Thursday, Nov 21 2019 | Time 04:34 Hrs(IST)
Health -Lifestyle Share

ನಿಫಾ ಸೋಂಕು; ಗೋವಾದಲ್ಲೂ ಮುನ್ನೆಚ್ಚರಿಕೆ

ಪಣಜಿ, ಜೂನ್ 9 (ಯುಎನ್ಐ) ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಣೆ, ನೆರೆ ರಾಜ್ಯ ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಮವಾರ ಆರೋಗ್ಯ ಇಲಾಖೆ ಕಾರ್ಯದರ್ಶಿಯೊಂದಿಗೆ ಪರಿಶೀಲನಾ ಸಭೆ ನಡೆಸಲಾಗುವುದು ಎಂದಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ನಿರ್ದೇಶನ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ಜನರು ಗಾಬರಿಯಾಗಬಾರದು. ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಸಚಿವರು ಮನವಿ ಮಾಡಿದರು.
ಯುಎನ್ಐ ಎಸ್ಎಚ್ ಎಸ್ಎ 2017
More News
ತಾಯಿಯಿಂದ ಮಗುವಿಗೆ ಮಧುಮೇಹ ವರ್ಗಾವಣೆ ಆತಂಕಕಾರಿ: ಸಮಸ್ಯೆ ಎದುರಿಸಲು ತಕ್ಷಣವೇ ಸಜ್ಜಾಗಿ: ಜಾಗತಿಕ ತಜ್ಞರ ಕರೆ

ತಾಯಿಯಿಂದ ಮಗುವಿಗೆ ಮಧುಮೇಹ ವರ್ಗಾವಣೆ ಆತಂಕಕಾರಿ: ಸಮಸ್ಯೆ ಎದುರಿಸಲು ತಕ್ಷಣವೇ ಸಜ್ಜಾಗಿ: ಜಾಗತಿಕ ತಜ್ಞರ ಕರೆ

19 Nov 2019 | 6:48 PM

ಬೆಂಗಳೂರು, ನ 19 []ಯುಎನ್ ಐ] ತಾಯಿ ಹಾಗೂ ಶಿಶು ಮರಣ ತಗ್ಗಿಸುವಲ್ಲಿ ಗಮನಾರ್ಹ ಸುಧಾರಣೆ ಕಂಡಿರುವ ಭಾರತದಲ್ಲಿ ಇದೀಗ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸವಾಲುಗಳು ಎದುರಾಗಿದ್ದು, ಆಧುನಿಕ ವ್ಯವಸ್ಥೆಗೆ ತಕ್ಕಂತೆ ತಂತ್ರಜ್ಞಾನ, ವೈದ್ಯರು, ದಾದಿಯರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸಫರ್ - ಆರ್ಟಿಸ್ಟ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

 Sharesee more..

ಮಧುಮೇಹಿಗಳಿಗೆ ಕುಟುಂಬದ ಸಹಕಾರ ಅಗತ್ಯ

13 Nov 2019 | 12:22 PM

 Sharesee more..
ಮಧುಮೇಹ ನಿಯಂತ್ರಣಕ್ಕೆ ಯೋಗ ಮದ್ದು: ಎಸ್-ವ್ಯಾಸ ನಡೆಸಿದ ಸಂಶೋಧನೆಗಳಿಂದ ಸಾಬೀತು

ಮಧುಮೇಹ ನಿಯಂತ್ರಣಕ್ಕೆ ಯೋಗ ಮದ್ದು: ಎಸ್-ವ್ಯಾಸ ನಡೆಸಿದ ಸಂಶೋಧನೆಗಳಿಂದ ಸಾಬೀತು

12 Nov 2019 | 7:19 PM

ಬೆಂಗಳೂರು, ನ 12 [ಯುಎನ್ಐ] ನಿಯಮಿತ ಮತ್ತು ವೃತ್ತಿಪರವಾಗಿ ಯೋಗ ಮಾಡಿದರೆ ಡಯಾಬಿಟಿಸ್ ಅಥವಾ ಮಧುಮೇಹವನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು.

 Sharesee more..