Friday, Feb 28 2020 | Time 09:35 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports

ಸಂಘಟಿತ ಆಟಕ್ಕೆ ಸಿಕ್ಕ ಗೆಲುವು: ಹರ್ಮನ್ ಪ್ರೀತ್ ಕೌರ್

21 Feb 2020 | 9:03 PM

ಸಿಡ್ನಿ, ಫೆ 21 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನದ ಬಲದಿಂದ ಆಸ್ಟ್ರೇಲಿಯಾ ವಿರುದ್ಧ 17 ರನ್ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ತಿಳಿಸಿದ್ದಾರೆ.

 Sharesee more..

ಕರ್ನಾಟಕ-ಜಮ್ಮು ರಣಜಿ ಕ್ವಾರ್ಟರ್ ಫೈನಲ್ಸ್: ಎರಡನೇ ದಿನದಾಟಕ್ಕೆ ಮಳೆ ಅಡ್ಡಿ

21 Feb 2020 | 8:44 PM

ಜಮ್ಮು, ಫೆ 21 (ಯುಎನ್ಐ)- ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ರಣಜಿ ಟ್ರೋಫಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯವು ಶುಕ್ರವಾರ ಎರಡನೇ ದಿನ ಮಳೆಯಿಂದ ರದ್ದಾಗಿದೆ.

 Sharesee more..

ಏಷ್ಯನ್ ಕುಸ್ತಿ: ಭಾರತಕ್ಕೆ ಒಂದು ಬೆಳ್ಳಿ, ಮೂರು ಕಂಚು

21 Feb 2020 | 8:36 PM

ನವದೆಹಲಿ, ಫೆ 21 (ಯುಎನ್ಐ)- ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಜಪಾನ್‌ನ ನವೋಮಿ ರ್ಯೂಕ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

 Sharesee more..

ಐಎಸ್ಎಲ್: ಬೆಂಗಳೂರಿನಲ್ಲಿ ರೋಚಕ ಹೋರಾಟ

21 Feb 2020 | 8:35 PM

ಬೆಂಗಳೂರು, ಫೆ 21: ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಎಟಿಕೆ ತಂಡ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ವಿರುದ್ಧ ಕಾದಾಟ ನಡೆಸಲಿದ್ದು, ಕುತೂಹಲ ಮೂಡಿಸಿದೆ.

 Sharesee more..

ರಣಜಿ: ಮುನ್ನಡೆಗಾಗಿ ಶನಿವಾರ ಹೋರಾಟ

21 Feb 2020 | 8:25 PM

ನವದೆಹಲಿ, ಫೆ 21 (ಯುಎನ್ಐ)- ರಣಜಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಗುಜರಾತ್ ಹಾಗೂ ಸೌರಾಷ್ಟ್ರ ತಂಡಗಳು ಮುನ್ನಡೆಯತ್ತ ದೃಷ್ಟಿ ನೆಟ್ಟಿವೆ.

 Sharesee more..
ಕೈಲ್‌ ಜಾಮಿಸನ್‌ ಬೌಲಿಂಗ್ ಅದ್ಭುತವಾಗಿತ್ತು: ಮಯಾಂಕ್‌ ಅಗರ್ವಾಲ್‌

ಕೈಲ್‌ ಜಾಮಿಸನ್‌ ಬೌಲಿಂಗ್ ಅದ್ಭುತವಾಗಿತ್ತು: ಮಯಾಂಕ್‌ ಅಗರ್ವಾಲ್‌

21 Feb 2020 | 7:51 PM

ವೆಲ್ಲಿಂಗ್ಟನ್‌, ಫೆ 21 (ಯುಎನ್‌ಐ) ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಕೈಲ್ ಜಾಮಿಸನ್‌ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌ ಶ್ಲಾಘಿಸಿದ್ದಾರೆ.

 Sharesee more..

ಡೊಮಿನಿಕ್ ಥೀಮ್ ಕ್ವಾರ್ಟರ್ ಫೈನಲ್ಸ್‍ ಗೆ

21 Feb 2020 | 5:23 PM

ರಿಯೊ ಡಿ ಜನೈರೊ, ಫೆ 21 (ಯುಎನ್ಐ)- ವಿಶ್ವದ ನಾಲ್ಕನೇ ಕ್ರಮಾಂಕದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಶುಕ್ರವಾರ 6-7, 6-3, 6-4ರಲ್ಲಿ ಸ್ಪೇನ್‌ನ ಜೌಮ್ ಮುನ್ನರ್ ಅವರನ್ನು ಮಣಿಸಿ ರಿಯೊ ಓಪನ್ ಕ್ವಾರ್ಟರ್ ಫೈನಲ್ಸ್ಗೆ ಪ್ರವೇಶಿಸಿದ್ದಾರೆ.

 Sharesee more..

ಪೂನಮ್ ಯಾದವ್ ಸ್ಪಿನ್ ಮೋಡಿ : ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 17 ರನ್ ಜಯ

21 Feb 2020 | 5:18 PM

ಸಿಡ್ನಿ, ಫೆ 21 (ಯುಎನ್ಐ) ಪೂನಮ್ ಯಾದವ್ (19 ಕ್ಕೆ 4) ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲನೇ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 17 ರನ್ ಜಯ ಸಾಧಿಸಿತು.

 Sharesee more..

