Sunday, Mar 29 2020 | Time 00:48 Hrs(IST)
Sports

ಗೃಹ ಬಂಧನ ನಿಯಮ ಮುರಿದ ಬಾಕ್ಸರ್ ಮೇರಿ ಕೋಮ್

21 Mar 2020 | 6:18 PM

ನವದೆಹಲಿ, ಮಾ 21 (ಯುಎನ್ಐ)ಭಾರತೀಯ ಹಿರಿಯ ಬಾಕ್ಸಿಂಗ್ ತಾರೆ ಮೇರಿ ಕೋಮ್, ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ 14 ದಿನಗಳ ಗೃಹ ಬಂಧನ ನಿಯಮವನ್ನು ಮುರಿದಿರುವುದು ಈಗ ಬೆಳಕಿಗೆ ಬಂದಿದೆ.

 Sharesee more..

ವಾಡಾದಿಂದ ಹೊಸ ಮಾರ್ಗಸೂಚಿ

21 Mar 2020 | 6:10 PM

ಮಾಂಟ್ರಿಯಲ್‌, ಮಾ 21 (ಯುಎನ್ಐ)ಕೊರೊನಾ ವೈರಸ್‌ ಹಾವಳಿಯಿಂದಾಗಿ ಜಾಗತಿಕವಾಗಿ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಪೂರಕವಾಗಿ ಕ್ರೀಡಾಪಟುಗಳಿಗೆ ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸುವ ವೇಳೆ ಪಾಲಿಸಬೇಕಾಗಿರುವ ಹೊಸ ಮಾರ್ಗಸೂಚಿಗಳನ್ನು ವಿಶ್ವ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ವಾಡಾ) ಶುಕ್ರವಾರ ಪ್ರಕಟಿಸಿದೆ.

 Sharesee more..

ಅಜರುದ್ದೀನ್‌ ಶ್ರೇಷ್ಠ ಇನಿಂಗ್ಸ್‌ಗೆ ಇಂದಿಗೆ 28 ವರ್ಷಗಳು

21 Mar 2020 | 1:00 PM

ನವದೆಹಲಿ, ಮಾ 21 (ಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನು ವಿವಿಎಸ್‌ ಲಕ್ಷ್ಮಣ್ ಹಾಗೂ ರಾಹುಲ್‌ ದ್ರಾವಿಡ್‌ ಉಳಿಸಿದ್ದರು 2001ರ ಈ ಪಂದ್ಯದ ಗೆಲುವು ಕ್ರಿಕೆಟ್‌ ಇತಿಹಾಸದ ಪುಟಗಳಲ್ಲಿ ಅಜರಾಮರ.

 Sharesee more..

ಸ್ಕಾಟ್‌ಲೆಂಡ್‌ ಮಾಜಿ ಕ್ರಿಕೆಟಿಗನಿಗೆ ಕೋವಿಡ್-19 ಪಾಸಿಟಿವ್

21 Mar 2020 | 12:37 PM

ನವದೆಹಲಿ, ಮಾ 21 (ಯುಎನ್‌ಐ) ಸ್ಕಾಟ್‌ಲೆಂಡ್‌ ಮಾಜಿ ಕ್ರಿಕೆಟಿಗ ಮಜೀದ್‌ ಹಕ್‌ ಅವರು ಕೊರೊನಾ ವೈರಸ್‌ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಈ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

 Sharesee more..

ಮೇ.28ರವರೆಗೂ ಇಂಗ್ಲೆಂಡ್‌ನಲ್ಲಿ ಅಧಿಕೃತ ಕ್ರಿಕೆಟ್‌ ಟೂರ್ನಿಗಳಿಗೆ ಫುರ್ಣ ವಿರಾಮ

21 Mar 2020 | 12:16 PM

ಲಂಡನ್‌, ಮಾ 21 (ಯುಎನ್ಐ) ಕೊರೊನಾ ವೈರಸ್‌ನಿಂದಾಗಿ ಮೇ 28ರವರೆಗೂ ಇಂಗ್ಲೆಂಡ್‌ನಲ್ಲಿ ಯಾವುದೇ ಅಧಿಕೃತ ಕ್ರಿಕೆಟ್ ಟೂರ್ನಿಗಳು ನಡೆಯುವುದಿಲ್ಲ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ ಘೋಷಿಸಿದೆ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ, ಟಿ-20 ಬ್ಲಾಸ್ಟ್ ಮತ್ತು ಭಾರತ ವಿರುದ್ಧ ಇಂಗ್ಲೆಂಡ್‌ ಮಹಿಳಾ ತಂಡದ ಸರಣಿಗಾಗಿ ಜೂನ್ ತಿಂಗಳಲ್ಲಿ ಕ್ರಿಕೆಟ್‌ ಚಟುವಟಿಕೆಗಳನ್ನು ಆರಂಭಿಸಬೇಕು.

