Saturday, May 25 2019 | Time 05:19 Hrs(IST)
National Share

'ವಿಬಾ ಫುಡ್' ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಆಯ್ಕೆ

ನವದೆಹಲಿ, ಮೇ 14 (ಯುಎನ್ಐ) ಮಕ್ಕಳ ಉಪಭೋಗಿ ವಸ್ತುಗಳ ಉತ್ಪಾದನಾ ಕಂಪನಿ 'ವಿಬಾ ಫುಡ್' ನ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಆಯ್ಕೆಯಾಗಿದ್ದಾರೆ.
ಕಿಂಗ್ ಖಾನ್ ಶಾರುಖ್ ಅವರನ್ನು ಕಂಪನಿಯು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದ್ದು, ಶೀಘ್ರವೇ ಅವರು ಉತ್ಪಾದಿತ ವಸ್ತುಗಳ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಐದು ವರ್ಷ ತುಂಬಿದ ಮಕ್ಕಳಿಗಾಗಿ ಪೌಷ್ಟಿಕ ಆಹಾರ ಉತ್ಪಾದಿಸಿ, ಪೂರೈಸುವಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ.
ಯುಎನ್ಐ ಪಿಕೆ ಎಎಸ್ 1922
More News
ಪ್ರಧಾನಿ ಮೋದಿ ಅಭೂತಪೂರ್ವ  ಗೆಲುವು: ಆಸ್ಟ್ರೇಲಿಯಾ ಪ್ರಧಾನಿ, ಭೂತಾನ್ ದೊರೆ ಅಭಿನಂದನೆ

ಪ್ರಧಾನಿ ಮೋದಿ ಅಭೂತಪೂರ್ವ ಗೆಲುವು: ಆಸ್ಟ್ರೇಲಿಯಾ ಪ್ರಧಾನಿ, ಭೂತಾನ್ ದೊರೆ ಅಭಿನಂದನೆ

24 May 2019 | 6:03 PM

ನವದೆಹಲಿ, ಮೇ 24 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಭೂತಾನ್ ದೊರೆ ಜಿಗ್ಮಲ್ ಖೇಸರ್, ನಾಮ್ಜಿಲ್ ವಾಂಗ್ಜುಕ್ ಅಭಿನಂದಿಸಿದ್ದಾರೆ.

 Sharesee more..
ಅಡ್ವಾಣಿ, ಜೋಷಿ ಭೇಟಿಯಾದ ಮೋದಿ-ಶಾ ಜೋಡಿ

ಅಡ್ವಾಣಿ, ಜೋಷಿ ಭೇಟಿಯಾದ ಮೋದಿ-ಶಾ ಜೋಡಿ

24 May 2019 | 1:55 PM

ನವದೆಹಲಿ, ಮೇ 24 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಹಾಗೂ ತಮ್ಮ ರಾಜಕೀಯ ಗುರು ಎಲ್‍ ಕೆ ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

 Sharesee more..
ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳ ಪ್ರಮಾಣ

ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳ ಪ್ರಮಾಣ

24 May 2019 | 1:48 PM

ನವದೆಹಲಿ, ಮೇ 24 (ಯುಎನ್ಐ) ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳು ಇಂದು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

 Sharesee more..

ಟ್ವಿಟರ್ ನಲ್ಲಿ 'ಚೌಕಿದಾರ್'ಪದ ತೆಗೆದ ಮೋದಿ

23 May 2019 | 7:14 PM

 Sharesee more..