Friday, Feb 28 2020 | Time 09:24 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports Share

19 ವಯೋಮಿತಿ ವಿಶ್ವಕಪ್ : ಭಾರತ ಕಿರಿಯರಿಗೆ ಹ್ಯಾಟ್ರಿಕ್ ಜಯ

ನವದೆಹಲಿ, ಜ 24 (ಯುಎನ್‌ಐ) ಯಶಸ್ವಿ ಜೈಸ್ವಾಲ್( ಔಟಾಗದೆ 57 ರನ್) ಹಾಗೂ ದಿವ್ಯಾಂಶ್ ಸೆಕ್ಸೇನಾ (ಔಟಾಗದೆ 52 ರನ್) ಅವರ ಅರ್ಧಶತಕಗಳ ಬಲದಿಂದ ಭಾರತ ಕಿರಿಯರ ತಂಡ 19 ವಯೋಮಿತಿ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 44 ರನ್ ಗಳಿಂದ (ಡಿಎಲ್‌ಎಸ್ ಮಾದರಿ) ಭರ್ಜರಿ ಜಯ ಸಾಧಿಸಿದೆ.
ಪಂದ್ಯಕ್ಕೆೆ ಮಳೆ ಆಡಚಣೆ ಉಂಟು ಮಾಡಿದ್ದರಿಂದ ನ್ಯೂಜಿಲೆಂಡ್ ತಂಡಕ್ಕೆೆ 23 ಓವರ್‌ಗಳಿಗೆ 192 ರನ್ ಗುರಿಯನ್ನು ನ್ಯೂಜಿಲೆಂಡ್‌ಗೆ ನೀಡಲಾಗಿತ್ತು. ಗುರಿ ಹಿಂಬಾಲಿಸಿದ್ದ ಕಿವೀಸ್, 21 ಓವರ್‌ಗಳಿಗೆ 147 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ರವಿ ಬಿಷ್ನೋಯಿ 4, ಅಥರ್ವ ಅಂಕೋಲೆಕರ್ 3 ವಿಕೆಟ್ ಕಬಳಿಸಿದರು.
ಕಿವೀಸ್ ಪರ ರಿಸ್ ಮರಿಯು 42 ರನ್ ಹಾಗೂ ಫರ್ಗೂಸ್ ಲೆಲ್‌ಮನ್ 31 ರನ್ ಗಳಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆೆ ಆರಂಭಿಕರಾಗಿದ್ದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸೆಕ್ಸೇನಾ ಜೋಡಿ ಮೊದಲನೇ ವಿಕೆಟ್‌ಗೆ 115 ರನ್ ಗಳ ಜತೆಯಾಟವಾಡಿ ಉತ್ತಮ ಆರಂಭ ನೀಡಿತ್ತು. ಈ ವೇಳೆ ಮಳೆ ಬಂದಿದ್ದರಿಂದ ತೀರ್ಪುಗಾರರು ನ್ಯೂಜಿಲೆಂಡ್‌ಗೆ 23 ಓವರ್‌ಗಳಿಗೆ 192 ರನ್ ಗುರಿ ನೀಡಲಾಗಿತ್ತು. ಯಶಸ್ವಿ ಜೈಸ್ವಾಲ್ 77 ಎಸೆತಗಳಲ್ಲಿ 57 ರನ್ ಹಾಗೂ ಸೆಕ್ಸೇನಾ 62 ಎಸೆತಗಳಲ್ಲಿ 52 ರನ್ ಗಳಿಸಿದರು.
ಯುಎನ್‌ಐ ಆರ್ ಕೆ 2230
More News
ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

27 Feb 2020 | 8:25 PM

ನವದೆಹಲಿ, ಫೆ.27 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡು ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಬೌಲರ್ ಇಶಾಂತ್ ಶರ್ಮಾ ಬಿಗುವಿನ ದಾಳಿ ನಡೆಸಿ ಗಮನ ಸೆಳೆದಿದ್ದರು. ಶನಿವಾರದಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಮತ್ತೊಂದು ಮೈಲುಗಲ್ಲು ತಲುಪುವ ಕನಸಿನಲ್ಲಿದ್ದಾರೆ.

 Sharesee more..

ತಂಡದ ಲಯ ಮುಂದುವರೆಸುವ ಅವಶ್ಯಕತೆ ಇದೆ: ತಾನಿಯಾ

27 Feb 2020 | 7:26 PM

 Sharesee more..

ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಜೊಕೊವಿಚ್

27 Feb 2020 | 7:08 PM

 Sharesee more..

ದ ಆಫ್ರಿಕಾ ತಂಡಕ್ಕೆ ಶಾಕ್ ನೀಡಿದ ಆಸೀಸ್

27 Feb 2020 | 6:27 PM

 Sharesee more..