Friday, Feb 28 2020 | Time 09:51 Hrs(IST)
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
International Share

ಬ್ರೆಕ್ಸಿಟ್ ವಿಧೇಯಕಕ್ಕೆ ರಾಣಿ ಎಲಿಜಬೆತ್ ಅಸ್ತು

ಬ್ರೆಕ್ಸಿಟ್ ವಿಧೇಯಕಕ್ಕೆ  ರಾಣಿ ಎಲಿಜಬೆತ್ ಅಸ್ತು
ಬ್ರೆಕ್ಸಿಟ್ ವಿಧೇಯಕಕ್ಕೆ ರಾಣಿ ಎಲಿಜಬೆತ್ ಅಸ್ತು

ಲಂಡನ್, ಜನವರಿ 24 (ಯುಎನ್ಐ ) ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬ್ರಿಟನ್ ಸರಕಾರದ ‘ಬ್ರೆಕ್ಸಿಟ್ ವಿಧೇಯಕಕ್ಕೆ ರಾಣಿ ಎರಡನೇ ಎಲಿಜಬೆತ್ ಸಮ್ಮತಿ ಸೂಚಿಸಿದ್ದಾರೆ.

ಇದರಿಂದಾಗಿ ಹಲವು ವರ್ಷಗಳ ಬೆಳವಣಿ, ಸಂಘರ್ಷ ಇತ್ಯರ್ಥವಾದಂತಾಗಿದೆ. ಇದರ ಅನ್ವಯ ಮಾಸಾಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಇದು ಪ್ರಧಾನಿ ಮತ್ತು ಸಂಸದರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿತ್ತು ಪರಿಣಾಮ ತೆರೆಸಾ ಮೇ ಅವರು ತಮ್ಮ ಹುದ್ದೆಗೆ ಪಿಎಂ ಹುದ್ದೆಗೆ ರಾಜಿನಾಮೆ ನೀಡಬೇಕಾಗಿ ಬಂದಿತ್ತು, ನಂತರ ಸಂಸತ್ತಿಗೆ ಹೊಸ ಚುನಾವಣೆಯೂ ನಡೆದಿತ್ತು.

ಹೊಸ ಸಂಸತ್ತು ಸಹ ವಿಧೆಯಯಕ್ಕೆ ಅನುಮೋದನೆ ನೀಡಿತ್ತು

ಯುಎನ್ಐ ಕೆಎಸ್ಆರ್ 0837

More News

ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ

28 Feb 2020 | 8:37 AM

 Sharesee more..
ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

27 Feb 2020 | 5:09 PM

ಸಿಯೋಲ್, ಫೆ 27 (ಕ್ಸಿನ್ಹುವಾ) ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ (ಕೊವಿದ್-19)ನ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,766 ಕ್ಕೆ ಏರಿದೆ.

 Sharesee more..