Wednesday, May 27 2020 | Time 03:01 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Sports Share

ಜಾವಲಿನ್ ನಲ್ಲಿ ಎಲ್ವಿ ಹುಯಿಹುಯಿ ದಾಖಲೆ

ಶಿಯಾಂಗ್, ಚೀನಾ, ಜು 11 (ಯುಎನ್ಐ)- ಚೀನಾದ ಎಲ್ವಿ ಹುಯಿಹುಯಿ ಗುರುವಾರ ಇಲ್ಲಿ ನಡೆದ ಚೀನೀ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎಲ್ವಿ ಹುಯಿಹುಯಿ ಜಾವೆಲಿನ್ 67.83 ಮೀಟರ್ ಎಸೆದು, ಏಷ್ಯನ್ ದಾಖಲೆ ಬರೆದಿದ್ದಾರೆ.

ಏಪ್ರಿಲ್ ನಲ್ಲಿ ನ್ಯಾಷನಲ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಸ್ಥಾಪಿಸಲಾಗಿದ್ದ 67.72 ಮೀಟರ್ಗಳ ಏಷ್ಯನ್ ದಾಖಲೆ ಅಳಿಸಿತು.

ಈ ಬಗ್ಗೆ ಮಾತನಾಡಿದ ಹುಯಿಹುಯಿ, ಇತ್ತೀಚಿಗೆ ಕಠಿಣ ತಾಲೀಮು ನಡೆಸಿದ್ದೆ. ರಾಷ್ಟ್ರೀಯ ದಾಖಲೆಗಿಂತ ಹೆಚ್ಚಿನ ಕನಸು ಕಂಡಿರಲಿಲ್ಲ. ಮುಂದಿನ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ಮುಂದುವರಿಸಿ, ದೇಶಕ್ಕೆ ಪದಕ ತೊಡಿಸುವ ಕನಸು ಹೊಂದಿದ್ದಾಗಿ ತಿಳಿಸಿದ್ದಾರೆ.
More News
ಏಕದಿನ ಈ ದಿನ ಗಂಗೂಲಿ-ದ್ರಾವಿಡ್ ವಿಶ್ವ ದಾಖಲೆ ನಿರ್ಮಾಣ

ಏಕದಿನ ಈ ದಿನ ಗಂಗೂಲಿ-ದ್ರಾವಿಡ್ ವಿಶ್ವ ದಾಖಲೆ ನಿರ್ಮಾಣ

26 May 2020 | 7:25 PM

ನವದೆಹಲಿ: ಇಂದಿಗೆ ಸರಿಯಾಗಿ 21 ವರ್ಷಗಳ ಹಿಂದೆ ಅಂದರೆ 1999ರ ವಿಶ್ವಕಪ್‌ ವೇಳೆ ಭಾರತ ಕ್ರಿಕೆಟ್ ತಂಡದ ಇಬ್ಬರು ಆಟಗಾರರು ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದರು.

 Sharesee more..

ವಿಂಡೀಸ್ ಆಟಗಾರರಿಂದ ಅಭ್ಯಾಸ ಶುರು

26 May 2020 | 7:24 PM

 Sharesee more..
ಕೊರೊನಾ ಸಂಕಟದ ಸಮಯದಲ್ಲೂ ಗಾಲ್ಫ್ ಆಡಿದ ಟ್ರಂಪ್

ಕೊರೊನಾ ಸಂಕಟದ ಸಮಯದಲ್ಲೂ ಗಾಲ್ಫ್ ಆಡಿದ ಟ್ರಂಪ್

26 May 2020 | 6:53 PM

ವಾಷಿಂಗ್ಟನ್, ಮೇ 26 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್‌ನಿಂದ ತೀವ್ರವಾಗಿ ಪ್ರಭಾವಿತರಾಗಿರುವ ಅಮೆರಿಕ ದೇಶದ ಪರಿಸ್ಥಿತಿಯ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಲ್ಫ್ ಆಡಿ, ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ.

 Sharesee more..