Friday, Feb 28 2020 | Time 08:50 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಫೆಡರರ್, ಫ್ರೆಂಚ್ ಓಪನ್‌ನಿಂದ ಹಿಂದಕ್ಕೆ

20 Feb 2020 | 10:09 PM

ನವದೆಹಲಿ, ಫೆ 20 (ಯುಎನ್ಐ)- ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಶ್ವದ ಮೂರನೇ ಕ್ರಮಾಂಕದ ಸ್ಟಾರ್ ಟೆನಿಸ್ ಆಟಗಾರ ರೋಜರ್ ಫೆಡರರ್ ಈ ವರ್ಷ ನಡೆಯಲಿರುವ ಫ್ರೆಂಚ್ ಓಪನ್ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

 Sharesee more..

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಪಿಂಕಿ, ಸರಿಟಾಗೆ ಬಂಗಾರ

20 Feb 2020 | 10:06 PM

ನವದೆಹಲಿ, ಫೆ 20 (ಯುಎನ್ಐ)- ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಪಿಂಕಿ ಮತ್ತು ಸರಿಟಾ ಚಿನ್ನದ ಪದಕಗಳನ್ನು ಗೆದ್ದರು.

 Sharesee more..

ಪ್ರಸಕ್ತ ಆವೃತ್ತಿಯ ಫ್ರೆಂಚ್ ಓಪನ್‌ನಿಂದ ರೋಜರ್‌ ಫೆಡರರ್‌ ಔಟ್‌

20 Feb 2020 | 10:06 PM

ಝುರಿಚ್‌, ಫೆ 20 (ಯುಎನ್‌ಐ) ಸ್ವಿಜರ್‌ಲೆಂಡ್‌ ಟೆನಿಸ್‌ ದಂತಕತೆ ರೋಜರ್‌ ಫೆಡರರ್‌ ಅವರು ಪ್ರಸಕ್ತ ವರ್ಷ ನಡೆಯುವ ಫ್ರೆಂಚ್‌ ಓಪನ್‌ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಆ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ 20 ಬಾರಿ ಗ್ರ್ಯಾನ್ ಸ್ಲ್ಯಾಮ್‌ ವಿಜೇತ ನಿರಾಸೆ ಮೂಡಿಸಿದ್ದಾರೆ.

 Sharesee more..

ಭಾರತ-ನ್ಯೂಜಿಲೆಂಡ್‌ ತಂಡಗಳ ಹಲವು ದಾಖಲೆಗಳಿಗೆ ನಾಳಿನ ಪಂದ್ಯ ಮಹತ್ವದ ವೇದಿಕೆ

20 Feb 2020 | 9:10 PM

ವೆಲ್ಲಿಂಗ್ಟನ್, ಫೆ 20 (ಯುಎನ್‌ಐ) ನ್ಯೂಜಿಲೆಂಡ್ ಪ್ರವಾಸದಲ್ಲಿ ಈಗಾಗಲೇ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಸಿಹಿ-ಕಹಿ ಅನುಭವಿಸಿರುವ ಭಾರತ ತಂಡ ಶುಕ್ರವಾರದಿಂದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಸಿದ್ಧವಾಗುತ್ತಿದೆ ಟೀಮ್ ಮ್ಯಾನೇಜ್‌ಮೆಂಟ್ ಸದ್ಯ ರೋಹಿತ್ ಶರ್ಮಾ ಅವರು ಅನುಪಸ್ಥಿಯಲ್ಲಿ ಮಯಾಂಕ್ ಅಗರ್ವಾಲ್ ಜತೆ ಇನಿಂಗ್ಸ್‌ ಆರಂಭಿಸಲು ಪೃಥ್ವಿ ಶಾ ಅಥವಾ ಶುಭಮನ್ ಗಿಲ್ ಅವರ ಆಯ್ಕೆಯ ಗೊಂದಲದಲ್ಲಿದೆ.

 Sharesee more..

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ದೀಪಾ ಆಡುವುದಿಲ್ಲ

20 Feb 2020 | 8:28 PM

ನವದೆಹಲಿ, ಫೆ 20 (ಯುಎನ್ಐ)- ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಸ್ಟಾರ್ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಿಲ್ಲ.

