Monday, Sep 16 2019 | Time 12:24 Hrs(IST)
 • ಆಂಗ್ಲರ ನಾಡಿನಲ್ಲಿ ನಮ್ಮ ಪ್ರಯತ್ನ ಶ್ಲಾಘನೀಯ: ಟಿಮ್‌ ಪೈನ್‌
 • ಕಾಶ್ಮೀರ ಕುರಿತು ಅಮಿತ್‍ ಷಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ
 • ತ್ರಿಪುರಾದಲ್ಲಿ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ: ಮನೋಜ್ ಕಾಂತಿ ದೇಬ್
 • ಭಾರತದಲ್ಲಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಉತ್ಪಾದನೆ ಬಗ್ಗೆ ರಷ್ಯಾ ಪರಿಶೀಲನೆ-ರೋಸ್ಟೆಕ್ ಸಿಇಒ
 • ಕೆ ಎಸ್‍ ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‍ಡಿಪಿಐ
 • ಬಲವಂತದ ಭಾಷೆ ಹೇರಿಕೆ ಸಲ್ಲದು: ಸಿದ್ದರಾಮಯ್ಯ
 • ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ
 • ಪಂಕಜ್ ಅಡ್ವಾನಿಯ ಸ್ಥಿರ ಪ್ರದರ್ಶನ ಶ್ಲಾಘನೀಯ: ಮೋದಿ
 • ಬೇಗೂರು ಪೊಲೀಸರಿಂದ ರೌಡಿ ಶೀಟರ್ ಓಣಿ ಶ್ರೀಧರ್ ಕಾಲಿಗೆ ಗುಂಡೇಟು
 • ಪಾಕಿಸ್ತಾನದಲ್ಲಿ ಭದ್ರತೆ ಪರಿಶೀಲಿಸಿದ ನಂತರ ಪಂದ್ಯದ ಅಧಿಕಾರಿಗಳ ನೇಮಕ: ಐಸಿಸಿ
 • 47 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್ ಸರಣಿ ಡ್ರಾ
 • ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌
 • ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ನಾಲ್ವರು ಯೋಧರಿಗೆ ಗಾಯ
National Share

ರಾಷ್ಟ್ರಪತಿಗಳನ್ನು ಭೇಟಿಯಾದ ಅಮಿತ್‌ ಶಾ, ಗಡ್ಕರಿ

ನವದೆಹಲಿ, ಜೂನ್‌ 12(ಯುಎನ್‌ಐ) ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲ ಸಚಿವರು ಇಂದು ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಭೇಟಿಯಾದರು.
ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ, ರಾಜ್ಯ ಸಚಿವರಾದ ಜನರಲ್‌ ವಿ.ಕೆ.ಸಿಂಗ್‌, ಎಂಎಸ್‌ಎಂಇ ಸಚಿವ ಪ್ರತಾಪ್‌ ಚಂದ್ರ ಸಾರಂಗಿ ಕೂಡ ಅಮಿತ್‌ ಶಾ ಜೊತೆಗಿದ್ದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಷ್ಟ್ರಪತಿಗಳ ಜೊತೆ ಶಾ ಮೊದಲ ಭೇಟಿ ಇದಾಗಿದೆ. ಇಂದು ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಭೇಟಿಯಾದೆವು. ಅವರನ್ನು ಭೇಟಿ ಮಾಡುವುದು ಯಾವಾಗಲೂ ಒಂದು ಸೌಭಾಗ್ಯ ಎಂದು ಶಾ ಟ್ವೀಟ್‌ ಮಾಡಿದ್ದಾರೆ.
ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಡಿ.ವಿ.ಸದಾನಂದ ಗೌಡ ಕೂಡ ಪ್ರತ್ಯೇಕವಾಗಿ ರಾಷ್ಟ್ರಪತಿಗಳನ್ನು ಭೇಟಿಯಾದರು.
ಕ್ರೀಡಾ ಮತ್ತು ಯುವಜನ ಇಲಾಖೆ ರಾಜ್ಯ ಖಾತೆ ಕಿರಣ್‌ ರಿಜಿಜು, ಆರ್‌.ಕೆ.ಸಿಂಗ್‌, ಅರ್ಜುನ್‌ ರಾಮ್‌ ಮೇಘಾವಾಲ್‌ ಕೂಡ ರಾಷ್ಟ್ರಪತಿಗಳನ್ನು ಇಂದು ಭೇಟಿಯಾದರು.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1837
More News

60ರ ಹರೆಯ ಪೂರೈಸಿದ ಭಾರತೀಯ ದೂರದರ್ಶನ

15 Sep 2019 | 6:33 PM

 Sharesee more..
ಎಂಜಿನಿಯರ್‌ ದಿನಾಚರಣೆ: ಸರ್ ಎಂ ವಿಶ್ವೇಶ್ವರಯ್ಯ ಕೊಡುಗೆ ಅನನ್ಯ ಪ್ರಧಾನಿ

ಎಂಜಿನಿಯರ್‌ ದಿನಾಚರಣೆ: ಸರ್ ಎಂ ವಿಶ್ವೇಶ್ವರಯ್ಯ ಕೊಡುಗೆ ಅನನ್ಯ ಪ್ರಧಾನಿ

15 Sep 2019 | 4:55 PM

ನವದೆಹಲಿ, ಸೆಪ್ಟೆಂಬರ್ 15 (ಯುಎನ್ಐ) ನವಬಾರತ ಶಿಲ್ಪಿ,ಭಾರತ ರತ್ನ, ದೇಶದ ಎಂಜಿನಿಯರಿಂಗ್ ಪ್ರವರ್ತಕ ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ಎಂಜಿನಿಯರ್;ಗಳಿಗೆ ಭಾನುವಾರ ಶುಭ ಕೋರಿ,ಅವರ ಸಾಧನೆ ಕೊಂಡಾಡಿದ್ದಾರೆ.

 Sharesee more..
ಗಂಗ್ವಾರ್ ಹೇಳಿಕೆ ಉತ್ತರ ಭಾರತೀಯರನ್ನು ಅವಮಾನಿಸಿದೆ: ಪ್ರಿಯಾಂಕಾ

ಗಂಗ್ವಾರ್ ಹೇಳಿಕೆ ಉತ್ತರ ಭಾರತೀಯರನ್ನು ಅವಮಾನಿಸಿದೆ: ಪ್ರಿಯಾಂಕಾ

15 Sep 2019 | 4:29 PM

ನವದೆಹಲಿ, ಸೆಪ್ಟೆಂಬರ್ 15 (ಯುಎನ್‌ಐ) ಉತ್ತರ ಭಾರತೀಯರಿಗೆ ಸಾರ್ವಜನಿಕ ವಲಯದ ಉದ್ಯೋಗ ಪಡೆಯಲು ಅರ್ಹತೆ ಇಲ್ಲ ಎಂಬ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರ ಹೇಳಿಕೆಯನ್ನು ಪ್ರಬಲವಾಗಿ ವಿರೋಧಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಚಿವರು ಉತ್ತರ ಭಾರತೀಯರನ್ನು ಅವಮಾನಿಸಲು ಬಯಸಿದ್ದಾರೆ.

 Sharesee more..