 Sharesee more..

ಕೋವಿಡ್-19 : ಥಾಮಸ್ ಮತ್ತು ಉಬೇರ್ ಕಪ್ ಮುಂದೂಡಿಕೆ

21 Mar 2020 | 10:21 AM

ಕೋಪೆನ್ ಹೇಗನ್, ಮಾ 21 (ಯುಎನ್ಐ)ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಡೆನ್ಮಾರ್ಕ್ ನ ಅರ್ಹಸ್ ನಲ್ಲಿ ಮೇ 16ರಿಂದ 24ರವರೆಗೆ ನಿಗದಿಯಾಗಿದ್ದ ಬಿಡಬ್ಲ್ಯಎಫ್ ಥಾಮಸ್ ಮತ್ತು ಉಬೇರ್ ಕಬ್ ಫೈನಲ್ ಟೂರ್ನಿಯ ವೇಳಾಪಟ್ಟಿಯನ್ನು ಆಗಸ್ಟ್ 15ರಿಂದ 23ಕ್ಕೆ ಮುಂದೂಡಲಾಗಿದೆ.

 Sharesee more..

ಬ್ಯಾನರ್ಜಿ ನಿಧನಕ್ಕೆ ಎಎಫ್ ಸಿ ಅಧ್ಯಕ್ಷರಿಂದ ಸಂತಾಪ

21 Mar 2020 | 9:30 AM

ನವದೆಹಲಿ, ಮಾ 21 (ಯುಎನ್ಐ) ಭಾರತದ ಫುಟ್ಬಾಲ್ ದಂತಕತೆ ಪಿ ಕೆ.

 Sharesee more..

ಮೇ 28ರವರೆಗೆ ವೃತ್ತಿಪರ ಕ್ರಿಕೆಟ್ ಅಮಾನತುಗೊಳಿಸಿದ ಇಸಿಬಿ

21 Mar 2020 | 9:08 AM

ಲಂಡನ್, ಮಾ 21 (ಯುಎನ್ಐ)ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ನಿಯಂತ್ರಣ ಮಂಡಳಿ (ಇಸಿಬಿ) ಮೇ 28ರ ವರೆಗೆ ಎಲ್ಲ ವೃತ್ತಿಪರ ಕ್ರಿಕೆಟ್ ಅನ್ನು ಅಮಾನತುಗೊಳಿಸಿದೆ.

 Sharesee more..

ಟೆಬಲ್ ಟೆನಿಸ್: ಚೀನಾ, ಹಾಂಗ್ ಕಾಂಗ್ ಓಪನ್ ಮುಂದೂಡಿಕೆ

20 Mar 2020 | 10:30 PM

ಬೀಜಿಂಗ್, ಮಾ 20 (ಯುಎನ್ಐ)- ಕೊರೊನಾ ಭೀತಿ ಹಿನ್ನೆಲೆ 2020 ರ ಐಟಿಟಿಎಫ್ ವರ್ಲ್ಡ್ ಟೂರ್ ನ ಎರಡು ಪಂದ್ಯಾವಳಿಗಳಾದ ಹಾಂಗ್ ಕಾಂಗ್ ಓಪನ್ ಮತ್ತು ಚೀನಾ ಓಪನ್‌ ಟೂರ್ನಿಯನ್ನು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ (ಐಟಿಟಿಎಫ್) ಶುಕ್ರವಾರ ಮುಂದೂಡಿದೆ.

 Sharesee more..

