Tuesday, Nov 19 2019 | Time 05:04 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
Entertainment Share

ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು
ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

ಬೆಂಗಳೂರು, ಜೂನ್ 24 (ಯುಎನ್ಐ) ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರು ಸೋಮವಾರ ಬೆಳಗ್ಗೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅವರಿಗೆ ಆಂಜಿಯೋಗ್ರಾಂ ನಡೆಯಲಿದೆ. ಈ ಹಿಂದೆಯೂ ಅವರು ಒಂದು ಬಾರಿ ಆಂಜಿಯೋಗ್ರಾಂ ಮಾಡಿಸಿಕೊಂಡಿದ್ದರು.

ಇನ್ನೆರಡು ದಿನಗಳ ಬಳಿಕ ಚಂದ್ರು ಅವರನ್ನು ಡಿಸಾರ್ಚ್ ಮಾಡಲಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.

ಹಾಸ್ಯ ಹಾಗೂ ಖಳನಾಯಕನ ಪಾತ್ರಗಳಿಗೆ ಜೀವ ತುಂಬುವ ಮುಖ್ಯಮಂತ್ರಿ ಚಂದ್ರು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಯುಎನ್ಐ ಎಸ್ಎ ವಿಎನ್ 1400

More News
‘ನ್ಯೂರಾನ್’ ಸಸ್ಪೆನ್ಸ್ ಥ್ರಿಲ್ಲರ್

‘ನ್ಯೂರಾನ್’ ಸಸ್ಪೆನ್ಸ್ ಥ್ರಿಲ್ಲರ್

18 Nov 2019 | 8:40 PM

ಬೆಂಗಳೂರು, ನ ೧೮ (ಯುಎನ್‌ಐ) ಫ್ರೆಂಡ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್‌ಕುಮಾರ್.

 Sharesee more..

ಶುಕ್ರವಾರ ‘ರಾಜಲಕ್ಷ್ಮೀ’ ದರ್ಶನ

18 Nov 2019 | 7:18 PM

 Sharesee more..

‘ಮನರೂಪ’ಕ್ಕೆ ಮನಸೋಲುವನೇ ಪ್ರೇಕ್ಷಕ?

18 Nov 2019 | 7:14 PM

 Sharesee more..

ಬೆಳ್ಳಿ ತೆರೆಯಲ್ಲಿ ‘ಕನ್ನಡ್ ಗೊತ್ತಿಲ್ಲ'

18 Nov 2019 | 7:00 PM

 Sharesee more..