 Sharesee more..

ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ, ಭಾರತಕ್ಕೂ ಅವಕಾಶವಿದೆ: ಮಿಥಾಲಿ

20 Feb 2020 | 8:27 PM

ಸಿಡ್ನಿ, ಫೆ 20 (ಯುಎನ್ಐ)- ಶುಕ್ರವಾರದಿಂದ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ನೆಚ್ಚಿನ ತಂಡವಾಗಿದ್ದು, ಭಾರತ ಸಹ ಕಪ್ ಮೇಲೆ ಕಣ್ಣು ನೆಟ್ಟಿದೆ ಎಂದು ಭಾರತದ ಏಕದಿನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಭಿಪ್ರಾಯಪಟ್ಟಿದ್ದಾರೆ.

 Sharesee more..

ಐಪಿಎಲ್ ಆಲ್ ಸ್ಟಾರ್ಸ್‍ ಪಂದ್ಯ ಮುಂದಕ್ಕೆ

20 Feb 2020 | 8:27 PM

ಮುಂಬೈ, ಫೆ 20 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ಆಡಿಸಲು ನಿರ್ಧರಿಸಲಾಗಿದ್ದ ಆಲ್ ಸ್ಟಾರ್ಸ್ ಪಂದ್ಯವನ್ನು ಟೂರ್ನಿಯ ಬಳಿಕ ಆಡಲು ನಿರ್ಧರಿಸಲಾಗಿದೆ.

 Sharesee more..

ಕರ್ನಾಟಕ-ಜಮ್ಮು ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕೆ ಮಂದ ಬೆಳಕಿನ ಕಾಟ, ಕರುಣ್ ಪಡೆಗೆ ಆರಂಭಿಕ ಆಘಾತ

20 Feb 2020 | 6:51 PM

ಜಮ್ಮು, ಫೆ 20 (ಯುಎನ್ಐ)- ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ತಂಡಗಳು ಕಾದಾಟ ನಡೆಸಿದವು.

 Sharesee more..

ರಣಜಿ: ಉತ್ತಮ ಮೊತ್ತದತ್ತ ಬಂಗಾಳ, ಗುಜರಾತ್

20 Feb 2020 | 6:21 PM

ನವದೆಹಲಿ, ಫೆ 20 (ಯುಎನ್ಐ)- 86ನೇ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಗುಜರಾತ್ ಹಾಗೂ ಬಂಗಾಳ ತಂಡಗಳು ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿವೆ.

 Sharesee more..

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ದಿವ್ಯಾಗೆ ಚಿನ್ನ

20 Feb 2020 | 6:01 PM

ನವದೆಹಲಿ, ಫೆ 20 (ಯುಎನ್ಐ)- ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೂರನೇ ದಿನ ಗುರುವಾರ ಭಾರತದ ದಿವ್ಯಾ ಕಕ್ರನ್ 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

 Sharesee more..

ಪಾಕಿಸ್ತಾನ ಹಿರಿಯ ಬ್ಯಾಟ್ಸ್‌ಮನ್‌ ಉಮರ್ ಅಕ್ಮಲ್‌ ಅಮಾನತು

20 Feb 2020 | 1:27 PM

ನವದೆಹಲಿ, ಫೆ 20 (ಯುಎನ್‌ಐ) ಭ್ರಷ್ಟಚಾರ ತಡೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಉಮರ್‌ ಅಕ್ಮಲ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಮಾನತು ಶಿಕ್ಷೆ ವಿಧಿಸಿದೆ ಪಾಕಿಸ್ತಾನ ಸೂಪರ್‌ ಲೀಗ್‌ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ಉಮರ್‌ ಅಕ್ಮಲ್‌ ಈ ಶಿಕ್ಷಗೆ ಗುರಿಯಾಗಿದ್ದಾರೆ.

 Sharesee more..