ಉಮರ್ ಅಕ್ಮಲ್ ವಿರುದ್ಧ ಎರಡು ಭ್ರಷ್ಟಾಚಾರ ಆರೋಪ

20 Mar 2020 | 10:29 PM

ಕರಾಚಿ, ಮಾ 20 (ಯುಎನ್ಐ) ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಉಮರ್ ಅಕ್ಮಲ್ ವಿರುದ್ಧ ಎರಡು ಭ್ರಷ್ಟಾಚಾರ ಆರೋಪ ಹೊರಿಸಿದ್ದು, ಈ ಆರೋಪದಿಂದ ತಪ್ಪಿತಸ್ಥರೆಂದು ಸಾಬೀತಾದರೆ ಆವರಿಗೆ ಅಜೀವ ನಿಷೇಧ ಶಿಕ್ಷೆ ಹಾಗೂ ಆರು ತಿಂಗಳ ಅಮಾನತು ಎದುರಿಸಬೇಕಾಗುತ್ತದೆ.

 Sharesee more..

ಪಿಕೆ ಬ್ಯಾನರ್ಜಿ ನಿಧನಕ್ಕೆ ಮಮತಾ ಬ್ಯಾನರ್ಜಿ ಸಂತಾಪ

20 Mar 2020 | 8:55 PM

ಕೋಲ್ಕತಾ, ಮಾ 20 (ಯುಎನ್ಐ)- ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಟಾರ್ ಫುಟ್ಬಾಲ್ ಆಟಗಾರ ಪಿ.

 Sharesee more..

ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಮಾ.23 ರಿಂದ ಬಂದ್

20 Mar 2020 | 8:53 PM

ನವದೆಹಲಿ, ಮಾ 20 (ಯುಎನ್ಐ)- ಕೊರೊನಾ ಭೀತಿ ಹಿನ್ನೆಲೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಬಿಎಐ) ಮಾರ್ಚ್ 23 ರಿಂದ ತನ್ನ ಕಚೇರಿಯನ್ನು ಮುಚ್ಚಲು ನಿರ್ಧರಿಸಿದ್ದು, ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

 Sharesee more..
ಪುಟ್ಬಾಲ್ ದಿಗ್ಗಜ ಪ್ರದೀಪ್ ಬ್ಯಾನರ್ಜಿ ನಿಧನ;  ಸಚಿನ್  ಸಂತಾಪ

ಪುಟ್ಬಾಲ್ ದಿಗ್ಗಜ ಪ್ರದೀಪ್ ಬ್ಯಾನರ್ಜಿ ನಿಧನ; ಸಚಿನ್ ಸಂತಾಪ

20 Mar 2020 | 8:44 PM

ಕೊಲ್ಕತ್ತಾ, ಮಾ ೨೦(ಯುಎನ್‌ಐ) ಭಾರತೀಯ ಫುಟ್ಬಾಲ್ ದಿಗ್ಗಜ, ತಂಡದ ಮಾಜಿ ನಾಯಕ ಪ್ರದೀಪ್ ಕುಮಾರ್ ಬ್ಯಾನರ್ಜಿ (೮೩) ಶುಕ್ರವಾರ ನಿಧನರಾದರು.

 Sharesee more..

ಎಫ್-1 ಮೊನಾಕೊ ಗ್ರ್ಯಾಂಡ್ ಪ್ರಿ ರದ್ದು

20 Mar 2020 | 5:38 PM

ಬಿಜೀಂಗ್, ಮಾ 20 (ಯುಎನ್ಐ)- ಮೇ 21 ರಿಂದ 24 ರವರೆಗೆ ನಡೆಯಬೇಕಿದ್ದ ಎಫ್ 1 ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 Sharesee more..

ಕೊರೊನಾ ಭೀತಿಯ ನಡುವೆ ಗ್ರೀಸ್ ನಿಂದ ಒಲಿಂಪಿಕ್ಸ್ ಟಾರ್ಚ್ ಪಡೆದ ಜಪಾನ್

20 Mar 2020 | 5:09 PM

ಅಥೆನ್ಸ್, ಮಾ 20 (ಯುಎನ್ಐ)- ವಿಶ್ವ ವ್ಯಾಪಿ ಮಹಾಮಾರಿಯಂತೆ ಹಬ್ಬಿರುವ ಕೊರೊನಾ ವೈರಸ್ ಭೀತಿಯಿಂದಾಗಿ ಅದೆಷ್ಟೋ ಕ್ರೀಡೆಗಳು ರದ್ದಾಗಿದ್ದು, ಇನ್ನು ಹಲವುಗಳನ್ನು ಮುಂದೂಡಲಾಗಿದೆ.

 Sharesee more..