ಮಹಿಳಾ ಟಿ20 ವಿಶ್ವಕಪ್: ಆಸ್ಟ್ರೇಲಿಯಾಗೆ 133 ರನ್ ಗುರಿ ನೀಡಿದ ಭಾರತ ವನಿತೆಯರು

21 Feb 2020 | 3:11 PM

ಸಿಡ್ನಿ, ಫೆ 21 (ಯುಎನ್ಐ) ಆಸ್ಟ್ರೇಲಿಯಾ ವನಿತೆಯರ ಶಿಸ್ತುಬದ್ಧ ದಾಳಿಯ ಹೊರತಾಗಿಯೂ ದೀಪ್ತಿ ಶರ್ಮಾ (ಔಟಾಗದೆ 49 ರನ್) ಸಮಯೋಜಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಆಸೀಸ್‌ಗೆ 133 ರನ್ ಗುರಿ ನೀಡಿದೆ.

 Sharesee more..

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ವಿನೇಶ್‌ ಫೊಗಟ್‌ಗೆ ಸೋಲು

21 Feb 2020 | 2:53 PM

ನವದೆಹಲಿ, ಫೆ 21 (ಯುಎನ್‌ಐ) ಏಷ್ಯನ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್‌ ಫೊಗಟ್‌ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ 53 ಕೆ ಜಿ ವಿಭಾಗದ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಜಪಾನ್‌ನ ಮಯು ಮುಕೈಡಾ ವಿರುದ್ಧ ಸೋಲು ಅನುಭವಿಸಿದ್ದಾರೆ.

 Sharesee more..

ಮುಂದುವರಿದ ಕೊಹ್ಲಿ ಬ್ಯಾಟಿಂಗ್‌ ವೈಫಲ್ಯ: ಕಳೆದ 19 ಇನಿಂಗ್ಸ್‌ಗಳಲ್ಲಿ ಮೂಡಿಲ್ಲ ಶತಕ

21 Feb 2020 | 1:19 PM

ವೆಲ್ಲಿಂಗ್ಟನ್‌, ಫೆ 21 (ಯುಎನ್‌ಐ) ಕ್ರಿಕೆಟ್‌ ಮೂರು ಸ್ವರೂಪಗಳಲ್ಲಿ ಬ್ಯಾಟಿಂಗ್‌ ಮೂಲಕ ರನ್ ಹೊಳೆ ಹರಿಸುವ ಮೂಲಕ ಎದುರಾಳಿ ಬೌಲರ್‌ಗಳಿಗೆ ಮೂಗುದಾರ ಹಾಕುತ್ತಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಇತ್ತೀಚೆಗೆ ಏಕೋ ಅದೃಷ್ಠವೇ ಚೆನ್ನಾಗಿಲ್ಲ.

 Sharesee more..

ಟಿ20 ವಿಶ್ವಕಪ್‌ನಲ್ಲಿ ವ್ಲೇಮಿಂಕ್ ಗೈರು ತಂಡಕ್ಕೆ ತುಂಬಲಾರದ ನಷ್ಟ: ಮೆಗ್ ಲ್ಯಾನಿಂಗ್‌

21 Feb 2020 | 12:36 PM

ಸಿಡ್ನಿ, ಫೆ 21 (ಯುಎನ್‌ಐ) ಗಾಯಕ್ಕೆ ತುತ್ತಾಗಿರುವ ತಂಡದ ಮೊದಲ ವೇಗಿ ಟೇಲಾ ವ್ಲೇಮಿಂಕ್ ಅವರನ್ನು ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಕಳೆದುಕೊಂಡಿರುವುದು ತಂಡಕ್ಕೆ ಭಾರಿ ನಷ್ಟವಾಗಿದೆ ಎಂದು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಬೇಸರ ವ್ಯಕ್ತಪಡಿಸಿದ್ದಾರೆ.

 Sharesee more..

ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ವಿಶಿಷ್ಠ ದಾಖಲೆ ಬರೆದ ರಾಸ್‌ ಟೇಲರ್‌

21 Feb 2020 | 11:48 AM

ವೆಲ್ಲಿಂಗ್ಟನ್‌, ಫೆ 21 (ಯುಎನ್‌ಐ) ನ್ಯೂಜಿಲೆಂಡ್ ತಂಡದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಇಲ್ಲಿನ ಬೇಸಿನ ರಿವರ್‌ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾದ ಭಾರತದ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ವಿಶಿಷ್ಠ ದಾಖಲೆಯೊಂದನ್ನು ಮಾಡಿದ್ದಾರೆ.

 Sharesee more..

ಪ್ರಥಮ ಟೆಸ್ಟ್‌: ಜಾಮಿಸನ್‌ ಮಾರಕ ದಾಳಿಗೆ ಭಾರತ ತತ್ತರ

21 Feb 2020 | 11:21 AM

ವೆಲ್ಲಿಂಗ್ಟನ್‌, ಫೆ 21 (ಯುಎನ್‌ಐ) ಮಳೆಯ ನಡುವೆಯೂ ಯುವ ವೇಗಿ ಕೈಲ್‌ ಜಾಮಿಸನ್‌ (38 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ದಿನ ಬಹು ದೊಡ್ಡ ಅಘಾತ ಅನುಭವಿಸಿತು.

 Sharesee more..

ಸೈನಾಗೆ ಜಯ, ಶ್ರೀಕಾಂತ್ ಗೆ ಸೋಲು

20 Feb 2020 | 11:02 PM

ಸ್ಪೇನ್, ಫೆ 20 (ಯುಎನ್ಐ)- ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಭರವಸೆಯ ಆಟಗಾರರಾದ ಸಮೀರ್ ವರ್ಮಾ ಹಾಗೂ ಅಜಯ್ ಜಯರಾಮ್ ಬಾರ್ಸಿಲೋನ್ ಸ್ಪೇನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

 Sharesee more..