Monday, Jun 24 2019 | Time 15:31 Hrs(IST)
 • ಲಿಂಗನಮಕ್ಕಿ ಯೋಜನೆ ನಿಲ್ಲಿಸಲು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಬಿಗಿಪಟ್ಟು
 • ಸದ್ಯದಲ್ಲೇ ಮೈತ್ರಿ ಸರ್ಕಾರಕ್ಕೆ ರಾಜ್ಯದಿಂದ ಮುಕ್ತಿ : ಬಿ ಎಸ್ ಯಡಿಯೂರಪ್ಪ ಭವಿಷ್ಯ
 • ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಗ್ರಂಥಪಾಲಕ
 • ಮನ್ಸೂರ್ ಬಗ್ಗೆಯ ಮಾಹಿತಿ ಬಹಿರಂಗಪಡಿಸುವುದಿಲ್ಲ: ರವಿಕಾಂತೇಗೌಡ
 • ರಷ್ಯನ್‌ ಹೆಲಿಕಾಪ್ಟರ್ಸ್‌ ಕಂಪೆನಿಯಿಂದ ಪ್ರಸಕ್ತ ವರ್ಷ 200 ಹೆಲಿಕಾಪ್ಟರ್‌ಗಳ ಉತ್ಪಾದನೆ
 • ಮರಾಠವಾಡದಲ್ಲಿ ಮುಂದುವರಿದ ಮಳೆ, ರೈತರಲ್ಲಿ ಹರ್ಷ
 • ಲೋಕಸಭೆ; ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ; ಮೋದಿ ಸರ್ಕಾರ ಸಾಧನೆ ಕೊಂಡಾಡಿದ ಸಾರಂಗಿ
 • ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಸೂಕ್ತ ರಕ್ಷಣೆ - ಜಮೀರ್ ಅಹಮದ್ ಖಾನ್
 • ಮಹತ್ವದ ಕುಡಿಯುವ ನೀರು ಅಭಾವ ವಿಷಯ ಕುರಿತು ಪ್ರತ್ಯೇಕ ಚರ್ಚೆ ಅಗತ್ಯ: ವೆಂಕಯ್ಯ ನಾಯ್ಡು
 • ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ
 • 100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ
 • ನೀರಿನ ಬಿಕ್ಕಟ್ಟು: ಜೈಲುಭರೋ ಚಳುವಳಿ ಸ್ಟಾಲಿನ್ ಎಚ್ಚರಿಕೆ
 • ಬಿಎಸ್ ಪಿ- ಎಸ್ ಪಿ ಮೈತ್ರಿ ಮುರಿದುಕೊಂಡ ಮಾಯಾವತಿ
 • ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ
 • ಭಾರತೀಯ ವೈಮಾನಿಕ ಪ್ರದೇಶವನ್ನು ಪಾಕ್ ಎಂದಿಗೂ ಉಲ್ಲಂಘಿಸಿಲ್ಲ: ಏರ್ ಚೀಫ್‍ ಮಾರ್ಷಲ್‍ ಧನೋವಾ
Health -Lifestyle Share

ಬಿಸಿಲ ತಾಪ : ಜನರಿಗೆ ಆರೋಗ್ಯ ಸಚಿವಾಲಯ ಟಿಪ್ಸ್ !

ಬಿಸಿಲ ತಾಪ : ಜನರಿಗೆ ಆರೋಗ್ಯ ಸಚಿವಾಲಯ ಟಿಪ್ಸ್  !
ಬಿಸಿಲ ತಾಪ : ಜನರಿಗೆ ಆರೋಗ್ಯ ಸಚಿವಾಲಯ ಟಿಪ್ಸ್ ... !

ನವದೆಹಲಿ, ಜೂ 4 (ಯುಎನ್ಐ) ದೇಶದಲ್ಲಿ ಬಿಸಿಲ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು,ಜೊತೆಗೆ ಕೆಲವು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವಾಲಯ ಜನರಿಗೆ ಅನೇಕ ಟಿಪ್ಸ್ , ತಿಳುವಳಿಕೆ ನೀಡಿದೆ.

ಬಿಸಿಲತಾಪ ಹೆಚ್ಚಾಗಿರುವ ಅವಧಿಯಲ್ಲಿ ಅಂದರೆ ಮಧ್ಯಾಹ್ನ12 ಗಂಟೆಯಿಂದ ಮೂರು ಗಂಟೆಯವರೆಗೆ ಜನರು ಮನೆಯಿಂದ ಹೊರಗೆ ಬರಬಾರದು. ಮೇಲಾಗಿ ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನು ತೊಡಬೇಕು.

ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರು ಕುಡಿಯಬೇಕು. ಜೊತೆಗ ಆಗಾಗ ನಿಂಬೆ ರಸ ಜೊತೆಗೆ ಇತರೆ ಹಣ್ಣಿನ ರಸ, ಮಜ್ಜಿಗೆ, ಎಳನೀರು ಸೇವನೆ ಮಾಡುತ್ತಿರಬೇಕು ಎಂದು ಸಚಿವಾಲಯ ಜನರಿಗೆ ಸಲಹೆ ನೀಡಿದೆ.

ಒಂದು ವೇಳೆ ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗಬೇಕಿದ್ದಲ್ಲಿ ಜನರು ಕೊಡೆ ಹಿಡಿದುಕೊಂಡು ಹೋಗಬೇಕು. ಒದ್ದೆ ಬಟ್ಟೆಯನ್ನು ತಲೆಯ ಮೇಲೆ ಹಾಕಿಕೊಂಡು ಹೋಗುವುದು ಉತ್ತಮ ಎಂದು ತಿಳಿಸಿದೆ.

ಬಿಹಾರ, ರಾಜಸ್ತಾನ ಸೇರಿದಂತೆ ಅನೇಕ ಕಡೆ ಬಿಸಿಲ ತಾಪ 50 ಡಿಗ್ರಿ ಸೆಲ್ಷಿಯಸ್ ಮುಟ್ಟಿದೆ. ಇನ್ನು ಕೆಲವು ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿರುವುದರಿಂದ ಬಹಳ ಎಚ್ಚರಿಕೆ ವಹಿಸಬೇಕು ಎಂದು ಸಚಿವಾಲಯ ಹೇಳಿದೆ.

ಯುಎನ್ಐ ಕೆಎಸ್‌ಆರ್ ಜಿಎಸ್‌ಆರ್ 1221

More News
ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ

15 Jun 2019 | 4:15 PM

(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ.

 Sharesee more..

ಯೋಗ-ಜ್ಞಾನಿಗಳು ಕಂಡಂತೆ

14 Jun 2019 | 2:25 PM

 Sharesee more..
ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ

13 Jun 2019 | 3:45 PM

(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ.

 Sharesee more..
ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

11 Jun 2019 | 4:28 PM

ಬೆಂಗಳೂರು ಜೂ 11 (ಯುಎನ್ಐ) ಬನಾರಸ್ ನ ನದಿ ದಂಡೆಯಲ್ಲಿನ ಜೀವನದಿಂದ ಸ್ಪೂರ್ತಿ ಪಡೆದ ಫ್ಯಾಷನ್ ಆಭರಣಗಳ ಬ್ರಾಂಡ್ ವಾಯ್ಲಾ ತನ್ನ ನೂತನ ಆಕ್ಸಿಡೈಸ್ಡ್ ಆಭರಣಗಳ ಸಂಗ್ರಹ ‘ಬನಾರಸ್’ ಅನ್ನು ಬಿಡುಗಡೆ ಮಾಡಿದೆ.

 Sharesee more..