ವಿಶ್ವ ದರ್ಜೆಯ ತಂಡ ಭಾರತದ ವಿರುದ್ಧ ಸ್ಪರ್ಧಿಸಲು ಉತ್ಸಕನಾಗಿದ್ದೇನೆ: ವಿಲಿಯಮ್ಸನ್‌

20 Feb 2020 | 1:15 PM

ವೆಲ್ಲಿಂಗ್ಟನ್‌, ಫೆ 20 (ಯುಎನ್‌ಐ) 'ವಿಶ್ವ ದರ್ಜೆಯ ವೇಗದ ದಾಳಿಯೊಂದಿಗೆ ವಿಶ್ವದರ್ಜೆಯ ತಂಡ' ಎಂದು ಭಾರತ ತಂಡವನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದಾರೆ ಇಲ್ಲಿನ ಬೇಸಿನ ರಿವರ್‌ ಅಂಗಳದಲ್ಲಿ ನಾಳೆಯಿಂದ ಆರಂಭವಾಗುವ ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು," ವಿಶ್ವದ ಎಲ್ಲ ಪರಿಸ್ಥಿತಿಗಳಲ್ಲಿಯೂ ವಿಶ್ವ ದರ್ಜೆಯ ವೇಗದ ದಾಳಿ ನಡೆಸುವ ಭಾರತ ವಿಶ್ವ ದರ್ಜೆಯ ತಂಡವಾಗಿದೆ,' ಎಂದು ಕೊಂಡಾಡಿದರು.

 Sharesee more..

ರಾಷ್ಟ್ರೀಯ ಮಟ್ಟದ ಹಾಕಿ ಆಟಗಾರ, ಆತನ ಸ್ನೇಹಿತ ಗುಂಡಿಗೆ ಬಲಿ

20 Feb 2020 | 12:39 PM

ಚಂಡೀಗಢ, ಫೆ 20 (ಯುಎನ್‌ಐ) ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರ ತವರು ನಗರವಾದ ಪಾಟಿಯಾಲದಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಆಟಗಾರ ಹಾಗೂ ಆತನ ಸ್ನೇಹಿತ ಗುಂಡಿಗೆ ಬಲಿಯಾಗಿದ್ದಾರೆ ಪಂಜಾಬ್‌ ರಾಜ್ಯ ವಿದ್ಯುತ್‌ ಕಾರ್ಪೋರೇಷನ್‌ ಲಿಮಿಟೆಡ್‌ನ ಉದ್ಯೋಗಿಗಳಾಗಿರುವ ಅರ್ಮಿಕ್‌ ಸಿಂಗ್‌ ಹಾಗೂ ಸಿಮ್ರಾನ್‌ಜಿತ್‌ ಸಿಂಗ್‌ ಗುಂಡಿಗೆ ಬಲಿಯಾದವರು ಎಂದು ಗುರುತಿಸಲಾಗಿದೆ.

 Sharesee more..

ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ ಅರ್ಹತೆ ಪಡೆದ ಗೋವಾ ಎಫ್‌ಸಿಗೆ ಸುನೀಲ್ ಛೆಟ್ರಿ ಅಭಿನಂದನೆ

20 Feb 2020 | 12:22 PM

ನವದೆಹಲಿ, ಫೆ 20 (ಯುಎನ್‌ಐ) ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸುವ ಮೂಲಕ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ ಅರ್ಹತೆ ಪಡೆದ ಭಾರತ ಮೊದಲ ತಂಡ ಎಂಬ ಹಿರಿಮೆಗೆ ಗೋವಾ ಎಫ್‌ಸಿ ಭಾಜನವಾಗಿದೆ.

 Sharesee more..

ತವರು ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ನೆಚ್ಚಿನ ತಂಡ: ಅಜಿಂಕ್ಯಾ ರಹಾನೆ

20 Feb 2020 | 12:00 PM

ವೆಲ್ಲಿಂಗ್ಟನ್‌, ಫೆ 20 (ಯುಎನ್‌ಐ) ತವರು ಅಂಗಳದಲ್ಲಿ ಭಾರತದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ನೆಚ್ಚಿನ ತಂಡ ಎಂದು ಟೀಮ್‌ ಇಂಡಿಯಾ ಉಪ ನಾಯಕ ಅಜಿಂಕ್ಯಾ ರಹಾನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಣಕಪಟ್ಟಿಯಲ್ಲಿ 360 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.

 Sharesee more..