Monday, Nov 18 2019 | Time 22:49 Hrs(IST)
 • ಪಾಕ್ ನಿಂದ ಒಂದೇ ದಿನ ಎರಡು ಬಾರಿ ಕದನ ವಿರಾಮ ಉಲ್ಲಂಘನೆ: ಭಾರತ ಕಡೆಯಿಂದ ತಕ್ಕ ಪ್ರತ್ಯುತ್ತರ
 • ಟಿ-20: ಸೂಪರ್ ಲೀಗ್‌ಗೆ ಅರ್ಹತೆ ಗಿಟ್ಟಿಸಿಕೊಂಡ ದೆಹಲಿ
 • ವಿಧಾನಸಭಾ ಉಪಚುನಾವಣೆ: ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
 • ಐಪಿಎಲ್ ಗೆಲ್ಲಲು ಕೊಹ್ಲಿ, ಡಿವಿಲಿಯರ್ಸ್‌ ನೆಚ್ಚಿಕೊಳ್ಳುವಂತಿಲ್ಲ : ಮೊಯಿನ್ ಅಲಿ
 • ಡೆವಿಸ್ ಕಪ್: ಪಾಕ್ ವಿರುದ್ಧದ ಪಂದ್ಯಕ್ಕಿಲ್ಲ ಬೋಪಣ್ಣ
 • ಮೋದಿ ಭೇಟಿಯಾದ ಬಿಲ್‌ಗೇಟ್ಸ್: ಪ್ರಧಾನಿಗೆ ಶ್ಲಾಘನೆ
 • ತಿರುಪತಿ- ತಿರುಮಲವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಟಿಟಿಡಿ ನಿರ್ಧಾರ
 • ಪ್ರಧಾನಿ ಮೋದಿ ಭೇಟಿ ಮಾಡಿದ ಬಿಲ್ ಗೇಟ್ಸ್
 • ಸಂಗ್ರೂರ್ ದಲಿತನ ಹತ್ಯೆ: ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ಪರಿಹಾರ, ಪತ್ನಿಗೆ ಸರ್ಕಾರಿ ನೌಕರಿ ಘೋಷಿಸಿದ ಪಂಜಾಬ್ ಸರ್ಕಾರ
 • ಎನ್ ಸಿಪಿ ನಾಯಕ ಶರದ್ ಪವಾರ್ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
 • ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ
 • ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ
 • ಚಿಕ್ಕಬಳ್ಳಾಪುರ ಉಪಕದನದ ಅಖಾಡಕ್ಕೆ ಡಿ ಶಿ ವಕುಮಾರ್ ಪ್ರವೇಶ
 • ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್
 • “ಮಹಾ” ಟ್ವಿಸ್ಟ್ ಶಿವಸೇನೆ - ಬಿಜೆಪಿ ನಡುವೆ ಹೊಸ ಸೂತ್ರ !!
business economy Share

ಸಿಎಸ್‌ಸಿ - ಇ ಗವರ್ನನ್ಸ್ ಸರ್ವೀಸಸ್ ಇಂಡಿಯಾದೊಂದಿಗೆ ಎನ್ಎಸ್ಐಸಿ ಒಪ್ಪಂದ

ನವದೆಹಲಿ, ಜೂನ್ 22 (ಯುಎನ್‌ಐ) ಸಾರ್ವಜನಿಕ ವಲಯದ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ಲಿಮಿಟೆಡ್ (ಎನ್‌ಎಸ್‌ಐಸಿ) ಶನಿವಾರ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಇ-ಗವರ್ನನ್ಸ್ ಸರ್ವೀಸಸ್ ಇಂಡಿಯಾದೊಂದಿಗೆ ಎಂಒಎಂಇ ವಲಯಕ್ಕೆ ಹೊಸ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ.
ಎಂಎಸ್‌ಎಂಇ ಎಎಸ್ ಮತ್ತು ಡಿಸಿ ಮತ್ತು ಎನ್‌ಎಸ್‌ಐಸಿ ಸಿಎಂಡಿ ರಾಮ್ ಮೋಹನ್ ಮಿಶ್ರಾ ಮತ್ತು ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಸಿಇಒ ಡಾ. ದಿನೇಶ್ ಕುಮಾರ್ ತ್ಯಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಿಶ್ರಾ, ಈ ಒಪ್ಪಂದವು ಗ್ರಾಮ ಮಟ್ಟದ ಉದ್ಯಮಿಗಳಿಗೆ (ವಿಎಲ್‌ಇ) ಸೇವೆಗಳನ್ನು ಒದಗಿಸುವ ಬಗ್ಗೆ ವಿಶೇಷ ಗಮನ ಹರಿಸಲಿದೆ ಮತ್ತು ದೇಶಾದ್ಯಂತ ವಿಎಲ್‌ಇಗಳ ಬೆಳವಣಿಗೆಗೆ ಸಹಕಾರಿ ಎಂದು ಹೇಳಿದರು.
ಈ ಒಪ್ಪಂದವು ಸಿಎಸ್‌ಸಿಗಳಿಗೆ ತನ್ನ ಪೋರ್ಟಲ್ www.msmemart.com ಮೂಲಕ ಎನ್‌ಎಸ್‌ಐಸಿ ಸೇವೆಗಳನ್ನು ಬಳಸಿಕೊಳ್ಳಲು ಅನುವು ನೀಡಲಿದೆ ಎಂದರು.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1844
More News
ಹೊಸ ಜಿ ಎಸ್ ಟಿ ರಿಟರ್ನ್ - ರಾಷ್ಟ್ರವ್ಯಾಪಿ ಸಮಾಲೋಚನಾ ಸಭೆ : ನಿರ್ಮಲಾ ಸೀತಾರಾಮನ್

ಹೊಸ ಜಿ ಎಸ್ ಟಿ ರಿಟರ್ನ್ - ರಾಷ್ಟ್ರವ್ಯಾಪಿ ಸಮಾಲೋಚನಾ ಸಭೆ : ನಿರ್ಮಲಾ ಸೀತಾರಾಮನ್

17 Nov 2019 | 8:48 PM

ನವದೆಹಲಿ, ನ 17 (ಯುಎನ್ಐ) ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಮತ್ತು ಜಿ ಎಸ್ ಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆಯನ್ನು ಬಳಕೆದಾರ ಸ್ನೇಹಿಯಾಗಿಸುವ ಉದ್ದೇಶದಿಂದ ಲೆಕ್ಕ ಪರಿಶೋಧಕರು, ವರ್ತಕರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಸಭೆ ನಡೆಸಿದ್ದಾರೆ.

 Sharesee more..
ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

16 Nov 2019 | 7:20 PM

ಬೆಂಗಳೂರು, ನ 16 (ಯುಎನ್ಐ) ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿ ವೋಲ್ವೋ ಕಾರ್ ಇಂಡಿಯಾ ರಾಜ್ಯದ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ತನ್ನ ಅಧಿಕೃತ ಸೇವಾ ಸಂಸ್ಥೆ ಎಂದು ಮಾರ್ಷಲ್ ಮೋಟರ್ಸ್ ಗೆ ಮಾನ್ಯತೆ ನೀಡಿದೆ.

 Sharesee more..