Saturday, May 25 2019 | Time 04:51 Hrs(IST)
business economy Share

ಸೆನ್ಸೆಕ್ಸ್ 203 ಅಂಕ ಕುಸಿತ

ಮುಂಬೈ, ಮೇ 15 (ಯುಎನ್ಐ) ಇಂಧನ, ಆಟೋ, ಬ್ಯಾಂಕ್‍ ಮತು ಟೆಲಿಕಾಂ ಷೇರುಗಳ ಮಾರಾಟ ದುರ್ಬಲಗೊಂಡ ಪರಿಣಾಮ ಮುಂಬೈ ಷೇರು ವಿನಿಮಯ ಸೂಚ್ಯಂಕ ಬುಧವಾರ 203.65 ಅಂಕ ಕುಸಿತ ಕಂಡು 37,111.88 ತಲುಪಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ –ನಿಫ್ಟಿ ಕೂಡ 65.05 ಅಂಕ ಕುಸಿತ ಕಂಡು 11,157 ಅಂಕ ದಾಖಲಾಗಿದೆ.
ಸೆನ್ಸೆಕ್ಸ್ ಇಂದು ಗರಿಷ್ಠ 37,559.67 ಮತ್ತು ಕನಿಷ್ಠ 37,047.87 ಅಂಕ ದಾಖಲಿಸಿದೆ. ನಿಫ್ಟಿ ಇಂದು ಗರಿಷ್ಠ 11,288.80 ಮತ್ತು ಕನಿಷ್ಠ 11,136.95 ಅಂಕ ದಾಖಲಿಸಿದೆ.
ಯುಎನ್ಐ ಎಎಚ್ ಪಿಕೆ 1700
More News

ಸ್ಥಿರ ಸರ್ಕಾರವನ್ನು ಸ್ವಾಗತಿಸಿದ ವಾಹನ ಉದ್ಯಮ

24 May 2019 | 8:07 PM

 Sharesee more..

ಮೋದಿಗೆ ಫಿಕ್ಕಿ, ಸಿಐಐ ಅಭಿನಂದನೆ

23 May 2019 | 7:10 PM

 Sharesee more..
ಎನ್ ಡಿ ಎ ವಿಜಯದ ಮುನ್ನಡೆ : 40 ಸಾವಿರ ಗಡಿ ದಾಟಿದ ಸೆನ್ಸೆಕ್ಸ್ ; 12 ಸಾವಿರ ಗಡಿ ದಾಟಿದ ನಿಫ್ಟಿ

ಎನ್ ಡಿ ಎ ವಿಜಯದ ಮುನ್ನಡೆ : 40 ಸಾವಿರ ಗಡಿ ದಾಟಿದ ಸೆನ್ಸೆಕ್ಸ್ ; 12 ಸಾವಿರ ಗಡಿ ದಾಟಿದ ನಿಫ್ಟಿ

23 May 2019 | 1:09 PM

ಮುಂಬೈ, ಮೇ 23 (ಯುಎನ್‌ಐ) ಲೋಕಸಭಾ ಚುನಾವಣೆ 2019 ರ ಮತ ಎಣಿಕೆ ಪ್ರಗತಿಯಲ್ಲಿದ್ದು ಎನ್ ಡಿ ಎ ಮುನ್ನಡೆ ಸಾಧಿಸಿದ್ದು ವಿಜಯದತ್ತ ದಾಪುಗಾಲಿಡುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದೆ.

 Sharesee more..

ಮಹಿಳೆಯರಿಗೆ ಉನ್ನತ ಹುದ್ದೆ : ಉದ್ಯಮಗಳ ಯಶಸ್ಸು

23 May 2019 | 1:02 PM

 Sharesee more..