆಸಿವೆ.

 Sharesee more..

ಶ್ರೀಲಂಕಾಗೆ ಮಣಿದ ವಿಂಡೀಸ್

22 Feb 2020 | 7:43 PM

ಕೊಲಂಬೊ, ಫೆ 22 (ಯುಎನ್ಐ)- ಭರವಸೆಯ ಆಟಗಾರ ವನಿಂಡು ಹಸರಂಗ ಅವರ ಭರ್ಜರಿ ಆಟದ ನೆರವಿನಿಂದ ಶ್ರೀಲಂಕಾ ತಂಡ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

 Sharesee more..

ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಪ್ರಧಾನಿ ಚಾಲನೆ: ಟೋಕಿಯೋದಲ್ಲಿ ಹೆಚ್ಚು ಪದಕ ನಿರೀಕ್ಷೆ - ನರೇಂದ್ರ ಮೋದಿ

22 Feb 2020 | 7:28 PM

ಕಟಕ್, ಫೆ 22 [ಯುಎನ್ಐ] ದೇಶದ ಪ್ರಪ್ರಥಮ ವಿಶ್ವವಿದ್ಯಾಲಯ ಹಂತದ ರಾಷ್ಟ್ರಮಟ್ಟದ ಬೃಹತ್ ಕ್ರೀಡಾಕೂಟ ಇಂದಿನಿಂದ ಒಡಿಶಾದಲ್ಲಿ ಆರಂಭವಾಗಿದ್ದು, ಮಾರ್ಚ್ 1ರವರೆಗೆ ನಡೆಯಲಿದೆ ಕಟಕ್‌ನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಭವ್ಯ ಮತ್ತು ವರ್ಣರಂಜಿತ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

 Sharesee more..

ಆಷ್ಟನ್ ಅಗರ್ ಹ್ಯಾಟ್ರಿಕ್ “ಪಂಚ್”ಗೆ ದಕ್ಷಿಣ ಆಫ್ರಿಕಾ ತಬ್ಬಿಬ್ಬು

22 Feb 2020 | 4:46 PM

ಜೋಹಾನ್ಸ್ ಬರ್ಗ್, ಫೆ 22 (ಯುಎನ್ಐ)- ಎಡಗೈ ಸ್ಪಿನ್ ಬೌಲರ್ ಆಷ್ಟನ್ ಅಗರ್ ಅವರ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಸಾಧನೆಯ ಬಲದಿಂದ, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಮೊದಲ ಟಿ 20 ಪಂದ್ಯದಲ್ಲಿ 107 ರನ್‌ಗಳ ಅಂತರದಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

 Sharesee more..

ಮಾಜಿ ಫುಟ್ಬಾಲ್ ಆಟಗಾರ ಅಶೋಕ್ ನಿಧನ

22 Feb 2020 | 4:24 PM

ಕೋಲ್ಕತ್ತಾ, ಫೆ 22 (ಯುಎನ್ಐ)- ಭಾರತದ ಮಾಜಿ ಫುಟ್ಬಾಲ್ ಆಟಗಾರ ಅಶೋಕ್ ಛಟರ್ಜಿ (78) ಶನಿವಾರ ನಿಧನರಾಗಿದ್ದಾರೆ.

 Sharesee more..
ಭಾರತ 165ಕ್ಕೆ ಆಲೌಟ್, ನ್ಯೂಜಿಲೆಂಡ್ ಗೆ 51 ರನ್ ಇನ್ನಿಂಗ್ಸ್ ಮುನ್ನಡೆ

ಭಾರತ 165ಕ್ಕೆ ಆಲೌಟ್, ನ್ಯೂಜಿಲೆಂಡ್ ಗೆ 51 ರನ್ ಇನ್ನಿಂಗ್ಸ್ ಮುನ್ನಡೆ

22 Feb 2020 | 4:00 PM

ವೆಲ್ಲಿಂಗ್ಟನ್, ಫೆ. 22 (ಯುಎನ್ಐ)- ನಾಯಕ ಕೇನ್ ವಿಲಿಯಮ್ಸನ್ (89 ರನ್) ಇವರ ಭರ್ಜರಿ ಅರ್ಧಶತಕದ ಬಲದಿಂದ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿರುದ್ಧ ನ್ಯೂಜಿಲೆಂಡ್ ತಂಡ 51 ರನ್ ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

 Sharesee more..

ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 206 ರನ್ ಗಳಿಗೆ ಸರ್ವ ಪತನ

22 Feb 2020 | 3:34 PM

ಜಮ್ಮು, ಫೆ 22 (ಯುಎನ್ಐ)- ರಣಜಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ 206 ರನ್ ಗಳಿಗೆ ಆತಿಥೇಯ ಜಮ್ಮು ತಂಡದ ವಿರುದ್ಧ ಸರ್ವ ಪತನ ಕಂಡಿದೆ.

 Sharesee more..

ಮಹತ್ವದ ಪಂದ್ಯ ಗೆದ್ದು ಸೆಮಿಫೈನಲ್ಸ್ ಪ್ರವೇಶಿಸಿದ ಚೆನ್ನೈ

21 Feb 2020 | 11:13 PM

ಮುಂಬೈ, ಫೆ 21 (ಯುಎನ್ಐ)- ಭರವಸೆಯ ಆಟಗಾರ ಲೂಸಿಯಾನ್ ಗೊಯಿಯಾನ್ (83ನೇ ನಿಮಿಷ) ಗಳಿಸಿದ ಏಕೈಕ ಗೋಲಿನ ಸಹಾಯದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಚೆನ್ನೈ 1-0 ಯಿಂದ ಮುಂಬೈ ತಂಡವನ್ನು ಮಣಿಸಿ, ಸೆಮಿಫೈನಲ್ಸ್ ಗೆ ಪ್ರವೇಶ ಪಡೆದಿದೆ.

 Sharesee more..

ಹಾಕಿ ಪ್ರೊ ಲೀಗ್: ಭಾರತಕ್ಕೆ ಆಘಾತ

21 Feb 2020 | 11:05 PM

ಭುವನೇಶ್ವರ್, ಫೆ 21 (ಯುಎನ್ಐ)- ಎಫ್‌ಐಹೆಚ್ ಹಾಕಿ ಪ್ರೊ ಲೀಗ್ ಪಂದ್ಯದಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ವಿರುದ್ಧ 4-3 ಗೋಲುಗಳ ಅಂತರದಿಂದ ಭಾರತ ಸೋಲು ಕಂಡಿತು.

 Sharesee more..

ಸೈನಾಗೆ ಸೋಲು, ಅಜಯ್ ಜಯರಾಮ್ ಸೆಮೀಸ್ ಗೆ

21 Feb 2020 | 11:03 PM

ಸ್ಪೇನ್, ಫೆ 21 (ಯುಎನ್ಐ)- ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಬಾರ್ಸಿಲೋನಾ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ನಲ್ಲಿ ಸೋಲು ಅನುಭವಿಸಿದ್ದಾರೆ.

 Sharesee more..
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಪ್ರಜ್ಞಾನ್‌ ಓಜಾ ಗುಡ್‌ ಬೈ

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಪ್ರಜ್ಞಾನ್‌ ಓಜಾ ಗುಡ್‌ ಬೈ

21 Feb 2020 | 9:07 PM

ನವದೆಹಲಿ, ಫೆ 21 (ಯುಎನ್ಐ) ಭಾರತ ತಂಡದ ಮಾಜಿ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ಶುಕ್ರವಾರ ವಿದಾಯ ಘೋಷಿಸಿದ್ದಾರೆ.

 Sharesee more..