Sunday, Aug 18 2019 | Time 04:33 Hrs(IST)
Entertainment Share

ಇನ್-ಸ್ಟಾಗ್ರಾಮ್ ನಲ್ಲಿ 4 ಕೋಟಿ ದಾಟಿದ ಪಿಗ್ಗಿ ಅಭಿಮಾನಿಗಳ ಸಂಖ್ಯೆ

ಮುಂಬಯಿ, ಮೇ 15 (ಯುಎನ್ಐ) ಛಾಯಾಚಿತ್ರ ಶೇರ್ ಮಾಡುವ ಇನ್-ಸ್ಟಾಗ್ರಾಮ್ ನಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳ ಸಂಖ್ಯೆ ನಾಲ್ಕು ಕೋಟಿ ಮೀರಿದೆ.
ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಿಯಾಂಕಾ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಭಿಮಾನಿಗಳಿಗೆ, "ನೀವೂ ಯಾವಾಗಲೂ ನನ್ನ ಹೃದಯದಲ್ಲಿರುತ್ತೀರಿ. ಪ್ರತಿಯೊಬ್ಬ ಅಭಿಮಾನಿಗೆ ನನ್ನ ಕಡೆಯಿಂದ ಅಪ್ಪುಗೆ. ನನ್ನ ಪ್ರಯಾಣದಲ್ಲಿ ನೀವೂ ಒಂದು ಭಾಗ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ" ಎಂದು ಅಡಿ ಬರಹ ಬರೆದುಕೊಂಡಿದ್ದಾರೆ.
ಯುಎನ್ಐ ಪಿಕೆ ಜಿಎಸ್ಆರ್ 1805
More News
“ಮರೆಯದೆ     ಕ್ಷಮಿಸು” ಚಿತ್ರಕ್ಕೆ ಮುಹೂರ್ತ

“ಮರೆಯದೆ ಕ್ಷಮಿಸು” ಚಿತ್ರಕ್ಕೆ ಮುಹೂರ್ತ

16 Aug 2019 | 5:24 PM

ಬೆಂಗಳೂರು, ಆ 16 (ಯುಎನ್ಐ) ಆರ್ ವಿ ಎಸ್ ಪ್ರೋಡಕ್ಷನ್ಸ್ ಅಡಿಯಲ್ಲಿ ವಿ ಶಿವರಾನ್ ನಿರ್ಮಿಸುತ್ತಿರುವ “ಮರೆಯದೆ ಕ್ಷಮಿಸು” ಚಿತ್ರಕ್ಕೆ ಶುಕ್ರವಾರ ಮುಹೂರ್ತ ನೆರವೇರಿದೆ “ನೆನಪಾದರೆ” ಎಂಬ ಟ್ಯಾಗ್ ಲೈನ್ ಹೊಂದಿರುವ ಚಿತ್ರದ ಕಥೆ ಚಿತ್ರಕಥೆಯೊಂದಿಗೆ ನಿರ್ದೇಶನದ ಹೊಣೆಯನ್ನು ಕೆ ರಾಘವ್ ಹೊತ್ತಿದ್ದಾರೆ

 Sharesee more..
ಅಪ್ಪನ ಕಾದಂಬರಿ, ಮಗನ ನಿರ್ದೇಶನ  “ತಮಟೆ” ಬಾರಿಸಲಿದ್ದಾರೆ ಪಟೇಲ್ರು!

ಅಪ್ಪನ ಕಾದಂಬರಿ, ಮಗನ ನಿರ್ದೇಶನ “ತಮಟೆ” ಬಾರಿಸಲಿದ್ದಾರೆ ಪಟೇಲ್ರು!

16 Aug 2019 | 4:59 PM

ಬೆಂಗಳೂರು, ಆ 16 (ಯುಎನ್ಐ) ಸ್ಯಾಂಡಲ್ ವುಡ್ ನಲ್ಲಿ ಇತ್ತಿಚೆಗೆ ವಿಭಿನ್ನ ಕಥಾಹಂದರದ ಹಲವು ಚಿತ್ರಗಳು ತೆರೆಗೆ ಬರುತ್ತಿವೆ ಈ ನಿಟ್ಟಿನಲ್ಲಿ ಹಿರಿಯ ನಟ, ನಿರ್ಮಾಪಕ ಮದನ್ ಪಟೇಲ್ ಅವರ ಕಾದಂಬರಿ ಆಧಾರಿತ “ತಮಟೆ” ಚಿತ್ರ ಮುಹೂರ್ತ ಆಚರಿಸಿಕೊಂಡಿದ್ದು, ಆದಷ್ಟು ಬೇಗ ತೆರೆಗೆ ಬರುವ ನಿರೀಕ್ಷೆಯಿದೆ ಮದನ್ ಪಟೇಲ್ ಪುತ್ರ, ನಟ ಮಯೂರ್ ಪಟೇಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಅಪ್ಪ ಮದನ್ ಪಟೇಲ್ ಕಾದಂಬರಿ ಆಧಾರಿತ ಚಿತ್ರವನ್ನು ಮಗ ಮಯೂರ್ ನಿರ್ದೇಶಿಸುತ್ತಿರುವುದು, ಹಾಗೂ ಸ್ವತಃ ಮದನ್ ಪಟೇಲ್ ಅವರೇ ಪ್ರಮುಖ ಪಾತ್ರ ವಹಿಸುತ್ತಿರುವುದು ಈ ಚಿತ್ರದ ವಿಶೇಷತೆಯಾಗಿದೆ ಈವರೆಗೂ ಕನ್ನಡ ಚಿತ್ರರಂಗದಲ್ಲಿ ಈ ಬಗೆಯ ಪ್ರಯತ್ನ ನಡೆದಿಲ್ಲ ಎನ್ನಬಹುದಾಗಿದೆ

 Sharesee more..